500 ವರ್ಷದ ಹಿಂದೆ ಅವ್ನು ನಮ್ ದೇವಸ್ಥಾನ ಲೂಟಿ ಮಾಡಿದ, 800 ವರ್ಷದ ಹಿಂದೆ ಇನ್ನೊಬ್ಬ ಲೂಟಿ ಮಾಡಿದ್ದ ಅಂತಾ ಹೇಳ್ತಾ ಹೇಳ್ತಾನೇ ಇವತ್ತು ಇವ್ರೇ ದೇವಸ್ಥಾನ ಲೂಟಿ ಮಾಡಿಬಿಟ್ರು 😂
#ಅಯೋಧ್ಯ
ಬಹಳ ಹೆಮ್ಮೆ ಪಡುವ ಘಳಿಗೆ ನಮ್ಮ ಬೆಂಗಳೂರು ಪಾಲಿಕೆ ಕನ್ನಡಿಗರಿಗೆ ಹೊರತ್ತು ಪಡಿಸಿ ಅನ್ಯ ಭಾಷಿಕರಿಗೆ ನಿರಂತರ ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡುತ್ತೆ. ಈ ದರಿದ್ರ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ಅಧಿಕಾರ ನೀಡಿದ ತಪ್ಪಿಗೆ ಬೆಂಗಳೂರು ಮಹಾನಗರ ಪಾಲಿಕೆ ೫ ಭಾಗ ಮಾಡಿದ್ದಲ್ಲದೆ ಕನ್ನಡದಲ್ಲಿ ಮಾಹಿತಿ ನೀಡುವುದು ನಿಂತಿದೆ. @CMofKarnataka@karnatakaparty1@karave_KRV@siddaramaiah@kdabengaluru ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದಲ್ಲಿ ಆಡಳಿತ ನಡೆಯದೆ ಇದ್ದರು ಗಡ ನಿದ್ದೆಗೆ ಜಾರಿದೆ. ರಾಜ್ಯದ ಯಾವುದೇ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿ ಮೊದಲು ಕಡ್ಡಾಯವಾಗಿ ಕನ್ನಡದಲ್ಲಿ ಇರಲ್ಲಿ.
#ಕನ್ನಡ #ಕನ್ನಡಗರಬದುಕು #ನಮ್ಮನಾಡುನಮ್ಮಆಳ್ವಿಕೆ
ಹಿಂದಿ ಬಲ್ಲವರಿಗೆ ಮಾತ್ರ ಬೆಂಗಳೂರಿನ ನಿಮ್ಹಾನ್ಸ್!
ದೇಶವನ್ನೆಲ್ಲ ಹಿಂದಿಮಯ ಮಾಡುವ ಹುಚ್ಚು ಯಾವ ಮಟ್ಟಕ್ಕೆ ಬಂದಿದೆ ನೋಡಿ. ಬಿಜೆಪಿಯ ಉದ್ದೇಶದಲ್ಲಿ ಸ್ಪಷ್ಟತೆ ಇದೆ, ವಿವಿಧತೆಯಲ್ಲಿ ಏಕತೆಯಲ್ಲ, ವಿವಿಧತೆಯ ನಾಶವೇ ಏಕತೆ ಅನ್ನೋದು. ಈ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳು ಕಾಟಾಚಾರಕ್ಕೆ ತಂದ ನಾಮಫಲಕದಲ್ಲಿ ಕನ್ನಡ ನಿಯಮ ಕೇವಲ ಖಾಸಗಿ ವರ್ತಕರಿಗೆ ಮಾತ್ರ. ರಾಜ್ಯಪಾಲರ ಲೋಕಭವನದ ಹೆಸರಲಗೆಯಿಂದ ಹಿಡಿದು ಸರ್ಕಾರಿ ಪೆಟ್ರೋಲ್ ಬಂಕ್, ಬ್ಯಾಂಕುಗಳಿಗೂ ಇದು ಅನ್ವಯ ಆಗುವುದಿಲ್ಲ.
ಕರ್ನಾಟಕದಲ್ಲಿ ಎಲ್ಲಾ ಹೆಸರಲಗೆಗಳು, ಅದು ಬಹುರಾಷ್ಟ್ರೀಯ ಕಂಪನಿಗಳಾಗಿರಲಿ, ಒಕ್ಕೂಟ ಸರ್ಕಾರದ ಸಂಸ್ಥೆಗಳಾಗಿರಲಿ, ಹೆದ್ದಾರಿಗಳಾಗಿರಲಿ, ಅನ್ವಯ ಆಗಬೇಕು ಅನ್ನುವುದು #ನಮ್ಮನಾಡು_ನಮ್ಮಆಳ್ವಿಕೆ ಯ ಹಕ್ಕೊತ್ತಾಯ.
ಹಿಂದಿ ಹೈಕಮಾಂಡ್ ಪಕ್ಷಗಳು ಇರುವವರೆಗೂ ಇದು ಸಾಧ್ಯವಿಲ್ಲ. ನಮ್ಮ ಹೋರಾಟ ನಿಲ್ಲೋದಿಲ್ಲ.
#NaNNA
Any new highway through the pristine forests of Bandipura and any new Railway line through these forests will be fiercely opposed. Our lands do not exist for the convenience of Kerala.
#SaveBandipura
Any new highway through the pristine forests of Bandipura and any new Railway line through these forests will be fiercely opposed. Our lands do not exist for the convenience of Kerala.
#SaveBandipura
Only stadium fit to host a final of a tournament in this country - Narendra Modi Stadium
Only person fit to be the PM of the country - Narendra Modi
That’s the statement. And that’s it.
MLA ಗಳು ಫ್ರೀ ಟಿಕೆಟ್ ಕೇಳ್ತಾರೆ ಅನ್ನೋದೆಲ್ಲಾ ಒಂದು ಕಾರಣಾನಾ ಗುರು #IPLFinals ನಾ ಬೆಂಗಳೂರಿಂದ ಅಹಮದಾಬಾದ್ ಗೆ ಸ್ಥಳಾಂತರಿಸೋಕೆ?
ಇಂಥವೆಲ್ಲಾ ನಂಬೋ ಕನ್ನಡಿಗರು ಇರೋದಕ್ಕೆ ನಮ್ಮ ಪಾಡು ಈ ದೇಶದಲ್ಲಿ ಹೀಗಾಗಿರೋದು!
🇮🇳📚Two million books, free for anyone to borrow and read.
That's what Anke Gowda, a retired sugar factory worker from India's southern Karnataka state, has accumulated over the past five decades.
"When you start reading books it is addictive, like tasting candy"
🎧 More about libraries https://t.co/DQvfZ0BI4V
ಅಣ್ಣ ಎಲ್ಲಾ ಸಂಘಟನೆಗಳೂ ಚಂದಾ ಎತ್ತಿಯೇ ಸಂಘಟನೆ ಮಾಡೋದು. ಆ ಒಂದು ಪಕ್ಷದವರು ಮಾತ್ರ ಎಲೆಕ್ಟೋರಿಯಲ್ ಬಾಂಡ್ ಮೂಲಕ 5000 ಕೋಟಿಗೂ ಹೆಚ್ಚು ದುಡ್ಡನ್ನು ರೋಲ್ ಕಾಲ್ ಮಾಡಿರೋದು.. ಆ ದುಡ್ಡಲ್ಲೇ ನಿಮಗೆಲ್ಲಾ ಸಂಬಳ ಕೊಡ್ತಿರೋಬಹುದು
ಇಂದಿನ ಪ್ರಮುಖ ಪತ್ರಿಕೆಗಳಲ್ಲಿ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವ ವಿಚಾರಕ್ಕೆ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ಕಠಿಣ ಎಚ್ಚರಿಕೆ ಪ್ರಕಟವಾಗಿದೆ. ಕನ್ನಡಿಗರ ಹಕ್ಕುಗಳ ಮೇಲೆ ದಾಳಿ ಮಾಡುವ ಯಾವುದೇ ಕ್ರಮವನ್ನು ಸಹಿಸಲಾಗದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು.
#ಕರವೇ#karave#krv
Expecting all the Chatterjees. Bannerjees, Ramans, and Krishnans who complain about Bengaluru infrastructure and Karnataka government everyday to go back to Kolkata and Chennai respectively.
Yours
A Kannadiga.