@JnanendraAraga ನಮಸ್ತೆ ಸರ್, ದಕ್ಷ,ಖಡಕ್,ಲಂಚ ಪಡೆಯದ ಹರಿರಾಂ ಶಂಕರ್ IPS ಅವರನ್ನು ಉಡುಪಿ SP ಯನ್ನಾಗಿ ನೇಮಕ ಮಾಡುವುದು ನಿಮಗೂ ಹಿಡಿಸುವುದಿಲ್ಲವೆ ? ಒಬ್ಬ ಶಾಸಕ ಭಾರೀ ವಿರೋಧಿಯಂತೆ,ಜಿಲ್ಲೆಯನ್ನೆ ಗುತ್ತಿಗೆಗೆ ಪಡೆದಿದ್ದಾರಂತೆಯಾ ?
Bengaluru Metro Rail Corporation Ltd. (BMRCL) is planning to open 40 km of lines under Phase II for the public. Two major IT corridors, Whitefield & Electronics City, will soon be linked with metro services.
We remain committed to build world class infrastructure for our people.
Mrs.DivyaprabhaGowda is a very good congress worker as well as leader in Putturu Assembly constituency(Karnataka)She has been doing great public service for manyvyears.Why not give chance to contest for MLA ? Right candidate for right party.
@RahulGandhi@AICCMedia
ದ.ಕ.ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದೊಳಗೆ ಕಾಂಗ್ರೆಸ್ ನಾಯಕಿ ದಿವ್ಯ ಪ್ರಭಾ ಅವರು ಯಥೇಚ್ಚವಾಗಿ ಸಮಾಜ ಸೇವೆ ಮಾಡುತ್ತ ಬರುತ್ತಿದ್ದಾರೆ.ಗೌಡ ಸಮುದಾಯದವರಾಗಿರುವ ಅವರನ್ನು ಕಾಂಗ್ರೆಸ್ ಪಕ್ಷವು ಅಲ್ಲಿ ಚುನಾವಣಾ ಅಭ್ಯರ್ಥಿಯನ್ನಾಗಿ ಯಾಕೆ ಮಾಡಬಾರದು? ಶಕುಂತಳ ಶೆಟ್ಟಿ ಅವರಿಗಿನ್ನು ವಯಸ್ಸಿನ ಸಮಸ್ಯೆ.
@DKShivakumar
ದ.ಕ.ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದೊಳಗೆ ಕಾಂಗ್ರೆಸ್ ನಾಯಕಿ ದಿವ್ಯ ಪ್ರಭಾ ಅವರು ಯಥೇಚ್ಚವಾಗಿ ಸಮಾಜ ಸೇವೆ ಮಾಡುತ್ತ ಬರುತ್ತಿದ್ದಾರೆ.ಗೌಡ ಸಮುದಾಯದವರಾಗಿರುವ ಅವರನ್ನು ಕಾಂಗ್ರೆಸ್ ಪಕ್ಷವು ಅಲ್ಲಿ ಚುನಾವಣಾ ಅಭ್ಯರ್ಥಿಯನ್ನಾಗಿ ಯಾಕೆ ಮಾಡಬಾರದು? ಶಕುಂತಳ ಶೆಟ್ಟಿ ಅವರಿಗಿನ್ನು ವಯಸ್ಸಿನ ಸಮಸ್ಯೆ.
@DKShivakumar
Thanks to the timely action from the skilled Doctor that a life was saved!
CPR is a an emergency protocol that can provide invaluable minutes to save someone.
ಕರ್ನಾಟಕ ಮೂಲದ ಬ್ಯಾಂಕುಗಳನ್ನು ನಾಶಪಡಿಸಿದ್ದಾಯ್ತು, ಈಗ KMF ಮೇಲೆ ಕೇಂದ್ರ ಸರ್ಕಾರದ ವಕ್ರದೃಷ್ಟಿ ಬಿದ್ದಿ��ೆ.
ಕರ್ನಾಟಕದ ರೈತರ ಪಾಲಿನ ಕಾಮದೇನುವಂತಿರುವ KMF ವಿಲೀನದ ಹೆಸರಲ್ಲಿ ಮುಳುಗಿಸುವ ಬಿಜೆಪಿಯ ಹುನ್ನಾರವನ್ನು ತಡೆಯಲು ಕನ್ನಡಿಗರು ಸಜ್ಜಾಗಬೇಕಿದೆ.
ಕರ್ನಾಟಕದ ಅಸ್ಮಿತೆ, ಅರ್ಥಿಕತೆಗಳೆಲ್ಲವನ್ನೂ ಅಪೋಷನ ಪಡೆಯುವುದೇ ಬಿಜೆಪಿ ಅಜೆಂಡಾ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬಂಧಿಸಿರುವ @BJP4Karnataka ಸರ್ಕಾರ ರಾತ್ರೋ ರಾತ್ರಿ ಅವರನ್ನು ಬಿಡುಗಡೆ ಮಾಡಿ ಸರ್ಕಾರದ ಸದಸ್ಯರು ಜೈಲಿಗೆ ಹೋಗುವ ಅಪಾಯದಿಂದ ತಪ್ಪಿಸಿಕೊಂಡಿದೆ.
ಕೃತಕ ನೈತಿಕತೆಯನ್ನು ಸೃಷ್ಟಿ ಮಾಡಲು ಬಿಜೆಪಿಗರು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು