ತಮ್ಮ ಶಿವರಾಜ ತಂಗಡಗಿ...
ನನ್ ಯಾರಿಗೂ ತಲೆಬಾಗಿಲ್ಲ, ಮತ್ತೆ ಯಾರತ್ರನು ಗಣಿ ಹಣ ಪಡೆದಿಲ್ಲ ಅಂದೆ ಅಲ್ವಾ? ಕಳೆದ ಜುಲೈನಲ್ಲಿ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಸ್ವತಃ ನಿನ್ನ ಬಾಯಿಂದಲೇ ಯಾರ ಆಶೀರ್ವಾದದಿಂದ, ಯಾರ ಹಣದಿಂದ ನೀನು ಮೊದಲ ಸಲ ಶಾಸಕನಾದೆ, ಮಂತ್ರಿಯಾದೆ ಅಂತ ಒಪ್ಕೊಂಡಿರೋ ವಿಡಿಯೋ ನೋಡು.
ಗಣಿ ದುಡ್ಡಲ್ಲೇ ನೀನು ಶಾಸಕನಾಗಿದ್ದು ಹಾಗೂ ಮಂತ್ರಿಯಾಗಿದ್ದು ಅಂತ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು, ಹಾಗೆಯೇ, ಲೇ ತಮ್ಮ ಎನ್ನುವುದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಮಾನ್ಯ ಪದವಾಗಿದೆ.
ನೀನು ಹೇಳಿರುವುದು ನೆನಪಿಲ್ಲ ಅಂದ್ರೆ, ಕಿವಿಗೆ ಹೆಡ್ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ಕೇಳಿಸ್ಕೋ!
ಹೇ ತಂಗಡಗಿ, ವಿಧಾನಸೌಧಕ್ಕೆ ನಿನ್ನ ಕಾರಿನಲ್ಲೇ ಜೊತೆಯಲ್ಲೇ ಬರ್ತೀನಿ! ನೀನು ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಆ ನಾಗೇಂದ್ರ ಹಾಗೂ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರ್ಕೊಂಡು ಬಂದು, ನಾನು ನಿನ್ನ ಮುಂದೆ ಇರುತ್ತೇನೆ. ರಾಜೀನಾಮೆ ಕೊಡಿಸು, ನಿಮ್ಮ ರಾಜೀನಾಮೆಗಳು ಸ್ವೀಕಾರ ಆಗಿದ್ದ ತಕ್ಷಣ ನಾನು ಕೂಡ ರಾಜೀನಾಮೆ ಕೊಡುತ್ತೇನೆ. ಜೊತೆಗೆ ಚುನಾವಣಾ ಅಖಾಡಕ್ಕೆ ಧುಮುಕೋಣ!
ಯಾರು ಜನನಾಯಕರು, ಯಾರಿಗೆ ಜನ ಠೇವಣಿ ಕಸಿದು ಮನೆಗೆ ಕಳಿಸ್ತಾರೆ ಅಂತ ನೇರವಾಗಿಯೇ ಗಂಗಾವತಿ ಹಾಗೂ ಕನಕಗಿರಿಯಲ್ಲಿ ತೀರ್ಮಾನ ಆಗಿಹೋಗಲಿ.
Raichur, Karnataka: On clashes during Eid-Milad celebrations, Leader of Opposition in the Legislative Council Chalavadi Narayana Swamy says, "In Bengaluru's Basavanagudi, an Eid Milad procession was held yesterday by a minority community. Some people allegedly pelted stones at an office in the area and attacked several people with steel rods. How did the police allow this procession? Secondly, why were weapons carried during the procession? The government is a mute spectator to this issue..."
"ವರಮಹಾಲಕ್ಷ್ಮಿ ಹಬ್ಬ ಮಾಡಲು ಶುಕ್ರವಾರವೇ ಯಾಕೆ ಶುಭದಿನ? ಹಾಗಾದರೆ ಬೇರೆ ದಿನಗಳೆಲ್ಲ ಅಶುಭವೇ?
ಶುಭ ಅಶುಭಗಳೆಲ್ಲ ನಿಮ್ಮ ಜ್ಯೋತಿಷಿಗಳು ಮಾಡಿದ್ದು."
ಡಾ. ಅಂಬೇಡ್ಕರ್ ಅವರ ಫ಼ೋಟೋ ಹಾಕಿದ್ದ ಪೇಜೊಂದರಲ್ಲಿ ಇಂತಹಾ ಪ್ರಶ್ನೆಯೊಂದು ಕಂಡಿತು.
ಹಾಗಾದರೆ ಶುಭದಿನ/ಅಶುಭದಿನ ಎನ್ನುವ ನಂಬಿಕೆ ಮೂಢನಂಬಿಕೆಯಾ? ಜ್ಯೋತಿಷಿಗಳೆಲ್ಲರೂ ಮೌಢ್ಯ ಬಿತ್ತುವವರೇ? ಜ್ಯೋತಿಷ್ಯ ಎನ್ನುವುದು ಅವೈಜ್ಞಾನಿಕವೇ? ಈ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಪ್ರಾಯ ಏನಾಗಿತ್ತು?
ಈ ಪ್ರಶ್ನೆಗಳಿಗೆಲ್ಲ ಅಂಬೇಡ್ಕರ್ ಅವರ ಪತ್ರಗಳಲ್ಲೇ ಉತ್ತರ ಸಿಗುತ್ತದೆ.
1948 ರ ಮಾರ್ಚ್ 28 ರಂದು ಅವರು ತಮ್ಮ ಪತ್ನಿ ಸವಿತಾ ಅವರಿಗೆ ಬರೆದ ಪತ್ರದಲ್ಲಿ ಕೂಡ ಶುಭದಿನಗಳ ನಂಬಿಕೆಯ ಬಗ್ಗೆ ತಿಳಿಸಿದ್ದಾರೆ. "ಗುರುವಾರ ನನಗೆ ಶುಭದಿನ" ಎನ್ನುವ ಕಾರಣಕ್ಕೇ ನನ್ನ ಮದುವೆಯನ್ನು ಗುರುವಾರದಂದು ಇಟ್ಟುಕೊಂಡಿದ್ದೇನೆ" ಎಂದು ಅವರು ಅದರಲ್ಲಿ ಹೇಳಿಕೊಂಡಿದ್ದಾರೆ!
ಅಷ್ಟೇ ಅಲ್ಲದೆ ತಮ್ಮ ಜನ್ಮದಿನಾಂಕ ಕಂಡುಹಿಡಿಯಲು ಅನೇಕ #ಜ್ಯೋತಿಷಿಗಳ_ಬಳಿ ಕೇಳಿಸಿದ್ದಾಗಿಯೂ ತಿಳಿಸಿದ್ದಾರೆ. ಅಂದರೆ ಜ್ಯೋತಿಷಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅವರು ಅಪಾರವಾದ ನಂಬಿಕೆಯನ್ನು ಹೊಂದಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ.
ಗುರುವಾರ ಶುಭದಿನ ಎನ್ನುವ ಕಾರಣಕ್ಕೇ ನಾನು ನನ್ನ ಜನ್ಮದಿನಾಂಕವನ್ನು 14 ಕ್ಕೆ (ಗುರುವಾರಕ್ಕೆ) ನಿಗದಿಪಡಿಸಿಕೊಂಡೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಂತಿಮವಾಗಿ ಹೇಳುವುದಾದರೆ ಡಾ. ಅಂಬೇಡ್ಕರ್ ಅವರೂ ಕೂಡ ಶುಭ/ಅಶುಭ ಎನ್ನುವ ನಂಬಿಕೆಗಳನ್ನು ಹೊಂದಿದ್ದರು. ಹಾಗೆಯೇ ಜ್ಯೋತಿಷ್ಯಶಾಸ್ತ್ರದ ಬಗ್ಗೆಯೂ ಅವರು ಅಪಾರ ನಂಬಿಕೆಯುಳ್ಳವರಾಗಿದ್ದರು.
ಹೀಗಿರುವಾಗ ಶುಭಾಶುಭ ನಂಬಿಕೆಗಳು ಮೌಢ್ಯವೆನ್ನುವುದು ಮತ್ತು ಜ್ಯೋತಿಷ್ಯಾಸ್ತ್ರವನ್ನು ವಿರೋಧಿಸುವುದು ಬಾಬಾ ಸಾಹೇಬರ ನಂಬಿಕೆಗಳಿಗೆ ವಿರುದ್ಧವಾಗಿದೆ.
ಬರಹ @praveenkumar_mk
ರಾಯಚೂರು ಜಿಲ್ಲೆಯಲ್ಲಿ ಕೇವಲ 48 ಗಂಟೆಗಳಲ್ಲಿ ಲಿಂಗಸಗೂರಿನಲ್ಲಿ ಹಾಗೂ ಸಿರಿವಾರದ ಯುವತಿ ಸೇರಿದಂತೆ ಶೋಷಿತ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ನಡೆದ ಭೀಕರ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಅತ್ಯಂತ ಆಘಾತಕಾರಿ ಹಾಗೂ ಇಡೀ ರಾಜ್ಯವೇ ತಲೆತಗ್ಗಿಸುವಂತಹ ರಾಕ್ಷಸೀ ಕೃತ್ಯ. ಈ ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ನ್ಯಾಯ ಒದಗಿಸಬೇಕು ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
ದೇಶದ ಸ್ವಾತಂತ್ರ್ಯ ದಿನಾಚರಣೆ ದಿನ ಬಾವುಟ ಹಾರಿಸುವ ಕೆಲಸಕ್ಕಿಂತ ಅದ್ಯಾವ ಘನಂದಾರಿ ಕೆಲಸ ಇದೆ ಇವ್ನಿಗೆ?
ಇವ್ನೇ ಅಲ್ವಾ ನಾವ್ ಕಟ್ಟಿದ ದೇಶಾರಿ ಇದು ಅಂತ ಗಿಮಿಕ್ ಡೈಲಾಗ್ ಹೊಡೆದಿದ್ದವನು?
#ಕನ್ನಡ_ಕರುನಾಡು
Our brave soldiers continue to perform their duty even in the toughest conditions.
Please take a moment to write 'Jai Hind 🇮🇳' and give this post a like. ❤️
Ayodhya, Uttar Pradesh: Shri Ram Janmabhoomi Teerth Kshetra Trust member, Nirmohi Akhara Mahant Dinendra Das says, "Everyone faces such situations in life. The day Lord Ram was to be crowned king, he was instead sent into exile. We too live in this world and must face consequences. It is also important to preserve and uphold our traditions..."
ರಾಯಚೂರಿನ ಭಾರತ ವನ ಗಿಡ ನೆಡುವ ಅಭಿಯಾನದಡಿ, ಎರಡು ಸ್ಥಳಗಳಲ್ಲಿ ಮಿಯಾವಾಕಿ ಪದ್ಧತಿಯನ್ನು ಬಳಸಿ 50 ಸಾವಿರ ಸಸಿಗಳನ್ನುನೆಡಲಾಗುವುದು:
🔹 ಜಿಲ್ಲಾಧಿಕಾರಿಗಳ ಕಚೇರಿಯ 1 ಎಕರೆ ಪ್ರದೇಶದಲ್ಲಿ10 ಸಾವಿರ ಸಸಿಗಳು.
🔹ಕಸದ ವಿಲೇವಾರಿ ಜಾಗದ 5 ಎಕರೆ ಪ್ರದೇಶದಲ್ಲಿ40 ಸಾವಿರ ಸಸಿಗಳು
ಈ ಯೋಜನೆಗೆ ಎಸ್ಪಿಎಂಸಿಐಎಲ್, ಇಸ್ರೋ ಮತ್ತು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಬೆಂಬಲ ನೀಡುತ್ತಿವೆ.
ಶ್ರೀಮತಿ @nsitharaman ಅವರು #EkPedMaaKeNaam ಅಭಿಯಾನದಡಿ ಕರ್ನಾಟಕದಲ್ಲಿ 'ರಾಯಚೂರು ಭಾರತ್ ವನ ಯೋಜನೆ’ ಯಡಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಥಳೀಯವಾಗಿ "ತಾಯಿಯ ಹೆಸರಿನಲ್ಲಿ ಒಂದು ಗಿಡ" ಅಭಿಯಾನವು, ಸಮುದಾಯದ ನೇತೃತ್ವದ ವೃಕ್ಷಾರೋಹಣದ ಮೂಲಕ ರಾಯಚೂರಿನ ಹಸಿರು ಭವಿಷ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಭಾರತ ವನ ಅಭಿಯಾನದಲ್ಲಿ ಸೀತಾಫಲ, ನೇರಳೆ, ಮಾವು, ಹಲಸು, ನೆಲ್ಲಿಕಾಯಿ, ಅರ್ಜುನ, ಬೇವು, ಅರಳಿ, ಆಲ, ಬಿದಿರು, ನುಗ್ಗೆ, ತುಳಸಿ, ಹೊಂಗೆ ಮತ್ತು ಸರ್ವೆಮರ ಸೇರಿದಂತೆ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ರಾಯಚೂರು ಹೊಂದಿರಲಿದೆ.