आज आर0डी0ए0 उत्तर प्रदेश ट्रस्ट द्वारा महानिदेशक महोदय को कुछ सुझाव प्रेषित किए गए
जे०आर०३ को एस०आर० बनाए जाने के लिए अनुरोध एवं नियमतः सुझाव भी बताए गए, जिसकी प्रतिलिपि मां० मंत्री डॉ हर्षवर्धन श्री सुरेश खन्ना जी एवं डॉ आर०के० वत्स जी को भेजी गई
@FAIMA_INDIA_@FordaIndia
ಮೂಗ ಮೇಲಿನ ಗಾಯದ ಬರೆಗಳು,
ಮೈಯ್ಯ ಬೆವರಿನ ಕಮಟು ಘಮ,
ಕಲಿಕೆಯಿಲ್ಲದ ಜೀತದ ತೇರು , ಇನ್ನೆಷ್ಟು ಎಳೆಯುವುದು ?
ಒಂದಷ್ಟು ಹುರುಪು ತುಂಬುವ ನೆಪಕ್ಕಾದರೂ . .
ಒಂಚೂರು ನ್ಯಾಯ ಕೊಡಿ .
ಮತ್ತೆ ಸೇವೆಗೆ ಬದ್ದರೇ ನಾವು
ಒಂಚೂರು ನ್ಯಾಯ ಕೊಡಿ .
#JusticeForFinalYrPG#Promote2SR