Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
ಅನುರಾಧ ನಕ್ಷತ್ರ
@vrischikarashi
ನೆನೆದವರ ಮನದಲ್ಲಿ
Joined January 2014
218
Following
243
Followers
1.8K
Posts
Pinned Tweet
ಅನುರಾಧ ನಕ್ಷತ್ರ
@vrischikarashi
about 5 years ago
ಅನುರಾಧ ನಕ್ಷತ್ರ
@vrischikarashi
12 days ago
"Philanthropy is like startups - a lot of it doesn't work and the best one does incredible things " Brian Armstrong on a podcast with Nithin Kamath
ಅನುರಾಧ ನಕ್ಷತ್ರ
@vrischikarashi
7 months ago
ಹೃದಯದುಬ್ಬರವೇನು ಹೊಟ್ಟೆಯುಬ್ಬರದಂತೆ । ಅದರಿಳಿತ ಕೊರಳ ನಾದದ ಸದ್ದಿನಿಂದ ॥ ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು । ಅದನಿಳಿಸೆ ಶಾಂತಿಯೆಲೋ - ಮಂಕುತಿಮ್ಮ ॥ ೩೮೬ ॥
#kagga
ಅನುರಾಧ ನಕ್ಷತ್ರ
@vrischikarashi
9 months ago
ಪದರಪದರಗಳಿಹುವು ಗಂಟುಗಂಟುಗಳಿಹುವು । ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ॥ ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? । ವಿಧಿಯ ಕೈಚಿತ್ರವದು - ಮಂಕುತಿಮ್ಮ ॥ ೧೯೯ ॥
#kagga
#mankuthinma
Who to follow
Madhushreee
@mosrubajji
Intrepid
Basamma@01
@TootiFrooti_01
unnie
@gokarnamma
ॐ🚩 🇮🇳
ಅನುರಾಧ ನಕ್ಷತ್ರ
@vrischikarashi
9 months ago
ಋಣದ ಜಾಲವನಂತ, ಕರುಮಚಕ್ರವನಂತ । ಜನುಮಜನುಮದ ಕಥೆಯ ತಂತುಗಳನಂತ ॥ ಅನವರತ ನೂತನವಿದೆನಿಪ ವಿಶ್ವದ ತಂತ್ರ । ಬಿನದ ಪರಬೊಮ್ಮಂಗೆ - ಮಂಕುತಿಮ್ಮ ॥ ೧೮೨ ॥
#kagga
#mankuthimma
ಅನುರಾಧ ನಕ್ಷತ್ರ
@vrischikarashi
11 months ago
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ? । ಅನ್ಯಶಕ್ತಿಗಳೆನಿತೊ ಬೆರೆತಿರುವುವಲ್ಲಿ ॥ ಅನ್ನವಿಡುವರು, ತಿಳಿವನೀವರ್, ಒಡನಾಡುವರು । ನಿನ್ನ ಬಾಳ್ಗಿವರಿರರೆ? - ಮಂಕುತಿಮ್ಮ ॥
ಅನುರಾಧ ನಕ್ಷತ್ರ
@vrischikarashi
12 months ago
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ । ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ॥ ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ । ಬಿಡಿಗಾಸು ಹೂವಳಗೆ- ಮಂಕುತಿಮ್ಮ ॥ ೩೦೦ ॥
#kagga
ಅನುರಾಧ ನಕ್ಷತ್ರ
@vrischikarashi
over 1 year ago
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ । ವಹಿಸೆ ಜೀವನಭರವನದು ಹಗುರೆನಿಪವೊಲ್ ॥ ಸಹನೆ ಸಮರಸಭಾವವಂತಃಪರೀಕ್ಷೆಗಳು । ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ॥ ೭೪೨ ॥
ಅನುರಾಧ ನಕ್ಷತ್ರ
@vrischikarashi
over 1 year ago
ದೇವಮಂದಿರ ಭಜನೆ ಪೂಜೆ ಪ್ರಸಾದಗಳು । ಜೀವನದಲಂಕಾರ, ಮನಸಿನುದ್ಧಾರ ॥ ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- । ದಾವುದಾದೊಡಮೊಳಿತು - ಮಂಕುತಿಮ್ಮ
ಅನುರಾಧ ನಕ್ಷತ್ರ
@vrischikarashi
over 1 year ago
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? । ಹೊದಿಸುವುದು ದೈವವೆಲ್ಲಕಮೊಂದು ತೆರೆಯ ॥ ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು । ವಿಧಿಯ ಬಗೆಯೆಂತಿಹುದೋ! - ಮಂಕುತಿಮ್ಮ
ಅನುರಾಧ ನಕ್ಷತ್ರ
@vrischikarashi
over 1 year ago
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು । ಅಸಮಂಜಸದಿ ಸಮನ್ವಯ ಸೂತ್ರ ನಯವ ॥ ವೆಸನಮಯ ಸಂಸಾರದಲಿ ವಿನೋದವ ಕಾಣ್ಬ । ರಸಿಕತೆಯೆ ಯೋಗವೆಲೊ - ಮಂಕುತಿಮ್ಮ
ಅನುರಾಧ ನಕ್ಷತ್ರ
@vrischikarashi
over 1 year ago
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ । ಭಾನು ತಣುವಾದಾನು; ಸೋಮ ಸುಟ್ಟಾನು ॥ ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು । ಮೌನದಲಿ ಸಿದ್ಧನಿರು - ಮಂಕುತಿಮ್ಮ ॥
#kagga
#dvg
ಅನುರಾಧ ನಕ್ಷತ್ರ
@vrischikarashi
over 1 year ago
ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ । ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ॥ ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ । ಒಂಟಿಸಿಕೊ ಜೀವನವ - ಮಂಕುತಿಮ್ಮ
ಅನುರಾಧ ನಕ್ಷತ್ರ
@vrischikarashi
over 1 year ago
ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ । ವ್ಯೋಮದೆ ಭಗೀರಥಂ ತಂದ ಸುರತಟಿನಿ ॥ ಸೋಮನಂ ಪೆತ್ತ ಕಡಲೀ ಪುರಾತನಗಳಿರೆ । ನಾಮೆಂತು ಹೊಸಬರೆಲೊ - ಮಂಕುತಿಮ್ಮ
#kagga
vrischikarashi
retweeted
Venkatesha Murthy
@venki_kkp
almost 2 years ago
@hamsanandi
ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ | ಮಹಿಮೆಯಲ್ಲೇನೆಂದು ಸಂಶಯಿಸಬೇಡ || ವಿಹಿತಗೈದವರಾರು ವಸತಿಯಂ ದೈವಕ್ಕೆ? | ಮಹಿಮೆ ಮನಸೋತೆಡೆಯೊ – ಮಂಕುತಿಮ್ಮ ||
ಅನುರಾಧ ನಕ್ಷತ್ರ
@vrischikarashi
almost 2 years ago
ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ? । ಓಲೆಗಳನವರವರಿಗೈದಿಸಿರೆ ಸಾಕು ॥ ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! । ಕಾಲೋಟವವನೂಟ - ಮಂಕುತಿಮ್ಮ ॥ ೭೨೭ ॥
ಅನುರಾಧ ನಕ್ಷತ್ರ
@vrischikarashi
almost 2 years ago
Sukhasya Dukhasya Na-ko-api daata Paro dadatiti kubuddhiresha
ಅನುರಾಧ ನಕ್ಷತ್ರ
@vrischikarashi
about 2 years ago
Lyrics by Jayanth Kaikini sir are top notch !
ಅನುರಾಧ ನಕ್ಷತ್ರ
@vrischikarashi
about 2 years ago
" ಈ ನಿನ್ನ ಈ ಕಣ್ಣ ಕಾಗುಣಿತ ನಾನರಿಯೆ ನೀನೆ ಕಲಿಸು..."
ಅನುರಾಧ ನಕ್ಷತ್ರ
@vrischikarashi
about 2 years ago
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು । ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ॥ ಮರಳಿ ಕೊರಗಾಡುವುದು ಕೆರಳುವುದು ನರಳುವುದು । ಇರವಿದೇನೊಣರಗಳೆ? - ಮಂಕುತಿಮ್ಮ
ಅನುರಾಧ ನಕ್ಷತ್ರ
@vrischikarashi
about 2 years ago
ಜೀವಿತದಿ ಅನುಭವವೆ ದಿಟದಳತೆ - ಮಂಕುತಿಮ್ಮ
Last Seen Users on Sotwe
Thanh Kha
Seen from
Vietnam
O_N couple
Seen from
Thailand
BLUESKY🩵
Seen from
Thailand
Cheeze*ejuuuhh
Seen from
Malaysia
Queen Merna
Arab_Hot
Seen from
Germany
Elon Musk
Seen from
France
Penikmat Memek💦
Seen from
United States
farh
Higanbana
Seen from
Thailand
Trends for you
1
Fauci
Under 10K tweets
2
Good Tuesday
Under 10K tweets
3
#WWERaw
Under 10K tweets
4
Covid
Under 10K tweets
5
Thune
Under 10K tweets
6
Tosin
Under 10K tweets
7
T-Mobile
Under 10K tweets
8
Taco Tuesday
Under 10K tweets
9
Vita Vea
Under 10K tweets
10
Kumamoto
Under 10K tweets
Most Popular Users
1
Elon Musk
@elonmusk
241M followers
2
Barack Obama
@barackobama
119.2M followers
3
Cristiano Ronaldo
@cristiano
112.2M followers
4
Donald J. Trump
@realdonaldtrump
111.8M followers
5
Narendra Modi
@narendramodi
107.1M followers
6
Rihanna
@rihanna
98.1M followers
7
NASA
@nasa
92.2M followers
8
Justin Bieber
@justinbieber
91.3M followers
9
KATY PERRY
@katyperry
88.6M followers
10
Taylor Swift
@taylorswift13
82.5M followers
11
Lady Gaga
@ladygaga
74M followers
12
Virat Kohli
@imvkohli
71.3M followers
13
Kim Kardashian
@kimkardashian
70.2M followers
14
YouTube
@youtube
68.7M followers
15
Bill Gates
@billgates
64.4M followers
16
Neymar Jr
@neymarjr
64.2M followers
17
The Ellen Show
@theellenshow
62.4M followers
18
CNN
@cnn
61.8M followers
19
Selena Gomez
@selenagomez
61.7M followers
20
X
@x
60.8M followers
Olivia
Online
✨
⭐
💫