ಹುಟ್ಟಿನಿಂದ ಕೇವಲ ಅಪಮಾನವೆ ದೊರೆತಿದ್ದರೆ, ಗೌರವಕ್ಕಾಗಿ ಸಂಘರ್ಷ ಮಾಡಬೇಕು ಆದರೆ ಅಧರ್ಮದೊಂದಿಗೆ ಜೊತೆಗೂಡಬಾರದು. ಅಧಿಕಾರಕ್ಕೆ ಅವಶ್ಯವಾಗಿ ಹೋರಾಡಬೇಕು ಆದರೆ ಯಾವುದರ ಮೇಲೆ ಅಧಿಕಾರವಿಲ್ಲವೋ ಅದರ
@VSOMANNA_BJP Today, while travelling by train, I noticed this man. He may look poor, but look at his beautiful mindset and sense of cleanliness. He was carefully collecting the used paper cups and putting them in one place instead of littering the surroundings. 😍
@VSOMANNA_BJP I have often seen even highly educated people throwing waste carelessly. But this man taught a beautiful lesson: True education is not about degrees; it is about our habits, values and responsibility towards cleanliness. ❤️🙏
@VSOMANNA_BJP Today, while travelling by train, I noticed this man. He may look poor, but look at his beautiful mindset and sense of cleanliness. He was carefully collecting the used paper cups and putting them in one place instead of littering the surroundings. 😍
@indianrailway__@TweetzBallari have often seen even highly educated people throwing waste carelessly. But this man taught a beautiful lesson: True education is not about degrees; it is about our habits, values and responsibility towards cleanliness. ❤️🙏
Today, while travelling by train, I noticed this man. He may look poor, but look at his beautiful mindset and sense of cleanliness. He was carefully collecting the used paper cups and putting them in one place instead of littering the surroundings. 😍
Indian railway
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 28 ವರ್ಷದ ಶ್ವೇತಾ ಅವರು ಆಕಸ್ಮಿಕ ಅಪಘಾತದಲ್ಲಿ ಗಂಭೀರಗಾಯಗೊಂಡು, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ���ವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು.
ಅಪಾರ ದುಃಖ ಹಾಗೂ ನೋವಿನಲ್ಲೂ ಶ್ವೇತಾ ಅವರ ಕುಟುಂಬದವರು ತೋರಿದ ಮುಖಂಡತ್ವ ಮತ್ತು ಮಾನವೀಯತೆ ನಿಜಕ್ಕೂ ಅನುಕರಣೀಯವಾಗಿದೆ. ತಮ್ಮ ಮಗಳ ಅಗಲಿಕೆಯಲ್ಲೂ ಇತರರಿಗೆ ಮರುಜೀವ ನೀಡುವ ಮಹತ್ತರ ಉದ್ದೇಶದಿಂದ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗ��ಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಾಗಿದೆ. ಈ ಕಷ್ಟದ ಕಾಲದಲ್ಲಿ ಉದಾತ್ತ ನಿರ್ಧಾರ ಕೈಗೊಂಡ ಶ್ವೇತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ 'ಜೀವಸಾರ್ಥಕತೆ' (SOTTO) ತಂಡದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ.
ಮರಣದ ನಂತರವೂ ಬದುಕುವ ಮಾರ್ಗವೇ ಅಂಗಾಂಗ ದಾನವಾಗಿದೆ. ಆರೋಗ್ಯ ಇಲಾಖೆಯ 'ಜೀವಸಾರ್ಥಕತೆ' ಪೋರ್ಟಲ್ನಲ್ಲಿ ನೀವೂ ಇಂದೇ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳುವ ಮೂಲಕ ಮತ್ತು ನಿಮ್ಮ ಈ ನಿರ್ಧಾರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಎಲ್ಲರೂ ಕೈಜೋಡಿಸೋಣ.
@rangaswamy8108 ಹೌದು ದುಡಿಯುವ ಕೈಗಳು ದುಡಿತಾನೆ ಇವೆ.
ಕುಡಿವ ಕೈಗಳು ಕುಡಿತಾನೆ ಇದೆ.
ಇನ್ನು ಸಿಕ್ಕಿಲ್ಲ ಅಂದ್ರೆ ಸಂಘಟನೆ ಕಾರ್ಯಕರ್ತರು ಅಂಥ ಮಾಡಿಕೊಡು ಕುಡಿತಾನೆ ಇದೆ.
ನಮ್ಮಂತ ಮಬ್ ವಿಚಾರವಾದಿಗಳ ಮುಖ್ಯ ಕಾರಣ.
@BRajasab462522 ಇದು ನೀನೇ ಪೋಸ್ಟ್ ಮಾಡಿ ಮತ್ತೆ ಪ್ರಜಾಪ್ರಭುತ್ವದ ಬಗ್ಗ��� ಮಾತನಾಡುತ್ತೀಯ
ಎರಡು ಪ್ರಶ್ನೆಗಳು
1) ಕತ್ತೆಗಳ ಗುಂಪು ಯಾವುದು ಸದಸ್ಯರು ಯಾರು
2) ಪ್ರಜಾಪ್ರಭುತ್ವ ಇದ್ದಲ್ಲಿ ಸರ್ವಾಧಿಕಾರಿ ಹೇಗೆ ಇರುತ್ತಾರೆ.,🤣😅
@rangaswamy8108 Not even a single rupee has been credited to the bank accounts of students under the Backward Classes Welfare Department so far. The concerned authorities must take immediate action and release the scholarship funds without further delay.
ಕರ್ನ���ಟಕದ ಶಿಕ್ಷಣ ಸಮಾನತೆ.,🤣
@vikunth71423952 ಖಾಸಗಿಕರಣ ಎಂದರೆ ಏನು ಗೊತ್ತೇ ನಿಮಗೆ. ಸರ್ಕಾರದ ಸಂಸ್ಥೆಯನ್ನು ಖಾಸಗಿ ಅದಿನಕ್ಕೆ ಒಪ್ಪಿಸುವುದು. ಉದಾಹರಣೆಗೆ ಬಿಎಸ್ಎನ್ಎಲ್ ಕಂಪನಿಯನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಿದಾಗ ಅದು ಖಾಸಗಿಕರಣ ಆಗುತ್ತದೆ. ಖಾಸಗಿ ಕಂಪನಿ ತನ್ನ ದರವನ್ನು ನಿರ್ಧಾರ ಮಾಡಿದರೆ ಅದು ಖಾಸಗಿಕರಣವಲ್ಲ.
@vikunth71423952 ಭಾರತದಲ್ಲಿ 1991ರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.
ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುತ್ತೇವೆ ಆದರೆ ಈ ರೀತಿ ಅಂದ ಬುದ್ಧಿಯಿಂದ ಯೋಚನೆ ಮಾಡುವುದಿಲ್ಲ.
ಮೊದಲು ಸ್ವಲ್ಪ ಇತಿಹಾಸ ನೋಡಿಕೊಳ್ಳಿ ಸುಮ್ಮನೆ
@Vijaykarnataka First one
Not even a single rupee has been credited to the bank accounts of students under the Backward Classes Welfare Department so far. The concerned authorities must take immediate action and release the scholarship funds without further delay.