#ಧಾರಾ_ರಾಮಾಯಣ ವೆಂಬ ಶುಭಾಭಿಧಾನದಲ್ಲಿ ಬೆಂಗಳೂರಿನಲ್ಲಿ ಆರು ತಿಂಗಳ ಕಾಲ ನೆರವೇರಿದ ಸಂಪೂರ್ಣ ರಾಮಾಯಣ ಪ್ರವಚನವು ಸಾಕಾರಗೊಳ್ಳಲು ಕಾರಣರಾದವರಿಗೆ ಇದು ನಮ್ಮ ಪ್ರೀತಿಯ ಉಡುಗೊರೆ!
@VVV_University
ಗೋಸ್ವರ್ಗದಲ್ಲಿ ತಯಾರಾಗುವ ಸ್ವರ್ಗಸಾರದ ಫಲ - 47ಕೆಜಿ ತೂಕದ ಬಾಳೆಗೊನೆ!
ಇಂದು ಪ್ರಸನ್ನ ಮಾವಿನಕುಳಿಯವರು ಗೋಸ್ವರ್ಗದಲ್ಲಿ ತಯಾರಾಗುವ 'ಸ್ವರ್ಗಸಾರ'ವನ್ನು ಉಪಯೋಗಿಸಿ ತಮ್ಮ ತೋಟದಲ್ಲಿ ಬೆಳೆದ ಫಲವನ್ನು ಶ್ರೀಸಂಸ್ಥಾನದವರಿಗೆ ಸಮರ್ಪಿಸಿದರು.
ಕುಟ್ಲೆಯ ಗುರುಕುಲಗಳ campus ನಲ್ಲಿನ Laboratory ಗಳನ್ನು ನೋಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ|| ವಿ. ಐ. ಬೆಣಗಿಯವರ ನುಡಿಗಳಿವು: "ಇಷ್ಟು ಸುಸಜ್ಜಿತ, ಉತ್ತಮ ಗುಣಮಟ್ಟವು ನಮ್ಮ ವಿಶ್ವವಿದ್ಯಾಲಯದ ಯಾವುದೇ Lab ಗಳಲ್ಲಿ ಇಲ್ಲ! ಮಕ್ಕಳಿಗೆ ಇಲ್ಲಿ ಇಷ್ಟು ಒಳ್ಳೆಯ ವ್ಯವಸ್ಥೆ ಸಿಗುತ್ತಿರುವುದು ಸಂತೋಷ."
ಸ್ವಚ್ಛ ಹಿಮದ ರಾಶಿಯಂತೆ ಕಂಗೊಳಿಸುವ, ಶ್ರೀಮಹಾಬಲೇಶ್ವರ ದೇವರ ಪಟ್ಟದ ನಂದಿ ಧವಲಗಿರಿಯನ್ನು ಕಂಡು ಆನಂದಿಸಿದೆವು.
ಶುದ್ಧ ಶ್ವೇತವರ್ಣದ, ಬೃಹದಾಕಾರದ ಈ ಪ್ರೇಮ-ಮಂಗಲಮೂರ್ತಿಯನ್ನು ಕೊಂದು ತಿನ್ನುವ ಚಿಂತನೆಯಾದರೂ ಹೇಗೆ ಬರುವುದೋ?
ನರ-ಕಿರಾತಕರು!
@srigokarna@GouParivara
Everyone knows what respect those devine sadhus received when they lived on this earth; may they get due respect at least in their death.
#CBIForPalghar
@ShankaraPeetha@NandiniGouShala ಸಾಹಿವಾಲ ತಳಿಯ ಚೆಂದದ ಕರು "ಹನುಮನ" ಜನುಮದಿನ 23 ಸಪ್ಟೆಂಬರ್ 2020 ರಂದು
ಎಲ್ಲರಿಗೂ ಪ್ರೀತಿಪೂರ್ವಕ ಸ್ವಾಗತ ಕೋರುವ
-ಶ್ರೀರಾಮಾಶ್ರಮ ಸೇವಾ ಸಮಿತಿ, ಗಿರಿನಗರ
ಬೆಂಗಳೂರು
ಶ್ರೀಸಂಸ್ಥಾನದವರು ಅನುಗ್ರಹಿಸಿದ ಧಾರಾರಾಮಾಯಣದ ಪ್ರವಚನ ಮಾಲಿಕೆಯಲ್ಲಿ ರಾಮನಿಗೆ ಹನುಮಂತ ಸಿಗುವ ಸಮಯದಲ್ಲಿ @SriMathaBlore ನ @NandiniGouShala ಗೆ ರಾಜಸ್ಥಾನದಿಂದ ಆಗಮಿಸಿದ ಗೋವಿನ ವತ್ಸ - 'ಹನುಮ'ನ ಒಂದನೇ ವರ್ಷದ ಜನುಮದಿನದ ಸಂಭ್ರಮ!
ನಾಡಿದ್ದು 23/09/2020 ರಂದು ಶ್ರೀರಾಮಾಶ್ರಮದಲ್ಲಿ..
'ಮಣಿಮಾಲಾ' - ಅದು ನಮ್ಮ ಗುರುಕುಲದ ಬಾಲಿಕೆಯರಿಗಾಗಿ ಇರುವ ಸಭಾಂಗಣದ ಅಭಿಧಾನ;
ಮಣಿಗಳು ಎಲ್ಲಿ ಸೇರುವವೋ ಅದು ಮಣಿಮಾಲೆ; ಮುತ್ತಿನ ಮಣಿಗಳಂಥ ಬಾಲಿಕೆಯರು ಸೂತ್ರವೊಂದಕ್ಕೆ ಒಳಪಟ್ಟು ಸೇರಿಕೊಳ್ಳುವ ಸ್ಥಳಕ್ಕೂ ಅದೇ ಅಭಿಧಾನ.
@VVV_University
Dream come true!
Bird's eye view of 'Pranankura Prangana', campus of our Gurukulams on top of Shatashrunga Mountains, a soothing sight indeed...
This development was accomplished in just 45 days by young Sigandhuru Satyanarayana Bhat of Vividha Constructions!
@VVV_University