ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು (@rashtrapatibhvn ) ಅವರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ಅನಂತ್ ನಾಗ್ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕವಾಗಿ ಶುಭ ಕೋರುತ್ತೇನೆ. ಕನ್ನಡಿಗರ ಪಾಲಿಗೆ ಇದು ಅತ್ಯಂತ ಸಂತಸದ ಸಾರ್ಥಕ ಕ್ಷಣವಾಗಿದೆ ಎಂಬುದು ನನ್ನ ಅಭಿಪ್ರಾಯ. ವರನಟ ಡಾ.ರಾಜ್ ಕುಮಾರ್ ಅವರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ಅವರು ಕರ್ನಾಟಕದ ಗರಿಮೆಯನ್ನು ಹೆಚ್ಚಿಸಿದ್ದಾರೆ.
#NationalFilmAwards #NFA #IndiaCelebratesCinema #FilmsThatUnite #72ndNationalFilmAwards #NationalFilmAwards2024
@nfdcindia@NFAIOfficial
@CMofKarnataka KPSC ತನಿಖೆಯನ್ನು ಸಿಬಿಐಗೆ ವಹಿಸಬೇಕು, ಗ್ಯಾನೇಂದ್ರ ಅವಧಿಯಲ್ಲಿ ನಡೆದ ಪರಿಕ್ಷೆಗಳನ್ನು ರದ್ದು ಮಾಡಿ ಮರು ಪರಿಕ್ಷೆ ಮಾಡಬೇಕು ಎಂದು ಆಗ್ರಹಿಸಿ ಧಾರವಾಡ DC ಕಚೇರಿ ಎದುರು 5 ನೇ ದಿನ ಸತ್ಯಾಗ್ರಹ ಇವತ್ತು ಅನಿಲ ಕಾಂಬಳೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ @BJP4Karnataka@hd_kumaraswamy@BasanagoudaBJP
A massive protest was organized by the Akhil Bharatiya Vidyarthi Parishad (ABVP) in Hubballi(Karnataka North). The protesters demanded justice for students who were adversely affected by the irregularities in the Police Constable recruitment examination.
They also urged the government to order a comprehensive investigation into the KPSC (Karnataka Public Service Commission) scam through CBI.
Furthermore, they demanded that the vacant teaching posts across the state be filled through permanent recruitment at the earliest and called for the immediate completion of the recruitment process to provide employment opportunities to eligible candidates.
Across Indian states for revenue and land record departments ITI surveyor trade, 3-year Diploma in Civil, BE in Civil /Tech in kea Land surveyors notification qualification allowed all degrees its injustice to who studied survey in there degree remove others allow only Civil eng
ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
#Karnataka
This video was recorded just three days before the passing of Smt. Chennamma. It beautifully captures the unforgettable and deeply emotional moments she shared with her husband, former PM @H_D_Devegowda.
Their extraordinary bond of 72 years of #togetherness stands as a testament to enduring love, companionship, and unwavering support through life’s journey.
@hd_kumaraswamy@Nikhil_Kumar_k
ನನ್ನ ಪೂಜ್ಯ ಮಾತೃಶ್ರೀ ಶ್ರೀಮತಿ ಚನ್ನಮ್ಮ ದೇವೇಗೌಡರು ಇಂದು ಶಿವೈಕ್ಯರಾದರು. ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿ ಮನೆಗೆ ಮರಳುತ್ತಾರೆನ್ನುವ ನಿರೀಕ್ಷೆ ನನ್ನದಾಗಿತ್ತು. ಆದರೆ, ನನ್ನ ತಾಯಿ ನಮ್ಮನ್ನಗಲಿದ್ದಾರೆ.
ಸದಾ ಶಿವಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದ ಅಮ್ಮನವರನ್ನು ಆ ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ ಎನ್ನುವುದು ನನ್ನ ನಂಬಿಕೆ. ಆ ಭಗವಂತನ ಸನ್ನಿಧಿಯಲ್ಲಿ ಅವರಿಗೆ ಸದ್ಗತಿ ದೊರೆಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ 🙏
@KarnatakaVarthe ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಳಿಹಾಳ್ ನಡುವಿನ ತಾಂಡಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಹಾಳಾಗಿದೆ ಅದರಿಂದ ಸಾರ್ವಜನಿಕ ಸ್ಥಳದಲ್ಲಿ CC TV ಅಳವಡಿಸಲು ಮನವಿ 🙏
Thank you, Hon’ble Prime Minister Shri @narendramodi avare, for your warm wishes and blessings.
The people of Karnataka have entrusted me with a great responsibility, and I accept it with humility and gratitude. Karnataka has always been at the forefront of innovation, enterprise, and nation-building, and I look forward to working closely with the Union Government in the spirit of cooperative federalism to further strengthen our state.
Looking forward as we work towards realising the aspirations of our people and building a stronger Karnataka that contributes to a stronger India.
ನಮ್ಮ ಹೆಮ್ಮೆಯ RCB ಮತ್ತೊಮ್ಮೆ ಸುವರ್ಣ ಇತಿಹಾಸ ಸೃಷ್ಟಿಸಿದೆ. ಸತತ 2ನೇ ಬಾರಿ ಐಪಿಎಲ್ ಕಪ್ ಗೆದ್ದಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ. 🏆
ಐಪಿಎಲ್ 2026ರ ಅದ್ಭುತ ವಿಜಯ ಸಾಧಿಸಿದ @RCBTweets ತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವಿನ ಮೂಲಕ ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸುವಲ್ಲಿ ನಮ್ಮ RCB ಸಫಲವಾಗಿದೆ.
ಪ್ರದರ್ಶನದಲ್ಲಿ ಸ್ಥಿರತೆ, ಗೆಲ್ಲುವ ಇಚ್ಛಾಶಕ್ತಿಯಿಂದ ಪ್ರತಿ ಆಟಗಾರರ ಸ್ಫೂರ್ತಿದಾಯಕ ಆಟದಿಂದ ತಂಡವು ಅಭಿಮಾನಿಗಳನ್ನು ಸಮ್ಮೋಹನಗೊಳಿಸಿತು. ಮುಖ್ಯವಾಗಿ ಸರಣಿಯುದ್ದಕ್ಕೂ @imVkohli ಅವರ ಪ್ರಖರ ಬ್ಯಾಟಿಂಗ್ (650ಕ್ಕೂ ಹೆಚ್ಚು ರನ್) ತಂಡದ ಶಕ್ತಿಯಾಗಿ ಪ್ರತೀ ಹಂತದಲ್ಲಿಯೂ ಇತರ ಆಟಗಾರರಿಗೆ ಪ್ರೇರಣೆಯಾಗಿದ್ದರು. @BhuviOfficial ಅವರ ಅದ್ಭುತ ಬೌಲಿಂಗ್ ಮತ್ತು ಅವರು ಪಡೆದ 28 ವಿಕೆಟ್ಗಳು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ನಾಯಕ @RajatPatidar ಅವರು ತಾಳ್ಮೆ, ಧೈರ್ಯ ಮತ್ತು ದೃಢ ನಿಶ್ಚಯದಿಂದ ಮುನ್ನಡೆಸಿದರು.
ಕಠಿಣ ಸವಾಲುಗಳನ್ನು ನಿಂತು ಇಂತಹ ಪ್ರಚಂಡ ಗೆಲುವು ತಂದು ಕೊಡುವ ಮೂಲಕ ಇಡೀ ತಂಡದ ಪ್ರತಿಯೊಬ್ಬ ಆಟಗಾರರು ಕೋಟ್ಯಂತರ ಅಭಿಮಾನಿಗಳಿಗೆ ಸಂತೋಷದ ಕ್ಷಣಗಳಿಗೆ ಕಾರಣರಾಗಿದ್ದಾರೆ.
#ಈಸಲವೂಕಪ್_ನಮ್ದೇ🏆
#IPL2026 #ನಮ್ಮRCB #RCB #Champions
ನಮ್ಮ ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯುದ್ದಕ್ಕೂ ಆರ್ಸಿಬಿ ಹುಡುಗರು ತೋರಿದ ಕೆಚ್ಚೆದೆಯ ಆಟಕ್ಕೆ ಎದುರಾಳಿ ತಂಡಗಳ ಬಳಿ ಉತ್ತರವೇ ಇಲ್ಲವೇನೋ ಎಂಬಂತಿತ್ತು. ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿರುವ ನಮ್ಮ ಆರ್ಸಿಬಿಗೆ ಅಭಿನಂದನೆಗಳು.
ಇಂದಿನ ಫೈನಲ್ ಪಂದ್ಯದಲ್ಲಿ ರಸಿಕ್ ಧಾರ್, ಭುವನೇಶ್ವರ್ ಕುಮಾರ್, ವಿರಾಟ್ ಕೋಹ್ಲಿಯ ಆಟ ಬಹುಕಾಲ ನೆನಪಲ್ಲಿ ಉಳಿಯುವಂತದ್ದು. ಸಂಘಟಿತ ಹೋರಾಟಕ್ಕೆ ದೊರೆತ ಈ ಗೆಲುವು ಆರ್ಸಿಬಿ ಅಭಿಮಾನಿಗಳೆಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.
ಆರ್ಸಿಬಿಯ ಗೆಲುವಿನ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ನಿಮ್ಮ ಸುರಕ್ಷತೆ ಮತ್ತು ಕಾಳಜಿಗಾಗಿ, ತಪ್ಪದೇ ಅವುಗಳನ್ನು ಪಾಲಿಸಿ.
ಈ ಸಲವೂ ಕಪ್ ನಮ್ಮದೇ
#EeSalanuCupNamde @RCBTweets
Farewell to the Great Siddaramaiah
Sleeper of the houses, Champion of Bitti Bhagyas, Founder of useless Indira Canteen, Messiah of Real Estate Mafia, Breaker of Karnataka Treasury, Destroyer of Netravati & Western Ghats, Insulter of Hindu traditions.
Tata! Good bye!
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಳಿಹಾಳ ತಾಂಡಾದಲ್ಲಿ ದಿನಾಂಕ:17.05.2026 ಬೆಳಗಿನ ಜಾವಾ ದುಷ್ಕರ್ಮಿಗಳು ಮನೆಗೆ ಏಕಾಏಕಿ ನುಗ್ಗಿ ಹಣ, ಬಂಗಾರ ದರೋಡೆ ಮಾಡಿ,ಮನೆ ಕಿಡಕಿ, 5 ಬೈಕ್, ಜೆಸಿಬಿ ಪುಡಿ ಮಾಡಿ ಸಣ್ಣ ಮಕ್ಕಳು ಹೆಣ್ಣುಮಕ್ಕಳು ಮತ್ತು ವೃದ್ಧರು ಅಂತ ನೋಡದೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ,ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು