ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 3, ಮಂಡಕ್ಕಿ ಬಟ್ಟಿ ಲೇಔಟ್ನ 10ನೇ ಮುಖ್ಯ ರಸ್ತೆ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಸಂಬಂಧದ ನಿಜ ಸ್ಥಿತಿಯನ್ನು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
@DCDavanagere @DDPI_Davanagere @BEODavangereSouth @ZPDavanagere @DvgShamanurS @SSMALLIKARJUN_DVGIf
#Davanagere #CivicIssues
National Working Committee Resolution No. 3
The National Working Committee of the Social Democratic Party of India (SDPI) believes that the amendments to the Foreign Contribution (Regulation) Act (FCRA) are contrary to the spirit and values of the Constitution of India. Numerous religious, educational, healthcare, and charitable institutions established by minority communities have been serving the public for decades with the support of foreign donors and philanthropists. The beneficiaries of these institutions include people of all religions, castes, and genders without discrimination.
Articles 25, 26, 27, and 28 of the Constitution of India guarantee the fundamental right to freedom of religion. The National Working Committee is of the view that the FCRA amendments impose disproportionate restrictions that adversely affect the functioning of minority-run charitable and educational institutions and undermine their ability to serve society.
Therefore, the National Working Committee of the Social Democratic Party of India resolves that the FCRA Amendment Act should be repealed immediately and that the Government of India should ensure a regulatory framework that protects transparency while safeguarding the constitutional rights and legitimate activities of charitable and religious institutions.
#SIR_Enumeration_Form_Filling_Help_Desk_ಉದ್ಘಾಟನೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 12, ಆಜಾದ್ ನಗರದಲ್ಲಿ ಎಸ್ಡಿಪಿಐ ಪಕ್ಷದ ವತಿಯಿಂದ ಜನರ ಸಹಾಯಕ್ಕಾಗಿ ಸ್ಥಾಪಿಸಲಾದ SIR Enumeration Form Filling Help Desk ಅನ್ನು ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ಫಾರಂ ಭರ್ತಿಯ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಂಡೆ. ನಾಗರಿಕರು ಯಾವುದೇ ಗೊಂದಲವಿಲ್ಲದೆ ತಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಹಾಯ ಕೇಂದ್ರಗಳು ಬಹಳ ಉಪಯುಕ್ತವಾಗಿವೆ.
ಕಾರ್ಯಕರ್ತರು ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ನೆರವಾಗಬೇಕು ಎಂದು ಕರೆ ನೀಡಿದ್ದೇನೆ.
ಈ ಸಂದರ್ಭ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡುವಾಗ, ಇಂತಹ ಸಹಾಯ ಕೇಂದ್ರಗಳನ್ನು ದಾವಣಗೆರೆ ನಗರದ ಇತರ ಪ್ರದೇಶಗಳಲ್ಲೂ ಆರಂಭಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿದ್ದು, ಇದನ್ನು ಪರಿಗಣಿಸಿ ಹರಿಹರ, ಮಲೆಬೆನ್ನೂರು, ಹೊನ್ನಾಳಿ, ಕೆರೆಬಿಲ್ಚಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹಾಯ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಜಿಲ್ಲಾ ನಾಯಕತ್ವದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಎ.ಆರ್. ತಾಹೀರ್, ಜಿಲ್ಲಾ ಸಮಿತಿ ಸದಸ್ಯರಾದ ಏಜಾಜ್ ಅಹ್ಮದ್ ಹಾಗೂ ಸ್ಥಳೀಯ ಮುಖಂಡರಾದ ಸಾದಿಕ್, ಆಫ್ರಿದಿ, ಶಾನವಾಜ್, ಮಹ್ಮದ್, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಖುಬೇಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
#SDPI #SIR #HelpDesk #Davanagere #PoliticalPowerIsTheMasterKey
The National Working Committee meeting of the Social Democratic Party of India is underway in Mysore, Karnataka, under the chairmanship of National President M.K. Faizy. #SDPI
#ಕರ್ನಾಟಕಕ್ಕೆ ಹೆಮ್ಮೆ | ಚಿಕ್ಕಮಗಳೂರಿನ #ಅವೈಸ_ಅಹ್ಮದ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕರ್ನಾಟಕದ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವ ಉದ್ಯಮಿ #ಅವೈಸ್_ಅಹ್ಮದ್ ರವರು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
28ನೇ ವಯಸ್ಸಿನಲ್ಲೇ ಸಾಧನೆ:
1. NASA ಒಪ್ಪಂದ ಪಡೆದ ಮೊದಲ ಭಾರತೀಯ ಖಾಸಗಿ ಸಂಸ್ಥೆ - ಅವರ "ಪಿಕ್ಸೆಲ್" ಕಂಪನಿ ಈ ಗೌರವಕ್ಕೆ ಪಾತ್ರವಾಗಿದೆ.
2. 900 ಕೋಟಿ ರೂ. ಗೂ ಅಧಿಕ ಹೂಡಿಕೆ ಪಡೆದ ಸ್ಟಾರ್ಟಪ್ ಮೂಲಕ "ಮೇಡ್ ಇನ್ ಇಂಡಿಯಾ" ಸ್ಯಾಟಲೈಟ್ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದ್ದಾರೆ.
3. SpaceX ಮೂಲಕ ಉಡಾವಣೆ - ಆಲ್ದೂರಿನಿಂದ ನೇರವಾಗಿ ಬಾಹ್ಯಾಕಾಶದವರೆಗೆ ಅವರ ಕನಸಿನ ಪಯಣ.
ಚಿಕ್ಕ ಊರಿನ ಹುಡುಗ, ದೊಡ್ಡ ಕನಸು. ಶಿಕ್ಷಣ, ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯಿಂದ ಇಂದು ಇಡೀ ಜಗತ್ತು ಅವರ ಕಡೆ ನೋಡುತ್ತಿದೆ.
ಇದು ಕೇವಲ #ಅವೈಸ್ ರವರ ವೈಯಕ್ತಿಕ ಸಾಧನೆಯಲ್ಲ. ಇದು ಕರ್ನಾಟಕದ ಸಾಧನೆ. ಭಾರತದ ಸಾಧನೆ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಸ್ಪೂರ್ತಿಯ ಚಿಲುಮೆ.
#ಅವೈಸ್ ರವರು ಸಾಬೀತುಪಡಿಸಿದ್ದಾರೆ - ಸರಿಯಾದ ಅವಕಾಶ ಮತ್ತು ಶ್ರಮ ಇದ್ದರೆ ನಮ್ಮ ಊರಿನಿಂದಲೂ ನಾವು ನಾಸಾವನ್ನು ತಲುಪಬಹುದು.
SDPI ವತಿಯಿಂದ ಈ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ಶುಭ ಹಾರೈಕೆಗಳು. ನೀವು ಇನ್ನೂ ಅನೇಕ ಯುವಕರಿಗೆ ಸ್ಪೂರ್ತಿಯಾಗಬೇಕು. ಕರ್ನಾಟಕ ಮತ್ತು ದೇಶಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು.
"ಆಕಾಶವೇ ಮಿತಿ" ಎಂಬುದನ್ನು ನೀವು ನಿಜವಾಗಿಸಿದ್ದೀರಿ ಅವೈಸ್. ನಮಗೆಲ್ಲ ಹೆಮ್ಮೆ ತಂದಿದ್ದೀರಿ.
ಸೃಷ್ಟಿಕರ್ತನು ನಿಮ್ಮಲ್ಲಿ ಬರಕತ್ ನೀಡಲಿ. ನಿಮ್ಮ ಕಂಪನಿ ಇನ್ನೂ ಬೆಳೆಯಲಿ.
Pride of Karnataka | Heartfelt Congratulations to Abais Ahmed from Chikkamagaluru.
Abais Ahmed, a young entrepreneur from Aldur in Chikkamagaluru district the coffee land of Karnataka has made history in the global space sector.
Achievements at the age of 28:
1. First Indian private company to secure a NASA contract – His company "Pixxel" has earned this distinction.
2. Through a startup that has raised over ₹900 crore in funding, he is launching "Made in India" satellites into space.
3. Launch via SpaceX – His dream journey from Aldur all the way to outer space.
A boy from a small town with big dreams. Through education, hard work, and patriotism, he has made the whole world take notice today.
This is not just Abais’s personal achievement. This is Karnataka’s achievement. This is India’s achievement. It is especially a source of inspiration for youth from minority communities.
Abais has proven that — with the right opportunity and hard work, we too can reach NASA from our own hometown.
On behalf of SDPI, heartfelt congratulations on this achievement. Best wishes for all your future endeavors. May you continue to inspire many more youth and contribute even more to Karnataka and the country.
You have made the phrase "The sky is the limit" come true, Abais. You have made all of us proud.
May the Almighty bless you. May your company continue to grow.
#ProudKarnataka #AbaizAhmad #Pixxel #ISRO #NASA #SpaceX #Chikkamagaluru #Aldur #IndianStartup #SpaceTech #MadeInIndia #YouthIcon #SDPIKarnataka #AfsarKodlipete #Congratulations #Inspiration #BharatInSpace
SIR ಪ್ರಕ್ರಿಯೆ ಕುರಿತು ಸ್ಪಷ್ಟತೆ: BLO ಗೊಂದಲ ನಿವಾರಣೆಗೆ ಕರೋಶಿಯಲ್ಲಿ ತರಬೇತಿ ಕಾರ್ಯಾಗಾರ
ಕರೋಶಿ, ಜುಲೈ 5: ಬೆಳಗಾವಿ ಜಿಲ್ಲೆಯ ಕರೋಶಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕೂ, BLO ಗಳಿಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವುದಕ್ಕೂ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಾನು, SIR ಪ್ರಕ್ರಿಯೆಯ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಅನೇಕ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಕರೆ ನೀಡಿದೆ.
ಕಾರ್ಯಾಗಾರದಲ್ಲಿ PPT (Presentation) ಆಧಾರದ ಮೇಲೆ SIR ಎನ್ಯೂಮರೇಷನ್ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸರಳವಾಗಿ ವಿವರಿಸಲಾಯಿತು. ಫಾರ್ಮ್ಗಳ ಸರಿಯಾದ ಭರ್ತಿ ವಿಧಾನ, ಅಗತ್ಯ ದಾಖಲೆಗಳ ಸಿದ್ಧತೆ, ‘Logical Discrepancy’ ಗುರುತಿಸುವ ವಿಧಾನ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. BLO ಗಳು ಹಾಗೂ ಕಾರ್ಯಕರ್ತರಿಗೆ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳಿಗೂ ಪರಿಹಾರ ಮಾರ್ಗಗಳನ್ನು ಸೂಚಿಸಲಾಯಿತು.
ಇದಲ್ಲದೆ, ಮನೆಮನೆಗೆ ತೆರಳಿ ಜನರಿಗೆ ಸಹಾಯ ಮಾಡುವ ವಿಧಾನಗಳು, ಡೇಟಾ ಸಂಗ್ರಹಣೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮಾಡುವ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಭಾರತದಂತಹ ದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಇನ್ನೂ ಹೆಚ್ಚಿರುವ ಹಿನ್ನೆಲೆ, ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಅತ್ಯಗತ್ಯವೆಂದು ತಿಳಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಯಕರು SIR ಪ್ರಕ್ರಿಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಮೌಝಮ್ ಜಾ ಮುಲ್ಲಾನಿ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಜಾಕೀರ್ ನಾಯಕ್ವಾಡಿ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ತಬ್ರೇಜ್ ಶೇಖ್, ಕರೋಶಿ ಜಾಮಿಯಾ ಮಸೀದಿ ಧರ್ಮಗುರುಗಳು, ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Clarification on SIR Process: Training Workshop Held in Karoshi to Address BLO Confusion
Karoshi, July 5: A training and awareness workshop was organized in Karoshi, Belagavi district, to create public awareness about the Special Intensive Revision (SIR) process of the electoral roll and to address the confusion faced by Booth Level Officers (BLOs).
Speaking as the chief guest at the program, I cautioned that without proper understanding of the SIR process, many eligible citizens may be deprived of their right to vote. I urged everyone to remain vigilant to ensure that no one is excluded from the voters’ list.
During the workshop, the entire SIR enumeration process was explained in a simple manner using a PPT (presentation). Various technical aspects, including the correct method of filling forms, preparation of required documents, and identification of “logical discrepancies,” were clearly explained. Practical issues faced by BLOs and party workers were also addressed with appropriate solutions.
Additionally, guidance was provided on methods of assisting people through door-to-door visits, precautions to be taken during data collection, and measures to ensure that no eligible voter is left out of the electoral roll.
Considering that the rate of illiteracy is still relatively high in a country like India, I emphasized that creating comprehensive awareness about technical processes is extremely important.
Leaders present at the event also stressed that raising awareness about the SIR process is essential and that safeguarding the voting rights of every eligible citizen is a collective responsibility.
The workshop was presided over by District President Mouzam Ja Mullani.
District Secretary Zakir Nayakvadi, Chikkodi Assembly Constituency Committee President Tabrez Shaikh, religious leaders of Karoshi Jamia Masjid, management committee members, office bearers of various organizations, party workers, and hundreds of members of the public participated and made the program a success.
#SIR #VoterRights #ElectoralRoll #SDPI #Belagavi #Karoshi #Democracy #BLO #ElectionAwareness #India
The Bombay High Court's decision to quash the Maharashtra Government's externment order against SDPI Maharashtra State General Secretary Saeed Ahmad Abdul Wahid Chaudhari is a historic victory for the Constitution and democratic rights. The arbitrary order sought to ban him from entering Mumbai for one year merely because of his active role in democratic protests on vital public issues, including the anti-CAA movement and the Gyanvapi Masjid issue.
The Court unequivocally held that peaceful protests and raising slogans against government policies are protected under Articles 19 and 21 of the Constitution. Justice Madhav Jamdar's observation that citizens are not "slaves of the Government of India" and that police officers are public servants, not servants of the Prime Minister or the Chief Minister, is a powerful reminder to those misusing state power.
We welcome this landmark judgment and demand an end to the harassment of political activists exercising their constitutional right to dissent. #SDPI
ಕೊಪ್ಪಳದ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಬಡ ತಾಯಿಯಿಂದ 5000 ರೂ ಲಂಚ!
ಹೆತ್ತ ಮಗುವನ್ನೇ ಒತ್ತೆಯಿಟ್ಟುಕೊಂಡು ಲಂಚ..! ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ದುಸ್ಥಿತಿ.!
"ಡೆಲಿವರಿ ಆದ್ರೆ ಫಸ್ಟ್ 5 ಸಾವಿರ ಕೊಡು, ಆ ಮೇಲೆ ಪೇಷಂಟ್ ಕೊಡ್ತೀವಿ" - ಸಿಬ್ಬಂದಿಯ ಬಾಯಲ್ಲೇ ಲಂಚದ ರೇಟ್.. !
ಮಗು ಎತ್ತೋಕೆ 500-1000, ಕಸ ಗುಡಿಸೋರಿಗೆ 500... ಒಟ್ಟು 15 ಸಾವಿರ ಇಲ್ದಿದ್ರೆ ಹೆರಿಗೆ ಆಗಲ್ಲ..!
ಇದಾ ಸರ್ಕಾರಿ ಆಸ್ಪತ್ರೆನಾ? ಬಡವರ ರಕ್ತ ಹೀರುವ ಕಸಾಯಿಖಾನೆಯಾ?
@CMofKarnataka@utkhader@HealthKarnataka@DC_Koppal@SWDGoK@osd_cmkarnataka
ತಕ್ಷಣ ಕ್ರಮ ಕೈಗೊಳ್ಳಿ.
ಈ ಲಂಚಕೋರರನ್ನು ಅಮಾನತು ಮಾಡಿ, FIR ಹಾಕಿ.
#Koppal #KushtagiHospital #Corruption #HealthScam #Karnataka #BribeForDelivery #BLOOMTV #JusticeForPoor
SDPI ಆಗ್ರಹಕ್ಕೆ ಶೀಘ್ರವೇ ಸ್ಪಂದಿಸಿ ದಾವಣಗೆರೆ ಜಿಲ್ಲಾಸ್ಪತ್ರೆ ಸ್ಫೋಟ ಪ್ರಕರಣಕ್ಕೆ ಉನ್ನತ ಅಧಿಕಾರಿಗಳ ತನಿಖಾ ತಂಡ ರಚಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ @utkhader ರವರ ಕ್ರಮ ಸ್ವಾಗತಾರ್ಹ.
ಆದರೆ ಒಂದು ಪ್ರಶ್ನೆ: ತನಿಖೆಗೆ ಒಳಪಡಬೇಕಾದ ಜಿಲ್ಲಾ ಸರ್ಜನ್ ಹುದ್ದೆಯಲ್ಲೇ ಮುಂದುವರಿದರೆ ತನಿಖೆ ಹೇಗೆ ನಿಷ್ಪಕ್ಷಪಾತವಾಗುತ್ತದೆ?
ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಸರ್ಜನ್ ರನ್ನು ತಕ್ಷಣ ಅಮಾನತು ಮಾಡಿ.
ಹುದ್ದೆಯಲ್ಲಿ ಇದ್ದುಕೊಂಡು ತನಿಖೆ ನಡೆದರೆ ಸತ್ಯ ಹೊರಬರಲ್ಲ, ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ.
ಲೋಪ ಆಗಿರುವುದು ಮೇಲಿನಿಂದ ಕೆಳಗಿನವರೆಗೆ. DS ರನ್ನೇ ಅಮಾನತಿನಲ್ಲಿ ಇಟ್ಟು ತನಿಖೆ ನಡೆಸಿದರೆ ಮಾತ್ರ ಅಧಿಕಾರಿಗಳ ವೈಫಲ್ಯ, ನಿರ್ಲಕ್ಷ್ಯ ಬಯಲಾಗುತ್ತದೆ.
ಸ್ಫೋಟ ಪ್ರಕರಣದಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ಅವ್ಯವಸ್ಥೆಗೆ ನೇರ ಹೊಣೆ ಜಿಲ್ಲಾ ಸರ್ಜನ್ ಅವರದ್ದು. ಅವರನ್ನು ಅಮಾನತು ಮಾಡಿ ತನಿಖೆ ನಡೆಸಿದರೆ ಮಾತ್ರ ಕೆಳ ಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರವರೆಗಿನ ಲೋಪ ಹೊರಬರಲು ಸಾಧ್ಯ.
@CMofKarnataka @DineshGunduRao @HealthKarnataka
#DavanagereHospital #DistrictSurgeonSuspend #SDPI #HealthDeptFail #JusticeForPatients #Karnataka
Millions of Indians ask a simple question: If the Government has issued my Passport, Aadhaar, Voter ID, PAN, ration card & birth certificate, why should my citizenship still be uncertain? Parliament must amend the Citizenship Act, 1955 to clearly define which documents prove citizenship and end legal uncertainty once and for all. #CitizenshipAct #Citizenship #IndianCitizens #ConstitutionOfIndia #SDPI
@mkfaizysdpi Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights#SDPI
Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights#SDPI
Although the Court has clarified that deletion from electoral rolls does not amount to cancellation of citizenship, recent political developments have deepened public anxiety over the possible misuse of such exercises. Public statements by West Bengal Chief Minister Suvendu Adhikari advocating a “detect, delete and deport” policy, along with similar remarks by BJP leaders including Nitin Nabin and Union Home Minister Amit Shah regarding alleged infiltrators, reinforce fears that large scale voter verification exercises may gradually become tools of suspicion, targeting and exclusion. The SDPI respectfully urges the judiciary to remain vigilant in safeguarding constitutional rights and ensuring that no citizen is deprived of democratic participation through arbitrary or politically motivated processes. (Tweet-2)
Megha Lawadia has openly called herself a “goonda.” She says she would break every provision of the Constitution, rejects secularism, and even claims that the Constitution of India and the police shelter terrorism.
This kind of rhetoric reflects a dangerous, anti India mindset.
I urge @AmitShah, @AmitShahOffice, @HMOIndia, @NIA_India, @DelhiPolice, and @CellDelhi to take this seriously. Why has no FIR been registered? Why is there no UAPA probe?
#ArrestMeghaAthanki
The Social Democratic Party of India (SDPI) slams the Union Budget for pushing rural workers and states into uncertainty over MGNREGA and VB–G RAM-G. This is budgeting by confusion, not governance.
#SDPIBudget#UnionBudget