ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನ ಕಳಕೊಂಡಿದಾರೆ🔥
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ "ಭೈರತಿ ರಣಗಲ್" ಚಿತ್ರದ ರಣರೋಚಕ ಬರ್ತಡೇ ವರ್ಡಿಕ್ಟ್ ರಿಲೀಸ್ ಆಗಿದೆ ನೋಡಿ ಎಂಜಾಯ್ ಮಾಡಿ
https://t.co/7DLcJqzWFi…
#BhairathiRanagal#HappyBirthdayShivanna#KingShivanna#Narthan
ಥಿಯೇಟರ್ ಗಳಲ್ಲಿ "ಯುವ" ಅಬ್ಬರಕ್ಕೆ ಕ್ಷಣಗಣನೆ.! ಇದೇ ಶುಕ್ರವಾರದಿಂದ ನೀವೆಲ್ಲರೂ ಕಾಯುತ್ತಿರುವ ಯುವರಾಜಕುಮಾರ್ ಅಭಿನಯದ ಯುವ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ
𝗖𝗼𝘂𝗻𝘁𝗱𝗼𝘄𝗻 𝗕𝗲𝗴𝗶𝗻𝘀
𝗕𝗼𝗼𝗸 𝗬𝗼𝘂𝗿 𝗧𝗶𝗰𝗸𝗲𝘁𝘀 𝗡𝗼𝘄 🎟️
https://t.co/joWBAFgNd5
#YuvaOnMarch29th#StormStudios
ಪಕ್ಕಾ ಸುಕ್ಕಾ ಸೂರಿ ಫ್ಲೇವರ್ ಟ್ರೈಲರ್ ಸೌಂಡ್ ಜೋರಾಗೇ ಇದೆ ಗುರು ಅಭಿಷೇಕ್ ಅಂಬರೀಶ್ ಲುಕ್ & ಮ್ಯಾನರಿಸಂ ಅಂತು ಸೂಪರ್ 🔥👌
Trailer Link 👉
https://t.co/Hq26crkewv
𝐁𝐚𝐝 𝐌𝐚𝐧𝐧𝐞𝐫𝐬 𝐆𝐫𝐚𝐧𝐝 𝐑𝐞𝐥𝐞𝐚𝐬𝐞 𝐎𝐧 𝐍𝐨𝐯 𝟐𝟒
#AbhishekAmbareesh#StormStudios