@Pavan92211227 Photoshop ನಲ್ಲಿ ಚಿತ್ರ elongate ಮತ್ತೆ slant ಮಾಡಿದಾರಲ್ವ ಅವಾಗ ಅವರು ಹೇಳೋ height ಮತ್ತೆ slant ಸರಿ ಇರಬಹುದು. ಮೂರ್ಕರಾಗಿ ಉಳಿಯಬೇಕೆಂದು ಬಯಸುವವರ ಬಾಲ ಯಾವತಿದ್ರು ಡೊಂಕೆ 😆
Narayan Murthy says: ‘Nothing shud be given for free’
For decades, u are said to have been given tax exemptions & land/current/water subsidies frm govt in B’luru & Mysuru worthy of 1000s of cr
Shouldnt the poor get enough to survive?
Appeasing rich; neglecting poor
How unjust
ಹಂಗೆ ಸಂಗಿ ಇಲಿಗಳಿಗೆ ನೇರ ಪ್ರಶ್ನೆ
ಭಾರತಕ್ಕೆ ಭಾರತ ಅಂತ ಹೆಸರು ಬಂದಿದ್ದು ಜೈನರ ಬಾಹುಬಲಿಯ ಸಹೋದರ ಭರತ ನಿಂದಲೋ ಅಥವಾ ಸನಾತನಿಗಳ ದುಶ್ಯಂತನ ಮಗ ಭರತ ನಿಂದಲೋ?
ಅಂದಂಗೆ ಭರತ ಅನ್ನುವ ಹೆಸರು ಮೊದಲು ಬಂದಿದ್ದು ಎಲ್ಲಿ?
ಮತ್ತೇ ಇನ್ನೊಂದು, ಭರತ ವರ್ಷ ಅಂತ ಮೊದಲು ಕರೆದಿದ್ದು ಒಬ್ಬ ಜೈನ ದೊರೆ, ಅವ ಯಾರು ಅಂತ ಹುಡುಕಿ.
++
Dear friends❤️💙💜🖤💛💚🧡🤍
Every1 of 🫵🏻 is my Teacher, some I seek, some I subconsciously attract
Often I learn simply by observing some of the others, some may be completely unaware that am learning from them, yet I bow🙇🏻♂️deeply in gratitude 2 each of U #happyteachersday2023
ನಾವಂತೂ ಒಬ್ಬನೇ ಒಬ್ಬ ಹವಾಯಿ ಚಪ್ಪಲಿ ಧರಿಸಿದವನನ್ನ ವಿಮಾನದಲ್ಲಿ ನೋಡಿಲ್ಲ.
ಆಸ್ಟ್ರೇಲಿಯಾ ಅಲ್ಲಿ ಥಾಂಗ್ಸ್ ಹಾಕಿದವರನ್ನು ನೋಡಿದ್ದು ಬಿಟ್ಟರೆ ಇವರು ಹೇಳೋ ಹವಾಯಿ ಚಪ್ಪಲಿ ಇಲ್ಲಿ ಕಂಡಿಲ್ಲ.
ಅಂದಂಗೆ ಇವ್ರ ಸುಪ್ರೀಮ್ ಲೀಡರ್ ಕನ್ನಡಕ, ವಾಚು, ಶೂ, ಲೆಗಿಂಗ್ಸ್ ಎಲ್ಲ ಎಲ್ಲಿಯವು?