ಬೇಕಂತಲೇ ಸಚಿವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ, ಈ ಕೆಲಸ ಮಾಡುವ ಜನರೇ ಬೇರೆ, ಅವರ ಹೆಸರಿಗೆ ಮಣ್ಣು ಮಸಿಯುವ ಕೆಲಸಕ್ಕೆ ಕೈ ಹಾಕಿ ಸುಟ್ಟು ಕೊಂಡಿದ್ದಾರೆ ಮತ್ತೆ ವಿಷಯವೇ ಇಲ್ಲದ ವಿಷಯವನ್ನು ಬಿಂಬಿಸುವುದು ಅನಾಗರಿಕತೆಯ ಲಕ್ಷಣ ಎಚ್ಚರಿಕೆ 🙄!
ಎಲ್ಲರನ್ನು ಗೌರವದಿಂದ ಕಾಣುವ ವ್ಯಕ್ತಿತ್ವ ಉಳ್ಳವರು @ArshadRizwan ಅವರು🙏✊
Heartfelt wishes to everyone on the occasion of Maharshi Valmiki Jayanti.
May the teachings and ideals of Maharshi Valmiki inspire us to follow the path of wisdom, righteousness, and humanity.
ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ರಾಮಾಯಣದ ಮೂಲಕ ಜ್ಞಾನ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿ.
#ValmikiJayanti2026 #Valmiki
ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು 💐🙏 ತಾಯಿ ಚಾಮುಂಡೇಶ್ವರಿ ದೇವಿಯು ಸರ್ವರ���ಗೂ ಒಳಿತನ್ನು ಮಾಡಲಿ 🙏
ಎನ್. ಮಂಜುನಾಥ್
ಅಧ್ಯಕ್ಷರು, ಪ್ರಚಾರ ಸಮಿತಿ ಶಿವಾಜಿನಗರ ಕ್ಷೇತ್ರ
Shared the joy and festive spirit of Dasara celebrations with the people of Sampangi Ramanagara.
Visited various Durga Puja pandals across Sampangi Ramanagara and joined our brothers and sisters in celebrating this auspicious occasion, witnessing the devotion, vibrant festivities and rich cultural traditions that bring people together.
Durga Puja symbolises the triumph of good over evil and the victory of righteousness. May Goddess Durga bless everyone with peace, prosperity and happiness.
#Dasara #DurgaPuja #SampangiRamanagara #Karnataka
ಗ್ರಾಹಕರ e-KYC ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ವೇಗ ಹಾಗೂ ತೊಂದರೆರಹಿತವಾಗಿಸಲು ‘ಅನ್ನ ಸೇವೆ ಆ್ಯಪ್’ ಅನ್ನು ಪರಿಚಯಿಸಲಾಗಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಸುಲಭವಾಗಿ e-KYC ಪೂರ್ಣಗೊಳಿಸಬಹುದು.
ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ Face Authentication ಸೌಲಭ್ಯವೂ ಲಭ್ಯವಿದೆ. ಜನರ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುವ ಉದ್ದೇಶದಿಂದ ಈ ಡಿಜಿಟಲ್ ಸೇವೆಯನ್ನು ಜಾರಿಗೊಳಿಸಲಾಗಿದೆ.
ಅನ್ನ ಸೇವೆ ಆ್ಯಪ್ ಮೂಲಕ e-KYC ಪೂರ್ಣಗೊಳಿಸುವ ಸರಳ ಹಂತಗಳನ್ನು ತಿಳಿಯಲು ಈ ವಿಡಿಯೋ ವೀಕ್ಷಿಸಿ. ಸೂಚನೆಗಳನ್ನು ಪಾಲಿಸಿ, Face Authentication ಪೂರ್ಣಗೊಳಿಸಿ, ಮನೆಯಲ್ಲೇ ಸುಲಭವಾಗಿ e-KYC ಮುಗಿಸಿ.
ಸರಳ. ಸುಲಭ. ಜನಸ್ನೇಹಿ.
#EKYC #Annaseveapp
Inaugurated the World Spine Day awareness exhibition and Scoliosis Project at Shri Bhagwan Mahaveer Jain Hospital, Vasanthnagar, Bengaluru.
The hospital’s remarkable initiative has helped over 800 children across Karnataka access free corrective surgeries and comprehensive care for spinal deformities, giving them an opportunity to lead healthier and more confident lives.
Commended Dr. Mahesh and his dedicated team from the Department of Spine and Joint Surgery for their outstanding service and commitment to making advanced healthcare accessible to underprivileged children.
Proud to see institutions like Bhagwan Mahaveer Jain Hospital making a meaningful difference through compassionate and affordable healthcare.
#WorldSpineDay #ScoliosisAwareness #HealthcareForAll #Bengaluru
"ನಿಜವಾದ ನಾಯಕ, ಅವರ ಬದ್ಧತೆಯಿಂದ ಸೃಷ್ಟಿಯಾಗುತ್ತಾರೆ"
ನೀವೂ ತೆಗೆದುಕೊಳ್ಳುವ ನಿರ್ಧಾರಗಳು, ನಿಮ್ಮ ಕಾರ್ಯವೈಖರಿಗಳು ಖಂಡಿತ ಶ್ಲಾಘಿಸುವಂತದ್ದು, ನಿಮ್ಮ ಜನಪ್ರಿಯತೆಗೆ ನಿಮ್ಮ ಅಭಿವೃದ್ಧಿ ಕೆಲಸಗಳೇ ಸಾಕ್ಷಿಯಾಗಿವೆ 🙏 ಸಲಾಂ @ArshadRizwan ಸರ್ 👌✊
Yesterday, visited Darul Uloom Siddiqia Arabic College and Tanzeem Ahle Sunnat Trust. Had the opportunity to interact with the respected Maulanas, address them, and hear their grievances.
I used to pray in this same masjid everyday back in my college days where I’m addressing today..
I am truly indebted to the people of Shivajinagar for the immense love and faith they have shown in me. I shared the work we are doing in Shivajinagar and assured them that, In Sha Allah, I will continue doing my part for Mysore as well.
#Mysuru #Community #Shivajinagara
Today, visiting the sacred Suttur Math and receiving the blessings of Poojya Sri Sri Shivaratri Deshikendra Mahaswamiji was one such deeply fulfilling and memorable moment.
Poojya Sri’s blessings and guidance renewed my commitment to serve the people with greater dedication by and work for the welfare of society.
ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ, ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ��ವಾಮಿಗಳ ದರ್ಶನ ಪಡೆದು ಆಶೀರ್ವಾದ ಪಡೆದ ಕ್ಷಣ ಮನಸ್ಸಿಗೆ ಅಪಾರ ಸಂತಸ ಹಾಗೂ ಧನ್ಯತೆಯನ್ನು ನೀಡಿತು.
ಪೂಜ್ಯ ಶ್ರೀಗಳ ಆಶೀರ್ವಾದ, ಮಾರ್ಗದರ್ಶನ ಹಾಗೂ ಹಿತವಚನಗಳು ಜನಸೇವೆ ಮತ್ತು ಸಮಾಜದ ಒಳಿತಿಗಾಗಿ ಇನ್ನಷ್ಟು ಬದ್ಧತೆ ಹಾಗೂ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ಸದಾ ಪ್ರೇರಣೆ.
#Sutturumatha #mysuru #sutturshree #mysuruvisit
My first visit to Mysuru after becoming a Minister was truly emotional and unforgettable.
Mysuru is not just my birthplace—it is the land where my journey began and where I took my first steps into public and political life. Returning home in this new role and receiving such overwhelming love and affection from my people filled my heart with pride and gratitude.
This warmth is more than a welcome; it is a reflection of the trust and expectations the people of Mysuru have placed in me. As a proud son of Mysuru, their love only strengthens my commitment to serve with greater sincerity and dedication.
Heartfelt gratitude to my beloved Mysuru and its people for making this homecoming so special.
#Mysuru #Visit #mysurupride
Visited the sacred Chamundi Hills today and sought the blessings of Sri Chamundeshwari Devi. Prayed for the welfare, peace and prosperity of our state and its people.
ಇಂದು ಶ್ರೀಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದೆನು.
ನಮ್ಮ ರಾಜ್ಯದ ಹಾಗೂ ನಾಡಿನ ಜನತೆಯ ಸುಖ, ಶಾಂತಿ, ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆನು.
#ChamundiHills #Mysuru #Karanataka
To cover up its failures, the BJP is turning Vande Mataram into a political and patriotic controversy.
The irony is that those who are allies with British during the freedom struggle are now lecturing others on patriotism.
This is nothing but a diversion tactic to shift attention away from the BJP’s failures and real issues facing the people.
@BJP4India #Vandemataram #BJPtactics #Britishrule
Several complaints have been received from the public about server issues at Fair Price Shops, which have created hurdles for people in accessing their ration.
To address these concerns, held priority meetings with stakeholders and officials from the Food & Civil Supplies Department. The technical team has suggested load testing to assess the capacity of the existing software and initiate its upgradation to strengthen the ration distribution system across Karnataka.
Officials have been instructed to take real-time action to resolve the server issues and ensure people receive their rations without unnecessary difficulties. We are committed to upgrading the software and building a more efficient and reliable distribution system.
ನ್ಯಾಯಬೆಲೆ ಅಂಗಡಿಗಳಲ್ಲಿನ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಪಡಿತರ ಪಡೆಯಲು ತೊಂದರೆಯಾಗುತ್ತಿರುವ ಕುರಿತು ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾಫ್ಟ್ವೇರ್ ಅನ್ನು ಉನ್ನತೀಕರಿಸುವ ಮೂಲಕ ಕರ್ನಾಟಕದಾದ್ಯಂತ ಪಡಿತರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಸುಗಮ, ಪರಿಣಾಮಕಾರಿ ಹಾಗೂ ವಿಶ್ವಾಸಾರ್ಹಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಯಾವುದೇ ಅನಗತ್ಯ ��ೊಂದರೆಯಾಗದಂತೆ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಪಡಿತರ ದೊರೆಯುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ.
#ServerIssue #DepartmentalMeeting #Technicalissue #Rationdistribution
ನಮ್ಮ ಹೆಮ್ಮೆಯ ಶಿವಾಜಿನಗರದ ಅಭಿವೃದ್ಧಿಯ ಚಾಣಕ��ಯ ಶಾಸಕರಾದ ಶ್ರೀ @ArshadRizwan ಅವರು, ಇಂದು ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು 🙏 ಅಭಿನಂದನೆಗಳು ನಮ್ಮ ಸಂಪಂಗಿರಾಮನಗರದ ಕಾರ್ಯಕರ್ತರುಗಳು ಮತ್ತು ಹಿರಿಯ ನಾಯಕರುಗಳ ಪರವಾಗಿ 💐💐
ಏನ್. ಮ��ಜುನಾಥ್
ಅಧ್ಯಕ್ಷರು, ಪ್ರಚಾರ ಸಮಿತಿ ಶಿವಾಜಿನಗರ ಕ್ಷೇತ್ರ
I have always been a dedicated and loyal worker of the Indian National Congress. Since my student days, I have remained committed to the party’s ideology and values, sincerely fulfilling every responsibility entrusted to me over the past 30 years.
I consider this opportunity to serve as a Minister a recognition of my years of hard work and commitment. I extend my heartfelt gratitude to the party leadership, our dedicated workers, and the people for their trust and support.
I will honour the faith you have placed in me by working with honesty, dedication, and commitment for the development of Karnataka and the welfare of its people.
Once again, I express my heartfelt gratitude to everyone
#Minister #KarnatakaCabinet #Shivajinagara #KPCC
@RahulGandhi@kcvenugopalmp@rssurjewala@DKShivakumar@siddaramaiah@HariprasadBK2@INCKarnataka
ಸುಮ್ನೆ ಬಂದಿಲ್ಲ ಈ ಪದವಿ 🔥 ತುಂಬಾ ವರ್ಷದ ಕನಸು, ಹಗಲಿರುಳು ಪಕ್ಷಕ್ಕಾಗಿ ದುಡಿದ ಪ್ರತಿಫಲ ✊ ತನ್ನ ಅಭಿವೃದ್ಧಿ ಕಾರ್ಯಗಳಿಂದ ಮಾಡಿದ ಯಶಸ್ಸು ಸಾಧನೆಯ ಮೆಟ್ಟಿಲೇ, ಈ ಮಂತ್ರಿಗಿರಿಯ ಪಟ್ಟಾಭಿಷೇಕ 🙏🔥 ನಿಮಗೆ ಅಭಿನಂದನೆಗಳು ಶ್ರೀರಿಜ್ವಾನ್ ಅರ್ಷದ್ @ArshadRizwan ಅವರೇ 🙏🙏
ಏನ್. ಮಂಜುನಾಥ್
ಅಧ್ಯಕ್ಷರು, ಪ್ರಚಾರ ಸಮಿತಿ ಶಿವಾಜಿನಗರ