ಪ್ರತಿ ಸೀಸನ್ನಲ್ಲೂ ಇದೇ ಕಥೆ... ವಾರ ಪೂರ್ತಿ ಜಗಳ ಬೈಗುಳ ಗಲೀಜು ಮಾಡೋದು ವೀಕೆಂಡ್ ಬಂದ್ರೆ ಸಾಕು ಕೈಮುಗಿದು ಸೈಲೆಂಟ್ ಆಗಿ ಸುದೀಪ್ ಅಣ್ಣನ ಮುಂದೆ ನಿಂತುಬಿಡೋದು ಇಷ್ಟೇ..
ಇವ್ರು ಹೇಳಿದ ಹಾಗೆ ಒಂದು ಗಿಡ ಇರ್ಬೇಕು ಇಲ್ಲ ಮನೆ ಇರ್ಬೇಕು ರಾಜಿ ಮಾತ್ರ ಮಾಡೋಕೇ ಹೋಗಬೇಡಿ 🙏
#BBK13
ಗಗನ್ ಪ್ಯಾಂಟ್ ಬಗ್ಗೆ ಮಾತು ಆಡಿದ್ದು ತಪ್ಪು ಗಾನವಿ ಗಗನ್ ಅವರ ಅಮ್ಮನ ಬಗ್ಗೆ ಮಾತು ಆಡಿದ್ದು ತಪ್ಪು..
ಆದ್ರೆ ಒಬ್ಬರಿಗೆ ಅಳುಮುಂಜಿ ಅಂತ ಟೀಕೆ ಮಾಡಿ ಈವಾಗ ಇವಳು ಅಳೋದು ನೋಡಿದ್ರೇ ಪೂಲ್ ನಗು ಬರ್ತಾ ಇದೇ 😂
#BBK13
ಎಡಿಟಿಂಗ್ ರೂಮ್ನಲ್ಲಿ ಇವತ್ತು ಬೀಪ್ ಬಟನ್ ಒತ್ತಿ ಒತ್ತಿ ಎಡಿಟರ್ ಬೆರಳುಗಳೇ ಉಳುಕಿ ಬಿದ್ದಿರಬೇಕು ಅನ್ಸುತ್ತೇ.
@KicchaSudeep ಅಣ್ಣಾ Weekend ಅಲ್ಲಿ ಒಂದೇ ಏಟಿಗೆ ಗೇಟ್ ಪಾಸ್ ಕೊಟ್ಬಿಡಿ ಈ ಮಂಜನಿಗೆ..🙏
#BBK13
ತಾನು ತೋಡಿದ ಗುಂಡಿಗೆ ತಾನೇ ಬಿದ್ದ 🤦♂️
ಲಿಖಿತ್ ಬಿಗ್ ಬಾಸ್ journey ಅಲ್ಲಿ ಕೊಂಚ ಸಮಾಧಾನ ನೋಡೋಕೆ ಇಷ್ಟ ಆಗಿದ್ದು ಅಂದ್ರೆ ಅದು ಲಿಖಿತ್ & ಮಂಜ ಫ್ರೆಂಡ್ಶಿಪ್ ಅಷ್ಟೇ 🙂
Anyway Well Played likith 👏
#BBK13
ಎಕ್ಸಾಮ್ ಹಾಲ್ನಲ್ಲಿ ಉಳಿದವರೆಲ್ಲ ಕಷ್ಟಪಟ್ಟು ಪೇಪರ್ ಬರೀತಿದ್ರೆ ನಿಮ್ಮನ್ನ ಮಾತ್ರ ಪ್ರಿನ್ಸಿಪಾಲ್ ರೂಮ್ಗೆ ಕರ್ಕೊಂಡು ಹೋಗಿ ಕ್ವೆಶ್ಚನ್ ಪೇಪರ್ ಜೊತೆ ಆನ್ಸರ್ ಕೀ ಕೈಗಿಟ್ಟು ಕಳ್ಸವರೆ 😅
ಬಂದ ತಕ್ಷಣ captain ಪಟ್ಟ ಬೇರೆ 🫡
#BBK13