#Surya won this battle hitting double margin in BMS, comparing to #Ramayana
What a level of Downgrade
4000cr budget movie getting this much only 🫡 and they hyping like, releasing 50k+ thousand screens across the world 🥴
I'm not blaming yash
#RanbirKapoor#Scene#surya
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ರವರು ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಚೌಲಿಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕರಿಕಲ್ಲಮ್ಮ ದೇವಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.✨