ಕನ್ನಡ ಚಿತ್ರರಂಗದ ಕರ್ಣ, ಕಿರಿಯರ ಪಾಲಿನ ಅಣ್ಣ, ಧೀಮಂತ ವ್ಯಕ್ತಿತ್ವದ ರೆಬೆಲ್ ಸ್ಟಾರ್ ಅಂಬರೀಶ್ ಅಪ್ಪಾಜಿ ಅವರಿಗೆ ಆತ್ಮಕ್ಕೆ ಶಾಂತಿ ಸಿಗಲಿ
#Ambareesh#RipRebelStar#RIPAmbareeshsir
ಇವತ್ತು ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ಸು ವಿ.ಸಿ ನಾಲೆಗೆ ಉರುಳಿ ಸುಮಾರು 28ಜನರು ದುರ್ಮರಣ ಹೊಂದಿರುವ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದೇನೆ. ಮೃತರ ಕುಟುಂಬದವರಿಗೆ ಭಗವಂತನು ಈ ನೋವನ್ನು ಭರಿಸುವ ಶಕ್ತಿ ಕೊಡಲಿ. ದಯವಿಟ್ಟು ಜಾಗರೂಕತೆಯಿಂದ ವಾಹನ ಚಾಲನೆ ಮಾಡಿ. ಇಂತಹ ಘಟನೆಗಳು ಮರುಕಳಿಸದೆ ಇರಲಿ.
"ತಾಯಿಗೆ ತಕ್ಕ ಮಗ" ಚಿತ್ರತಂಡದವರಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು, ಚಿತ್ರವೂ ಅದ್ದೂರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ. 😊
My best wishes to the whole team of " Tayige Takka Maga" wishing all of u a great success! 😊
After making you all wait for so long, here it is.. Proudly presenting the trailer of #KGF.
Kannada - https://t.co/1B80YYhhi3
Tamil - https://t.co/YgCR8MaaBr
Hindi - https://t.co/AIRfI6KfD5
Telugu - https://t.co/QX0gxDJKDC
Malayalam - https://t.co/RxKKxncy4p
#KGFTrailer