Here by I request you to release results of 2nd extended round. Since some of the college have already started before a week,Some of the colleges have going to start this week. Please release the result.Don't extend futher.
#kea#kcet@KEA_karnataka
@KEA_karnataka ಯಾರಾದ್ರೂ ನಿಮ್ಮ ಕಛೇರಿಯಲ್ಲಿ ಇನ್ನು ಬದುಕಿದ್ದಾರ? ಬದುಕಿದ್ದರೆ ದಯವಿಟ್ಟು 2ನೇ ವಿಸ್ತೃತ ಸುತ್ತಿನ ಫಲಿತಾಂಶ ಕೊಡಿ ಇಲ್ಲ ಅಂದ್ರೆ ಎಲ್ಲರೂ ಸತ್ತು ಹೋಗಿದ್ದಾರೆ ಅಂತ ಆದ್ರೂ ಹೇಳಿ ನಾಚಿಕೆ ಆಗಬೇಕು. ರಾಜ್ಯದ ಮಾನ ಮರ್ಯಾದೆ ತೆಗಿತ ಇದ್ದೀರಾ ನಾಲಾಯಕ್ ಗಳ
@drmcsudhakar ಏನ್ ಸರ್ ನೀವು ಇವರ ಜೊತೆ ಮಲ್ಕೊಂಡ್ ಇದೀರಾ?
#kcet
ನಾವು ಸ್ವಾಭಿಮಾನಿ ಮಂಡ್ಯ ಕನ್ನಡಿಗರು ನವೆಂಬರ್ ತಿಂಗಳಲ್ಲಿ ಯಾವ ಬೇರೆ ಭಾಷೆ ಸಿನಿಮಾಗಳ ಪೋಸ್ಟರ್ ಕೂಡ ಕಣ್ಣಿಗೆ ಬಿಳೋದಿಲ್ಲ ಅಷ್ಟರ ಮಟ್ಟಿಗೆ ಹಬ್ಬ ಆಚರಣೆ ಮಾಡ್ತೀವಿ ನಿಮ್ಮ ಬೆಂಬಲ ನೀಡಿ ಸಾಕು ನಿಮ್ಮ ಅಭಿಮಾನಿಗಳಿಗೆ ಕರೆ ಕೊಡಿ ನಿಮ್ಮ ನೀರಿಗಾಗಿ ಹೋರಾಟ ನಡೆಸಿ ಅಂತ ಹೇಳಿ
#ಕಾವೇರಿನಮ್ಮದು
ಇಷ್ಟು ಜನ ಎಂಪಿಗಳು ನಮ್ಮ ರಾಜ್ಯದಿಂದ ಆಯ್ಕೆ ಆಗಿದ್ರು 1ದಿನವಾದ್ರೂ ಕಾವೇರಿ ವಿಚಾರವಾಗಿ ಬೀದಿಗೆ ಬಂದಿರಾ
ನಾಡಿನ ರೈತರ ಹಾಗೂ ಕನ್ನಡಿಗರ ಹೋರಾಟಕ್ಕೆ ಕೈ ಜೋಡಿಸಿದ್ರಾ
ಕನಿಷ್ಠ ಟ್ವಿಟ್ ಮಾಡಿ ಬೆಂಬಲ ನೀಡಿದ್ರಾ?ತಮಿಳುನಾಡು ರಾಜಕಾರಣಿಗಳಿಗಿರೋ ಸ್ವಾಭಿಮಾನ ನಿಮಗಿಲ್ಲವೇ?
ಮಾನ್ಯ ದೇವೇಗೌಡರು ಬಿಟ್ಟರೆ ಇನ್ಯಾರದು ಉಸಿರಿಲ್ಲ.
#ಕಾವೇರಿನಮ್ಮದು