India ended up flattening the wrong curve (GDP) because of a 'draconian lockdown': #RajivBajaj tells @RahulGandhi on #Covid19 lockdown and India’s fight.
Mr @RahulGandhi in conversation with Rajiv Bajaj on the #COVID19 crisis.
Informative conversation with one of the visionary businessmen of our country, these insights are valuable, if only the Modi Govt bothers to pay heed. #RahulSpeaksUpForIndia
ಬೀದರ ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಕೆ. ಶಿವಕುಮಾರ್ ರವರು ಭಾಗವಹಿಸಿ ವಿನೂತನ 'ಪದಗ್ರಹಣ' ಸಮಾರಂಭದ ರೂಪುರೇಷೆ ಹಾಗೂ ಅದರಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಆಯೋಜಿಸಿದ್ದ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಕು. ಭವ್ಯ ರವರು ಭಾಗವಹಿಸಿ ವಿನೂತನ 'ಪದಗ್ರಹಣ' ಸಮಾರಂಭದ ರೂಪುರೇಷೆ ಹಾಗೂ ಅದರಲ್ಲಿ ಭಾಗಿಯಾಗುವ ಬಗ್ಗೆ ಮಾಹಿತಿ ನೀಡಿದರು.
बजाज ऑटो के एम.डी. श्री राजीव बजाज से मैंने #Covid19 लॉकडाउन और अर्थव्यवस्था पर चर्चा की। इस बातचीत को आप मेरे YouTube चैनल पर देख सकते हैं।
https://t.co/rX7UMbzg1W
ಕೃಷ್ಣರಾಜ ಸಾಗರ ನಿರ್ಮಾಣ, ಜಲ ವಿದ್ಯುತ್ ಕೇಂದ್ರ, ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ,
ದೇವದಾಸಿ, ಬಸವಿ ಪದ್ಧತಿ ನಿಷೇಧ, ಸ್ತ್ರೀಯರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ,
ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಜಯಂತಿಯಂದು ಅವರನ್ನು ಕೃತಜ್ಞತಾ ನೆನೆಯೋಣ.
'ನ್ಯಾಯ ಯೋಜನೆ' ಜಾರಿಗೆ ಬಂದಿದ್ದರೆ, ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿರಲಿಲ್ಲ.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನ್ಯಾಯ ಯೋಜನೆಯನ್ನು ಜಾರಿಗೆ ತರಬೇಕು
#1DinKaNyay#6MahineKaNyay
After 1947, our country is facing such a huge humanitarian crisis. The allocation of resources is big zero. But the government is playing the role of a mute spectator!! #1DinKaNyay#6MahineKaNyay
Such a huge humanitarian crisis happening in India after 1947, and this government doesn’t have a soul. Army should have been deployed along roads and helped them get back home. Allocation of resources = 0 #1DinKaNyay#6MahineKaNyay
Unorganised sector has been totally ignored, their grievances aren’t even reaching the government. Its as if thanks to your incompetence they have accepted their fate. #1DinKaNyay#6MahineKaNyay