ಎಲ್ಲರೆದುರೂ ಚಿಕ್ಕವನಾಗಿರು, ಚಿಕ್ಕವನೆಂದು ಮಮತೆ, ಪ್ರೀತಿ ತೋರಿಸುತ್ತಾರೆ.
ದೊಡ್ಡವನೆಂದು ಗುರುತಿಸಿಕೊಂಡರೆ, ಎಲ್ಲಿ ಅವರೊಂದಿಗೆ ಪೈಪೋಟಿಗೆ ಇಳಿಯುತ್ತೆನೆಂದು ತುಳಿದುಬಿಡುತ್ತಾರೆ.
ನಾ ಕಂಡ ಸಮಾಜ
✒️ಯೋಗೇಂದ್ರ ಸನಾತನ
Wishing very pleasant birthday to honourable @prabhakarbkore ji, sir your are the role model for North Karnataka especially Krishna river bank, live long live healthy sir
@BJP4Karnataka ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಹಾಗೂ ಕ್ಷೇತ್ರದ ಶಹಪುರ್ ಗ್ರಾಮದಲ್ಲಿ ಜನರಿಗೆ ಆಶ್ರಯಾವಾದ ಸುಳ್ಳು ಭರವಸೆ.
ಬಿಜೆಪಿ ಸಂಘದಂಗಳದಲ್ಲಿರುವ ಕಾರ್ಯಕರ್ತರನ್ನು ಸರಿಯಾಗಿ ಪರಿಗಣಿಸಿಲ್ಲ ನಡೆದುಕೊಂಡಿಲ್ಲ ಎಂಬ ಮಾತು ಹರದಾಡುತ್ತಿದೆ
ಎಲ್ಲವನ್ನೂ ಪರಿಗಣಿಸಿ ಟಿಕೇಟ್ ಘೋಷಿಸಿ
ಬಿಜೆಪಿಯೇ ಭರವಸೆ ಆದರೆ ಕಾರ್ಯಕರ್ತರನ್ನು ಕಾಪಾಡಿ(1/2)
@BJP4Karnataka ಕಾಗವಾಡದ ಶಾಸಕನ ಕರಾಳ ಕೃತ್ಯ
ಗುತ್ತಿಗೆದಾರರ ಹತ್ತಿರ ಕಮಿಷನ್ ತಗೊಂಡ ಶಾಸಕರ ಆಪ್ತ ಸಂಕ್ಷಿಪ್ತ ವಿಡಿಯೋ ಹರಿದಾಡುತ್ತಿದೆ. ಶಾಸಕರದ್ದು ಬೇರೆ ಕೊಡಬೇಕು ಅಂತಾರೆ.
ಕ್ಷೇತ್ರದ ಐನಾಪುರ ಗ್ರಾಮದ ಪಾರ್ಕ್ ಕಾಮಗಾರಿಯಲ್ಲಿ 10% ನೀಡಬೇಕು ಎಂದು ಶಾಸಕರು ಒತ್ತಾಯ ಮಾಡುತ್ತಿದ್ದಾರೆಂದು ಜನ ದೂರುತ್ತಿದ್ದಾರೆ.(1/1)
ಬ್ರಿಟಿಷರ ಐಷಾರಾಮಿ ಕಾರುಗಳನ್ನು ಬಳಸಿ ಬ್ರಿಟಿಷರ ವಿರುದ್ಧವೇ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಥಮ ಮತ್ತು ಕಡೆಯ ಕ್ರಾಂತಿಕಾರಿ ಗಾಂಧೀಜಿ.
ಯಾರಾದರೂ ಐಷಾರಾಮಿ ಕಾರುಗಳಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು, ಆಜಾದ್ ಮತ್ತು ಸಾವರ್ಕರ್ ಅಂತಹವರು ಬ್ರಿಟಿಷರ ವಿರುದ್ಧ ಚಳುವಳಿ ಮಾಡಿದ್ದ ಚಿತ್ರಗಳಿದ್ದರೆ share ಮಾಡಿ
ಸರಕಾರವು ಇತಿಹಾಸವನ್ನು ಬದಲಾಯಿಸುವುದಿಲ್ಲ ಅಥವಾ ಪುನರ್ ರಚಿಸುವುದಿಲ್ಲ. ಆದರೆ ಎಲ್ಲಾ ಐತಿಹಾಸಿಕ ಸತ್ಯಗಳನ್ನು ಹೊರತರಲು ತೆರೆಮರೆಗೆ ಸರಿದ ನಾಯಕರನ್ನೂ ಸೇರಿಸುತ್ತೇವೆ.
ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ
#sanathanasuddi