@krishnabgowda@SPHassan2@KSLathaKumari1
ಇಂದು ಬೆಳ್ಳಿಗೆ ಸುಮಾರು 7:00 ಗಂಟೆಯಿಂದ ಹಾಸನಾಂಬ ದೇವಸ್ಥಾನದ ಧರ್ಮ ದರ್ಶನ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯಲು 9:45 ರ ವರೆಗೆ ನಡೆದು ನಿಂತೂ
ಬಂದರೂ ಸಹ ಪೋಲಿಸ್ ಇಲಾಖೆ ಸಿಬ್ಬಂದಿಗಳು ದರ್ಶನ ಮಾಡಲು ಬಿಡದೆ ದೇವಸ್ಥಾನದ ಗರ್ಭ ಗುಡಿಯ ಮುಂದೆ ಬಂದ ತಕ್ಷಣ ಎಳೆದು ಹಾಕಿದ್ದಾರೆ

ಹಾಸನ to ಬೆಂಗಳೂರು non ಸ್ಟಾಪ್ ಯಾವುದೇ ಬಸ್ಸುಗಳಲ್ಲಿ ನಿರ್ವಾಹಕ ಇರುವುದಿಲ್ಲ
ಆದರೇ kA13 F 2423 ಬಸ್ಸಿನಲ್ಲಿ ಚಾಲಕ ಹಾಗೂ
ನಿರ್ವಾಹಕ ಇಬ್ಬರು ಕಾರ್ಯ ನಿರ್ವಹಿಸುತ್ತಿರುವುದು ಏಕೇ
#ksrtc@KSRTC_Journeys@CMofKarnataka@tdkarnataka