Why do Modi government protect & defend Gyanesh Kumar?
When a Gang of thieves disguises as a group of honorable men, protecting a caught thief becomes a matter of collective survival. They defend him not because he is innocent, but because his confession could expose them all.
ನಮ್ಮ ನಿಮ್ಮೆಲ್ಲರ *ಲೋಕ* ರೂಪುಗೊಳ್ಳುತ್ತಿದೆ.
ಇದು ಮಕ್ಕಳು, ಯುವಜನತೆ ಮತ್ತು ಅವರ ಕುಟುಂಬಗಳ ಸಮಗ್ರ ವಿಕಾಸಕ್ಕಾಗಿ.
ಈ ಲೋಕದಲ್ಲಿ ವ್ಯಕ್ತಿ ಮತ್ತು ಸಮಾಜದ ಒಳಿತಿಗೆ ಪೂರಕವಾಗುವಂತೆ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗುತ್ತದೆ. ವಿವರಗಳಿಗೆ: 👇
https://t.co/3c8zLqVZCl
@RahulGandhi Dear Rahul, I miss you when you are in Karnataka. Infact I loved to walk with you, but I had earlier appointments and I couldn't escape from it. I have a lot to share with you regarding cultural politics. Anyhow, love you & wish you success. See you soon. ❤️
ಎಮ್ಮ ನಾಡ ಘನತೆಯ ಬೆರಳ್ಗೆ
ಆ ಬ್ರಾಹ್ಮಣ್ಯ ವ್ಯಸನದ ಕೊರಳ್
ಆರ್ ಎಸ್ ಎಸ್ ಠಕ್ಕರು, ಸರಕಾರದ ಬೆಪ್ಪರು
ಮಾಡುತ್ತಿರುವ ಶಿಕ್ಷಣ ವಿಕಾರವ ಕೊನೆಗೊಳಿಸುವವರೆಗೂ ಸುಖವಿಲ್ಲ ಈ ಕನ್ನಡಕೆ.... ✊ ಜೂನ್ 18ರಂದು ಬೆಂಗಳೂರಿಗೆ ಬನ್ನಿ.
#ನಾಡದ್ರೋಹಿBJPಸರ್ಕಾರ#BoycottRSStextbooks
RSS ಪ್ರೇರಿತ ಪಠ್ಯ ಪರಿಷ್ಕರಣೆಯಲ್ಲಿ ಉದ್ದೇಶಪೂರ್ವಕವಾಗಿ ನಮ್ಮ ನಾಡಿನ ಐಕಾನ್ಗಳಾದ ಕುವೆಂಪು, ಬಸವಣ್ಣ, ನಾರಾಯಣಗುರುರವರಿಗೆ ಅವಮಾನ ಮಾಡಲಾಗಿದೆ. ಇಂತಹ ನಾಡದ್ರೋಹಿ ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸೋಣ. ಜೂನ್ 18ರಂದು ಬೆಂಗಳೂರಿಗೆ ಬನ್ನಿ.
#ನಾಡದ್ರೋಹಿBJPಸರ್ಕಾರ#BoycottRSStextbooks
ಶಿಕ್ಷಣದ ಮಹತ್ವವನ್ನೇ ತಿಳಿಯದೆ ಪುಂಡರ ಸಂಘದ ಹುನ್ನಾರದಂತೆ ಪಠ್ಯವಿಷಯಗಳನ್ನು ಪರಿಷ್ಕಾರ ಮಾಡಿ ಈ ನೆಲದ ಸಾಂಸ್ಕೃತಿಕ ಗೌರವಕ್ಕೆ ಚ್ಯುತಿ ತಂದ ರೋಹಿತ್ ಚಕ್ರತೀರ್ಥ ಸಮಿತಿ ರದ್ದು ಮಾಡಿ. ನಾಡಿನ ಘನತೆ ಕಾಪಾಡಿ.
@CMofKarnataka@BCNagesh#ನಾಡದ್ರೋಹಿ#ArrestChakrateerta
ಇದೊಂದು ಸಾಂಸ್ಕೃತಿಕ, ಬೌದ್ಧಿಕ ಮತ್ತು ಸಾಮಾಜಿಕ ಆಘಾತ. ಒಂದು ಪ್ರಜಾಪ್ರಭುತ್ವದ ಘನವೆತ್ತ ಸರ್ಕಾರದ ನಿರ್ಣಯಗಳು ಮತೀಯವಾದಿ, ದ್ವೇಷಪ್ರೇಮಿ ಸಂಘದ ಪ್ರಣಾಳಿಕೆಯಿಂದ ಪ್ರೇರಣೆ ಪಡೆಯುತ್ತವೆ ಎಂಬುದು. ನಾಚಿಕೆ ತರಿಸಿತು ನಮ್ಮ ಪಠ್ಯಪುಸ್ತಕ ರಚನಾ ಮಂಡಲಿ.
#RejectRSSTextBooks#RejectBrahminTextBooks
@narendramodi Dear Modi uncle,
I am not sure whether Lata Didi dreamt of a strong and prosperous India, however, I'm sure that you did not contribute to nation building as we are witnessing it now. How do you justify that you are eligible to receive 1st Lata Deenanath Mangeshkar Award?
*ಕ್ಷಮೆಯಿರಲಿ*
ಕನ್ನಡ ಚಲನಚಿತ್ರ
ಕತೆ, ಚಿತ್ರಕತೆ, ಸಂಗೀತ ಮತ್ತು ನಿರ್ದೇಶನ
*ಯೋಗೇಶ್ ಮಾಸ್ಟರ್*
ಕಲಾವಿದರು
*ಯಮುನಾ ಮೂರ್ತಿ, ಶಂಕರ್ ಬಹದ್ದೂರ್, ಯಜ್ಞಾಶೆಟ್ಟಿ.
*ಕ್ಷಮೆ ಕೇಳಲು ಬೇಕು ಧೈರ್ಯ. ಕ್ಷಮಿಸಲು ಬೇಕು ಔದಾರ್ಯ*
*ಕ್ಷಮೆ ಕೇಳುವ ಭಾಗೀರಥಿ ಕತೆ ಕ್ಷಮೆಯಿರಲಿ*
Watch movie through this link. 👇
https://t.co/peTEfN70gx
*ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ*
*Lyrical video*
*ಸಾಹಿತ್ಯ ಮತ್ತು ಸಂಗೀತ: ಯೋಗೇಶ್ ಮಾಸ್ಟರ್*
*ಹಾಡಿರುವವರು: ಚಿಂತನ್ ವಿಕಾಸ್*
ಉಳಿದ ವಿವರಗಳು ವಿಡಿಯೋದಲ್ಲಿ
*ನೀಲಗಗನದಲಿ ಮುಸುಕಿ ಕಾರ್ಮುಗಿಲು ಭೋರೆಂದು ಮಳೆ ಇಳಿಗಿಳಿದಿತ್ತು ನೋಡಾ*
*ನೆಲ ಮುಗಿಲಿನ ಶೃಂಗಾರ ಗೀತೆ*
https://t.co/O3ibV7xTXJ