ಯಜಮಾನ್ರ ಪುಣ್ಯಸ್ಮರಣೆ ಪ್ರಯುಕ್ತ ಇದೇ ಡಿಸೆಂಬರ್ 30ಕ್ಕೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ
"ನೂರೊಂದು ನೆನಪು" ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.
(ಇದನ್ನು ಶೇರ್ ��ಾಡುವ ಬದಲು, ಈ ಪೋಸ್ಟರ್ ಅನ್ನು ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ಪೋಸ್ಟ್ ಮಾಡಿ, ಅಸಂಖ್ಯ ಸೇನಾನಿಗಳಿಗೆ ತಲುಪಿಸಿ ಮತ್ತು ಅವರನ್ನು ಆಹ್ವಾನಿಸಿ)
ಯಜಮಾನ್ರ ಪುಣ್ಯಸ್ಮರಣೆ ಪ್ರಯುಕ್ತ ಇದೇ ಡಿಸೆಂಬರ್ 30ಕ್ಕೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ
"ನೂರೊಂದು ನೆನಪು" ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.
(ಇದನ್ನು ಶೇರ್ ಮಾಡುವ ಬದಲು, ಈ ಪೋಸ್ಟರ್ ಅನ್ನು ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ಪೋಸ್ಟ್ ಮಾಡಿ, ಅಸಂಖ್ಯ ಸೇನಾನಿಗಳಿಗೆ ತಲುಪಿಸಿ ಮತ್ತು ಅವರನ್ನ��� ಆಹ್ವಾನಿಸಿ)
ನಮ್ಮೆಲ್ಲರ ಪ್ರೀತಿಯ ರಾಜ��ಯಾಧ್ಯಕ್ಷರು, ಕನ್ನಡ ಪುಸ್ತಕ ಪರಿಚಾರಕರು, ಹಸಿರು ಸೇನಾನಿ "ಶ್ರೀ ವೀರಕಪುತ್ರ ಶ್ರೀನಿವಾಸ" ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..
#HBDVeerakaputraSrinivasa
@VeerakaputraSri 😍❤
ನಾಡಿನ ಸಮಸ್ತ ಜನತೆಗೆ ಜಗತ್ತಿನ ಪ್ರಥಮ ಸಂಸತ್ತು ʼಅನುಭವ ಮಂಟಪʼದ ಹರಿಕಾರ, ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.
ಆ ಮಹಾನ್ ಮಾನವತಾವಾದಿಯ ಕಾಯಕ, ದಾಸೋಹ ತತ್ತ್ವಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ.
ಯಜಮಾನ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯಲ್ಲಿ ರನ್ನರ್ ಅಪ್ ಆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳ 'ಜಯಸಿಂಹ ಗ್ಯಾಂಗ್ಸ್' ತಂಡಕ್ಕೆ ಅಭಿನಂದನೆಗಳು💐
CONGRATULATIONS⚡
Outstanding Performance as RUNNERS-UP, truly well done in #YPLT10🏆
@NimmaShivanna@ShivaSainya#YajamanaPremierLeague