ಅಂಬೇಡ್ಕರ್ ಅನುಯಾಯಿಗಳು ಸ್ನೇಹ ಜೀವಿಗಳು ಆದಂತಹ ಸಹೋದರ ಸತೀಶ್ ನೀನಾಸಂ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು....🧁💐
Happy birthday to Brother @SathishNinasam Ambedkar's followers are friendly creatures....🧁💐
#yssindageri
ಅನ್ನರಾಮಯ್ಯ, ಅಹಿಂದರಾಮಯ್ಯ, ದಲಿತರಾಮಯ್ಯ, ರೈತರಾಮಯ್ಯ, ಗ್ಯಾರಂಟಿರಾಮಯ್ಯ, ಗೆದ್ದರಾಮಯ್ಯ, ದಾಖಲೆರಾಮಯ್ಯ - ಇಂತಹ ಅನೇಕ ಹೆಸರಗಳಿಂದ ಜನಮನ ಗೆದ್ದಿರುವ Siddaramaiah ಅವರು ಕೊಟ್ಟ ಮಾತಿನಂತೆ ನಡೆದುಕೊಂಡು, ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನಡೆಸಿದ ಧೀಮಂತ ರಾಜಕಾರಣಿಯಾಗಿದ್ದಾರೆ.
1/1.
ಬಡವರು, ದಲಿತರು, ಹಿಂದುಳಿದವರು, ರೈತರು ಮತ್ತು ಸಾಮಾನ್ಯ ಜನರ ಪರವಾಗಿ ಹಲವು ಮಹತ್ವದ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಅವರ ಆಡಳಿತದ ವಿಶೇಷತೆ. ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಅವರು ಕೈಗೊಂಡಿರುವ ಕಾರ್ಯಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ.
1/2.
ವಿಜಯಪುರ ನಗರದ ಹೊರವಲಯದಲ್ಲಿರುವ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಓವರ್ಬ್ರಿಡ್ಜ್ ಕೆಳಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಂಡರ್ಪಾಸ್ ನಿರ್ಮಿಸಬೇಕೆಂದು ಸಂಸದರಾದ ರಮೇಶ ಚಂ. ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ್, ಸ್ಥಳೀಯ ಜನರು ಉಪಸ್ಥಿತರಿದ್ದರು.
ಶಾಸಕ ಸ್ಥಾನ ಶಾಶ್ವತ ಅಲ್ಲ, ಜನರ ತೀರ್ಪೇ ಶಾಶ್ವತ.ಜನರ ಸಮಸ್ಯೆ ಮರೆತು ಸ್ವಾರ್ಥ ರಾಜಕಾರಣ ಮಾಡುವ ದೇವರಹಿಪ್ಪರಗಿ ಮತಕ್ಷೇತ್ರದ @JanataDal_S ಶಾಸಕರಾದ #RajugoudaBPatil ರವರಿಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ. ಶಾಸಕರು ಜನಸೇವಕರಾಗಬೇಕು ಹೊರತು ಅಧಿಕಾರದ ಪ್ರದರ್ಶನ ಮಾಡುವವರಾಗಬಾರದು.
#vijayapur#devarahipparagi#political
ಈ ಗೆಲುವು ಕೇವಲ ಒಂದು ಜಯವಲ್ಲ, ಜನರ ವಿಶ್ವಾಸದ ಪ್ರತಿಫಲ, ಯುವಶಕ್ತಿಯ ವಿಜಯ, ಹೊಸ ರಾಜಕೀಯ ಚಿಂತನೆಯ ಆರಂಭ.
ಜನರ ಆಶೆ-ಆಕಾಂಕ್ಷೆಗಳಿಗೆ ಸ್ಪಂದಿಸುವ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.
ಜೈ ಭೀಮ್ ✊💙 | ಸಮಾಜ ಪರಿವರ್ತನೆ ನಮ್ಮ ಗುರಿ
@actorvijay@TVKVijayHQ
ತಮಿಳುನಾಡಿನ ಜನಪ್ರಿಯ ನಟರಾದ ವಿಜಯ ಅವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ TVK (ತಮಿಳಗ ವೆಟ್ರಿ ಕಳಗಂ) ಪಕ್ಷವನ್ನು ಸ್ಥಾಪಿಸಿರುವುದು ಹೊಸ ರಾಜಕೀಯ ಅಧ್ಯಾಯಕ್ಕೆ ಚಾಲನೆ ನೀಡಿ. ಚುನಾವಣೆ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನ ಪಥದಲ್ಲಿ ಸಾಗುತ್ತಿರುವ ಇತಿಹಾಸ ದಾಖಲೆ. ವಿಜಯ್ ಅವರ ನೇತೃತ್ವದ TVK ಪಕ್ಷಕ್ಕೆ ಅಭಿನಂದನೆಗಳು.
''ನನ್ನ ಜೈಕಾರ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ''.
ವಿಶ್ವ ಕಂಡ ಧೀಮಂತ ನಾಯಕರು, ಬೋಧಿಸತ್ವ, ಸಮಾನತೆಯ ಹರಿಕಾರರು, ಸಂವಿಧಾನ ಶಿಲ್ಪಿ, ಮಾನವತಾವಾದಿ, ಭಾರತ ರತ್ನ, ಶೋಷಿತ ವರ್ಗಗಳ ಶ್ರಮಿಸಿದ ಮಹಾನ್ ಬಾಬಾಸಾಹೇಬ ಅಂಬೇಡ್ಕರ್ ಅವರ 135 ನೆ ಜನ್ಮ ದಿನದಂದು ಹಾರ್ದಿಕ ಭೀಮ್ ಶುಭಾಶಯಗಳು.
#babasahebambedkar#jaibheem
ಸ್ತ್ರೀಶಿಕ್ಷಣ ಮತ್ತು ದಲಿತ ಶಿಕ್ಷಣ ಎಂಬ ಸಾರ್ವಜನಿಕ ಶಿಕ್ಷಣ ಕ್ರಾಂತಿಯ ಎರಡು ಹಣತೆಗಳನ್ನು ಹಚ್ಚಿ ಬಡತನ, ಅನಕ್ಷರಸ್ಥತೆ ಮತ್ತು ಅಸಮಾನತೆ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ ಸಮಾನತೆಯ ಹರಿಕಾರರು ಸಮಾಜದ ಸುಧಾರಕರು ಸತ್ಯಶೋಧಕ ಸಂಸ್ಥಾಪಕರು ಮಹಾತ್ಮ ಜ್ಯೋತಿರಾವ್ ಪುಲೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.💐🧁
#jyothibaphule#phule