A long wait came to an end yesterday. Ram Mandir built by #YuvaBrigade Mysuru team was inaugurated and dedicated to the people. Procession in the evening was received by the people with tears in the eyes as the temple was in dilapidated condition for a long period of time.
ಮೊನ್ನೆ ವಿದ್ಯಾಲಕ್ಷ್ಮಿ ಎನ್ನುವ ಈ ಹುಡುಗಿಯನ್ನು ಭೇಟಿಯಾದೆ. ಸ್ಕ್ಲಿರೊಡರ್ಮ ಎಂಬ ಖಾಯಿಲೆ ಅವಳನ್ನೇ ನುಂಗಿ ಹಾಕುವಂತೆ ಆವರಿಸಿಕೊಂಡುಬಿಟ್ಟಿತ್ತಂತೆ. ಆಲೋಪತಿ ಆಕೆಗೆ ಎರಡು ವರ್ಷ ಸಮಯವಷ್ಟೇ ಕೊಟ್ಟಿತ್ತು. ಸ್ಟೀರಾಯ್ಡ್ಗಳು ಆಕೆಯನ್ನು ಹಿಂಡಿ ಹಿಪ್ಪೆ ಮಾಡಿದ್ದವು. ಕೊನೆಗೆ ಯಾರದ್ದೋ ಸಲಹೆಯಂತೆ ವಿದ್ಯಾ ನಾಗರಭಾವಿಯ ಸುಧರ್ಮ ಹೊಮಿಯೊ ಕ್ಲಿನಿಕ್ಗೆ ಹೋಗಿ ವೈದ್ಯ��� ಆರೈಕೆಯಂತೆ ಬದಲಾಗಿ ಬಂದಿದ್ದಾಳೆ. ಕಾನೂನಿನಲ್ಲಿ ಪದವಿ ಪಡೆದುಕೊಂಡಿದ್ದಾಳೆ. ಇಂದು ಅವಳ ಆತ್ಮವಿಶ್ವಾಸ ಎಷ್ಟಿದೆ ಎಂದರೆ 'ಜಡ್ಜ್ ಎಕ್ಸಾಂ ಬರೀತೀನಿ' ಅಂತ ಹೆಮ್ಮೆಯಿಂದ ಹೇಳುವಾಗ ನನಗಾದ ಆನಂದ ಅಷ್ಟಿಷ್ಟಲ್ಲ.
ಆಕೆಯ ಹೋರಾಟದ ಹಾದಿ ನಿಜಕ್ಕೂ ಪ್ರೇರಣೆ ನೀಡಬಲ್ಲದು. ಈ ಬಾರಿಯ ಬೆಳಗಾವಿಯಲ್ಲಿ ನಡೆಯಲಿರುವ ಸ್ವಾತಂತ��ರ್ಯ ಶ್ರಾವಣಕ್ಕೆ ಆಕೆಯನ್ನು ಆಹ್ವಾನಿಸಬೇಕೆಂದಿದ್ದೇನೆ. ಸಾವಿನ ಮನೆಯ ಬಾಗಿಲು ತಟ್ಟಿ ಬದುಕಿನಲ್ಲಿ ನಗುನಗುತ್ತ ಕಾಲ ಕಳೆಯುತ್ತಿರುವ ಈ ಮಗುವಿನಿಂದ ಪ್ರೇರಣೆ ಪಡೆಯುವುದು ಸಾಕಷ್ಟಿದೆ. ನನಗಂತೂ ಬೆಟ್ಟದಷ್ಟು ಸಿಕ್ಕಿದೆ.
ಆಕೆಯೊಡನೆ ನಾಲ್ಕು ಮಾತಾಡಿ. ಆಕೆಯ ಹೋರಾಟದ ಹಾದಿಯಿಂದ ಪ್ರೇರಣೆ ಪಡೆಯಲು ನೀವೂ ಪ್ರಯತ್ನಿಸಬಹದು - 8123642427
ಅಂದಹಾಗೆ, ಈ ಮಗುವನ್ನು ಸಾಕ್ಷಾತ್ತು ಮಗುವಿನಂತೆ ಕಂಡು ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಒಯ್ಯುತ್ತಿದ್ದ ತಂದೆ-ತಾಯಿಯರ ಸಾಹಸವ�� ಸಾಮಾನ್ಯವಲ್ಲ. ಅವರೀರ್ವರನ್ನೂ ನೋಡಿ ಕಣ್ಣಾಲಿಗಳು ತುಂಬಿ ಬಂದವು. ಈ ವಿಡಿಯೊದಲ್ಲಿ ಆಕೆಯ ಪರಿವರ್ತನೆಯ ಅಷ್ಟೂ ಚಿತ್ರಣವಿದೆ. ಒಮ್ಮೆ ನೋಡಿ.
If this is the case of Africans under Chinese boss imagine Pakistanis working for Belt and Road initiative. Now I understand why they are hell-bent on killing Chinese in Pakistan..
Glimpses of today’s @Namobrigade2 rally in Sulepet, Kalburgi.
Imagine people gathering at 12PM withstanding 45 degree temperature just to listen about @narendramodi
But congress still blames EVM😂
Yesterday was in Hubli addressing the intellectual gathering presided by Sri Vijay Sankeshwar.
I could brief the developmental activities of Modi ji which was received well by the audience..
Hubli audience is always special..🙏
Huge protest against Neha’s Murder and lethargic attitude of the Government. Love Jihad is eating up the nation. We have to stand solid against it. The people of Hubli have come together to fight this evil. It’s now or never!!