ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ, ಸಂಸತ್ತಿನಲ್ಲಿ ಎಲ್ಲಾ ಜ್ವಲಂತ ಸವಾಲುಗಳ ಕುರಿತಂತೆ ಮುಕ್ತ ಚರ್ಚೆಗೆ NDA ಸರ್ಕಾರ ಸದಾ ಸಿದ್ಧವಾಗಿದೆ, ಬದ್ಧವಾಗಿದೆ.
ಗೌರವಾನ್ವಿತ ಕೇಂದ್ರ ಗೃಹ ಸಚಿವ ಶ್ರೀ @AmitShah ಜೀ ಅವರು ಸ್ಪಷ್ಟಪಡಿಸಿರುವಂತೆ, ನೀಟ್ ಸೇರಿದಂತೆ ದೇಶದ ಪ್ರತಿಯೊಂದು ಪ್ರಮುಖ ವಿಚಾರದ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ಸರ್ಕಾರ ಸಿದ್ಧವಿದೆ.
ಆದರೆ, ಅರಾಜಕತೆ ಸೃಷ್ಟಿಸಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕುತರ್ಕಗಳು ಮತ್ತು ವಿತಂಡವಾದದ ಮೊರೆ ಹೊಕ್ಕಿರುವ, ಉತ್ತರ ಎದುರಿಸುವ ಧೈರ್ಯವಿಲ್ಲದ ವಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿರುವುದು, ಸ್ವತಃ ಗೃಹಸಚಿವರು ಸಂಸತ್ತಿನಲ್ಲಿಯೇ ಇದ್ದರೂ ಸದನ ನಡೆಯಲು ಅವಕಾಶ ನೀಡದೆ, ಅವರ ಮೇಲೆಯೇ ಸುಳ್ಳು ಆರೋಪ ಮಾಡುತ್ತಾ ದೇಶವನ್ನು ತಪ್ಪುದಾರಿಗೆ ಎಳೆಯಲು ವಿಫಲ ಯತ್ನ ನಡೆಸುತ್ತಿರುವುದನ್ನು ಇಡೀ ದೇಶವ��� ನೋಡುತ್ತಿದೆ.
ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ಹೇಳಿರುವಂತೆ, ಇನ್ನಾದರೂ ವಿಪಕ್ಷಗಳು ಮೊಂಡುತನ, ಕ್ಷುಲ್ಲಕ ರಾಜಕೀಯ, ಗದ್ದಲ ಕೈಬಿಟ್ಟು, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಸಂಸದೀಯ ಕಲಾಪಗಳಲ್ಲಿ ಪಾಲ್ಗೊಳ್ಳಲಿ, ಪ್ರಜೆಗಳಿಗೆ ಅವರು ಉತ್ತರದಾಯಿ ಎನ್ನುವುದನ್ನು ಮರೆಯದಿರಲಿ.
“ರಕ್ತದ ಕಣಕಣಗಳಲ್ಲಿ ದೇಶಭಕ್ತಿಯ ಭಾವ ತುಂಬಿ ಹರಿಯಲಿ, ಮನೆ ಮನೆಗಳಲ್ಲಿ ಹೆಮ್ಮೆಯ ರಾಷ್ಟ್ರಧ್ವಜ ���ಾರಾಜಿಸಲಿ”
ಇದೇ ಆಗಸ್ಟ್ 13 ರಿಂದ 15 ರವರೆಗೆ ಪ್ರತಿ ಮನೆಯಲ್ಲೂ ಹೆಮ್ಮೆಯಿಂದ ನಮ್ಮ ತ್ರಿವರ್ಣ ಧ್ವಜ ಹಾರಿಸೋಣ, ಸಂಭ್ರಮ, ಸಡಗರದಿಂದ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ. ಆದರಣೀಯ ಪ್ರಧಾನಿ ಶ್ರೀ @narendramodi ಜೀ ರವರು ನೀಡಿರುವ ಕರೆಯಂತೆ, ದೇಶಾಭಿಮಾನದ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ, ತಾಯಿ ಭಾರತಾಂಬೆಯ ಮೇಲಿರುವ ನಮ್ಮ ಭಕ್ತಿಯನ್ನು ಗರ್ವದಿಂದ ಅಭಿವ್ಯಕ್ತಗೊಳಿಸೋಣ!
#HarGharTiranga
ಕಾವೇರಿ ಜಲ ವಿವಾದ: ಕಾವೇರಿ ನೀರಿನ ಜೊತೆಗೆ ರಾಜ್ಯದ ರೈತರ ಹಿತಾಸಕ್ತಿಯನ್ನು ತಮಿಳುನಾಡಿಗೆ ಒಪ್ಪಿಸಿದ ಕಾಂಗ್ರೆಸ್ ಸರ್ಕಾರ!
ಅತ್ತ ತಮಿಳುನಾಡು ಸರ್ಕಾರ ಕಾವೇರಿ ನೀರಿನ ತಮ್ಮ ಹಕ್ಕಿಗಾಗಿ ಸುಪ್ರೀಂ ಕೋರ್ಟ್��ಗೆ ಹೋಗಿದ್ದರೆ, @INCKarnataka ಸರ್ಕಾರ ತನ್ನ INDI ಒಕ್ಕೂಟದ ಪಾಲುದಾರ ಸರ್ಕಾರಕ್ಕೆ ಅನುಕೂಲಕರವಾಗಿ ವರ್ತಿಸುತ್ತಿದ್ದು ರಾಜ್ಯದ ದುರ್ದೈವ ಎನ್ನದೆ ವಿಧಿಯಿಲ್ಲ! ಕಾವೇರಿ ಕೊಳ್ಳದ ನಮ್ಮ ಅನ್ನದಾತರ ಮತ್ತು ಜನರ ದುರ್ದೈವವೆಂದರೆ, ಕಾವೇರಿ ವಿಚಾರದಲ್ಲಿ ಈ ಕಾಂಗ್ರೆಸ್ ಸರ್ಕಾರ ತನ್ನ ಮಿತ್ರಪಕ್ಷದ ತಮಿಳು ನಾಡು ಸರ್ಕಾರದ ಪರವಾಗಿ ಮೃಧು ಧೋರಣೆ ತಾಳಿದೆ.
3,500 ಕ್ಯೂಸೆಕ್ ಸಾಕು ಎಂದಿದ್ದ ಕಾವೇರಿ ಪ್ರಾಧಿಕಾರವೇ ಇಂದು 12,000 ಕ್ಯೂಸೆಕ್ ಶಿಫಾರಸು ಮಾಡುವ ಪರಿಸ್ಥಿತಿ ಏಕೆ ಬಂತು? ಕರ್ನಾಟಕದ ಪರ ಸರ್ಕಾರ ಏನು ಸಾಧಿಸಿತು? ತನ್ನ ಅಧಿಕಾರ ಕುರ್ಚಿ ಕಾದಾಟಕ್ಕಾಗಿ ಹೈಮಾಂಡ್ ಬಾಗಿಲು ಕಾಯುತ್ತಿರುವ ಮುಖ್ಯಮಂತ್ರಿಗಳು ರಾಜ್ಯದ ಹಿತವನ್ನು, ರೈತರ ಹಿತವನ್ನು ಕಡೆಗಣಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ರಾಜ್ಯದ ಹಿತವನ್ನು ನಮ್ಮ ಸರ್ಕಾರ ಸಮರ್ಥವಾಗಿ ಮಂಡಿಸಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ? ಪ್ರಶ್ನೆ ಈಗ ಕೇವಲ ನೀರು ಬಿಡಬೇಕೋ, ಬೇಡವೋ ಎನ್ನುವುದಲ್ಲ; ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸುವಲ್ಲಿ ರಾಜ್ಯ ಸರ್ಕಾರ ಎಷ್ಟು ಪರಿ��ಾಮಕಾರಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದೆ ಎನ್ನುವುದಾಗಿದೆ. ಈ ವಿಚಾರದಲ್ಲಿ ಸರ್ಕಾರದ ಸಿದ್ಧತೆ ಮತ್ತು ಈಗ ಆಗಿರುವ ಹಿನ್ನಡೆಗೆ ಕಾರಣದ ಬಗ್ಗೆ ರಾಜ್ಯದ ಜನತೆಗೆ ಈ ಕಾಂಗ್ರೆಸ್ ಸರ್ಕಾರ ಸ್ಪಷ್ವವಾಗಿ ಉತ್ತರಿಸಬೇಕಿದೆ.
ರಾಜ್ಯದಲ್ಲಿ ಕೃಷಿ ಸಚಿವರಿಲ್ಲ, ಮುಖ್ಯ ಮಂತ್ರಿಗಳಿಗೆ ಪುರುಸೊತ್ತಿಲ್ಲ! ಇರುವ ಸಚಿವರಿಗೆ ಖಾತೆ ಯೋಚನೆ ಬಿಟ್ಟರೆ ರೈತರ, ರಾಜ್ಯದ ಹಿತಾಸಕ್ತಿಯ ಬಗ್ಗೆ ಯೋಚನೆ, ಕಾಳಜಿ, ಕಳಕಳಿ ಕಿಂಚಿತ್ತೂ ಇಲ್ಲ!
ಮಾನ್ಯ ಮುಖ್ಯಮಂತ್ರಿ @DKShivakumar ಅವರೇ, ರೈತರ ಪರ ನಿಲ��ಲುವುದು ಘೋಷಣೆಗಳಿಂದಲ್ಲ, ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಹಿತವನ್ನು ಕಾಪಾಡುವ ದೃಢ ನಿರ್ಧಾರ ಮತ್ತು ಅಗತ್ಯ ಸಿದ್ಧತೆ ಹಾಗೂ ಪರಿಣಾಮಕಾರಿ ಕ್ರಮಗಳಿಂದ! ಇದನ್ನು ರಾಜ್ಯದ ಜನರು ನಿಮ್ಮಿಂದ ನಿರೀಕ್ಷಿಸುತ್ತಿದ್ದರು!
#CongressFailsKarnataka #Kaveri
ಪ್ರಧಾನಿ ಶ್ರೀ @narendramodi ಅವರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ನಾಗರಿಕರೆಲ್ಲರೂ ಉತ್ಸಾಹದಿಂದ ಭಾಗಿಯಾಗುವಂತೆ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಾಮೂಹಿಕ ಸಂಕಲ್ಪಕ್ಕೆ ಹೊಸ ಚೈತನ್ಯ ತುಂಬುವಂತೆ ಕರೆ ನೀಡಿದ್ದಾರೆ.
#HarGharTiranga
@JayShah Sir, my urgent & confidential letter to HM's residence (Tracking ID: EK968047297IN) was delivered on July 14. Requesting your kind intervention to direct the PS to look into this. - Yuvaraj
@JayShah
महान क्रांतिकारी खुदीराम बोस जी के बलिदान दिवस पर उन्हें कोटि-कोटि नमन।
माँ भारती को गुलामी की बेड़ियों से मुक्त कराने के लिए खुदीराम बोस जी ने अल्पायु ��ें ही सशस्त्र क्रांति का उद्घोष किया और अपने साहस, शौर्य व त्या�� से ब्रिटिश साम्राज्य की नींव हिला दी। मात्र 18 वर्ष की आयु में हँसते-हँसते फाँसी को गले लगाने वाले खुदीराम बोस जी ने राष्ट्रभक्ति और सर्वोच्च समर्पण की ऐसी अमिट गाथा लिखी, जो युगों-युगों तक देश के युवाओं में शौर्य, स्वाभिमान व राष्ट्रसेवा की प्रेरणा शक्ति बनी रहेगी।
মহান বিপ্লবী ক্ষুদিরাম বসুর আত্মবলিদান দিবসে তাঁকে জানাই কোটি কোটি প্রণাম।
ভারত মা'কে পরাধীনতার শৃঙ্খল থেকে মুক্ত করার ল���্ষ্যে ক্ষুদিরাম বসু অল্প বয়সেই সশস্ত্র বিপ্লবের ডাক দিয়েছিলেন। তাঁর সাহস, বীরত্ব ও আত্মত্যাগ ব্রিটিশ সাম্রাজ্যের ভিত কাঁপিয়ে দিয়েছিল। মাত্র ১৮ ব��র বয়সে হাসিমুখে ফাঁসির মঞ্চে উঠে ক্ষুদিরাম বসু দেশপ্রেম ও সর্বোচ্চ আত্মত্যাগের যে অমর গাথা রচনা করেছিলেন, তা যুগের পর যুগ দেশের যুবসমাজকে সাহস, আত্মমর্যাদা ও দেশসেবার পথে অনুপ্রাণিত করে যাবে।
ನಮ್ಮ ಹೆಮ್ಮೆ, ನಮ್ಮ ಗರ್ವ, ನಮ್ಮ ತಿರಂಗಾ!
'ಹರ್ ಘರ್ ತಿರಂಗಾ' ಯಾತ್ರೆಯಲ್ಲಿ ಸ��ಸ್ರಾರು ನಾಗರಿಕರು ಮತ್ತು ಕಾರ್ಯಕರ್ತರ ದೇಶಭಕ್ತಿಯ ಉದ್ಘೋಷಗಳ ಜೊತೆಗೆ ರಾಷ್ಟ್ರಧ್ವಜ ಕೈಯಲ್ಲಿ ಹಿಡಿದು ನಡೆದ ತ್ರಿವರ್ಣ ಯಾತ್ರೆ!
ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ನೀಡಿರುವ ಕರೆಯಂತೆ, ಪ್ರತಿಯೊಂದು ಮನೆಯ ಮೇಲೂ ನಮ್ಮ ರಾಷ್ಟ್ರ ದ್ವಜ ಹಾರಾಡಲಿ! ತ್ರಿವರ್ಣ ಧ್ವಜವು ನಮ್ಮ ಹೆಮ್ಮೆ, ಪ್ರಗತಿ ಮತ್ತು ಏಕತೆಯ ಸಂಕೇತ. ಎಲ್ಲಾ ಭಾರತೀಯರೂ ಈ ರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳೋಣ, ಹೆಮ್ಮೆಯಿಂದ ನಮ್ಮ ತಿರಂಗಾ ಎತ್ತಿಹಿಡಿಯೋಣ! 🇮🇳
#HarGharTiranga
Tiranga, is a symbol of the unbreakable bond that has always inspired us to unite and build our nation into an edifice of progress.
Today, flagged off the ‘Har Ghar Tiranga Yatra’ in Puducherry, where thousands of youth joined with a pledge for a Viksit Bharat, as envisioned by Modi Ji.
நமது தேசியக் கொடியான மூவர்ணக் கொடியானது, நம்மை ஒன்றிணைத்து நமது தேசத்தை வளர்ச்சியின் மூலம் மாநகரமாக கட்டியெழுப்ப எப்போதும் ஊக்கமளித்து வரும் அசைக்க முடியாத ஒரு பிணைப்பின் சின்னமாகும். இன்று புதுச்சேரியில் #HarGharTirangaYatra கொடியசைத்துத் தொடங்கி வைக்கப்பட்டது. இதில், பிரதமர் மோடி அவர்களின் கனவான வளர்ச்சியடைந்த பாரதத்திற்காக ஆயிரக்கணக்கான இளைஞர்கள் உறுதிமொழி எடுத்துக்கொண்டு இணைந்தனர்.
📍ನವದೆಹಲಿ
ನಮ್ಮ ಮಾತೃಶ್ರೀ ಅವರು ಅಗಲಿದ ಹಿನ್ನೆಲೆಯಲ್ಲಿ @BJP4India ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ @blsanthosh ಅವರು ನನ್ನ ನಿವಾಸಕ್ಕೆ ಆಗಮಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. ಅವರ ಆದರಪೂರ್ವಕ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. 🙏
The #HarGharTiranga campaign, initiated by PM Shri @narendramodi Ji, is a reflection of our nation’s collective strength, uniting us in our endeavour to build a Viksit Bharat.
The movement, which coincides with the 150th anniversary of Vande Mataram this year, makes the occasion even more heart-stirring for every patriot.
I appeal to every citizen to participate in and celebrate this campaign through Tiranga Yatras, Tiranga Rallies and mass singing of Vande Mataram, and to hoist the Tiranga and upload a selfie on https://t.co/6dmzdlhobw.
Best wishes to Jharkhand’s Chief Minister, Shri Hemant Soren Ji on his birthday. May he be blessed with a long life and wonderful health.
@HemantSorenJMM
Our Tricolour is our pride and a constant source of inspiration to always give our best for the nation.
Let us participate enthusiastically in the #HarGharTiranga movement and renew our collective resolve to contribute towards building a Viksit Bharat. Glad that this year’s efforts are dedicated to Vande Mataram and that too at a time when we are marking its 150th anniversary.
https://t.co/rdX0SmZHR1
In the 1990s, Bengaluru residents wrote “Naale Baa” (Come Tomorrow) on its doors to ward off an evil spirit. Today, the irony is that Karnataka’s own Chief Minister @DKShivakumar appears to be receiving the same message at 10 Janpath.
While Karnataka is confronted with farmers in distress, drought concerns, crumbling roads, infrastructure failures and mounting public grievances, the @INCKarnataka government remains consumed by its internal power struggle. Instead of discussing solutions for Karnataka, its leaders are busy discussing who should resign, who should become a Minister and who should retain power.
The desperation for ministerial berths tells its own story. Congress leaders appear determined to secure their share of power now because they know that public confidence in this government has already eroded.
Karnataka gave Congress a decisive mandate to govern, not a mandate to spend five years fighting over power. Yet, the government’s attention continues to remain fixed on its internal equations rather than the problems confronting the people.
Today, Congress leaders are being told “Naale Baa” at 10 Janpath. In 2028, when they go knocking on the doors of Karnataka’s people seeking votes, it will be the people who tell them “Naale Baa.”
#CongressFailsKarnataka
Remembering all those who participated in the historic Quit India Movement. Their courage will always remain an inspiration for every Indian. Inspired by the leadership of Mahatma Gandhi Ji, the clarion call of Quit India infused new energy into our freedom struggle and reflected the unwavering determination of our people to break free from colonial rule.
ಹಿರಿಯ ನಾಯಕರು, ಮಾಜಿ ಸಚಿವರು, ಆತ್ಮೀಯರಾದ ಶ್ರೀ @sriramulubjp ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ, ಸಂಘಟನೆ ಮಾಡುವ ಶಕ್ತಿಯನ್ನು, ದೇಶಸೇವೆಯ ಇನ್ನೂ ಉಜ್ವಲ ಅವಕಾಶಗಳನ್ನು ಕರುಣಿಸಲಿ ಎಂದು ಶುಭ ಹಾರೈಸುತ್ತೇನೆ.
सिख धर्म के आठवें गुरु, श्री गुरु हरकिशन साहिब जी के प्रकाश पर्व की हार्दिक शुभकामनाएं।
'बाला प्रीतम' के नाम से प्रसिद्ध गुरु हरकिशन जी ने ज्ञान, करुणा और सेवा भाव से समाज को समरसता का मार्ग दिखाया। महामारी से पीड़ितों की नि:स्वार्थ सेवा कर मानव सेवा ही सबसे बड़ा धर्म है, यह संदेश देने वाले गुरु हरकिशन साहिब जी की शिक्षाएं हमें सदैव जनकल्याण के मार्ग पर चलने की प्रेरणा देती रहेंगी।
ਸਿੱਖ ਧਰਮ ਦੇ ਅੱਠਵੇਂ ਗੁਰੂ, ਸ਼੍ਰੀ ਗੁਰੂ ਹਰਿਕ੍ਰਿਸ਼ਨ ਜੀ ਦੇ ਪ੍ਰਕਾਸ਼ ਪੁਰਬ ਦੀਆਂ ਲੱਖ-ਲੱਖ ਵਧਾਈਆਂ।
'ਬਾਲਾ ਪ੍ਰੀਤਮ' ਦੇ ਨਾਂ ਨਾਲ ਪ੍ਰਸਿੱਧ ਗੁਰੂ ਹਰਿਕ੍ਰਿਸ਼ਨ ਜੀ ਨੇ ਗਿਆਨ, ਮਾਨਵ���ਾ ਦੀ ਭਲਾਈ ਅਤੇ ਸੇਵਾ ਭਾਵਨਾ ਨਾਲ ਸਮਾਜ ਨੂੰ ਭਾਈਚਾਰੇ ਦਾ ਮਾਰਗ ਦਿਖਾਇਆ। ਮਹਾਮਾਰੀ ਤੋਂ ਪੀੜਤਾਂ ਦੀ ਨਿਸ਼ਕਾਮ ਸੇਵਾ ਕਰਕੇ ਮਾਨਵ ਸੇਵਾ ਹੀ ਸਭ ਤੋਂ ਵੱਡਾ ਧਰਮ ਹ��, ਇਹ ਸੰਦੇਸ਼ ਦੇਣ ਵਾਲੇ ਗੁਰੂ ਹਰਿਕ੍ਰਿਸ਼ਨ ਜੀ ਦੀਆਂ ਸਿੱਖਿਆਵਾਂ ਸਾਨੂੰ ਸਦਾ ਸਰਬੱਤ ਦੇ ਭਲੇ ਦੇ ਰਾਹ 'ਤੇ ਚੱਲਣ ਦੀ ਪ੍ਰੇਰਨਾ ਦਿੰਦੀਆਂ ਰਹਿਣਗੀਆਂ।
ನಮ್ಮ ನೇಕಾರರ ಪ್ರತಿ ಕಾಯಕದಲ್ಲೂ ಭಾರತೀಯತೆಯ ಹೆಮ್ಮೆ - ಪ್ರತಿಯೊಂದು ನೂಲಿನಲ್ಲೂ ಈ ನೆಲದ ಸಾಂಸ್ಕೃತಿಕ ಜೀವಂತಿಕೆ!
ನಮ್ಮ ನೆಲದ ಸಂಸ್ಕೃತಿ, ಪರಂಪರೆ ಮತ್ತು ಕಲಾ���್ಮಕತೆಯನ್ನು ತಮ್ಮ ಕೈಚಳಕದಿಂದ ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುತ್ತಿರುವ ನೇಕಾರ ಬಂಧುಗಳಿಗೆ ನಮನಗಳು.
ನೇಕಾರರ ಕೈಯಲ್ಲಿ ಮೂಡುವ ಪ್ರತಿಯೊಂದು ಕೈಮಗ್ಗವೂ ಒಂದು ಬಟ್ಟೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆಗಳ ಪ್ರತೀಕ, ನಮ್ಮ ಸ್ವದೇಶಿ ಶಕ್ತಿಯ ಸಂಕೇತ. ನೇಕಾರರ ಬದುಕಿಗೆ ಭದ್ರತೆ, ಅವರ ಕೌಶಲ್ಯಕ್ಕೆ ಗೌರವ ಹಾಗೂ ಅವರ ಪರಿಶ್ರಮಕ್ಕೆ ಸೂಕ್ತ ಮೌಲ್ಯ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.
ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸೋಣ, ಕೈಮಗ್ಗವನ್ನು ಪ್ರೋತ್ಸಾಹಿಸೋಣ; ನೇಕಾರರ ಕೈಗಳನ್ನು ಬಲಪಡಿಸಿ, ನಮ್ಮ ಪರಂಪರೆಯನ್ನು ಉಳಿಸೋಣ, ಬೆಳೆಸೋಣ, ಮತ್ತಷ್ಟು ಶ್ರೀಮಂತಗೊಳಿಸೋಣ!
#NationalHandloomDay
ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲದಿಂದ ರೈತರು, ಸಾರ್ವಜನಿಕರು ಬಿಂದಿಗೆ ನೀರಿಗೂ ಪರದಾಡುತ್ತಾ ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಂತೂ ಇಂತೂ 2 ತಿಂಗಳ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಇನ್ನೇನು ಜನರ ಬಳಿಗೆ ತೆರಳುತ್ತಿದ್ದಾರೆ, ಜನರ ಸಂಕಷ್ಟ ಆಲಿಸಲಿದ್ದಾರೆ ಎಂದುಕೊಳ್ಳುವ ಹೊತ್ತಿಗೆ, ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್��ಿದೆ.
'ಬರ ಅಧ್ಯಯನ'ಕ್ಕೆಂದು ಬಳ್ಳಾರಿಗೆ ತೆರಳಿದ ಸಚಿವ ಶ್ರೀ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಕಾರ್ಯಕರ್ತರ ಅದ್ದೂರಿ ಸಂಭ್ರಮಾಚರಣೆ, ಸತ್ಕಾರ ಹಾಗೂ ಬೃಹತ್ ಹಾರ-ತುರಾಯಿ ಹಾಕಿಸಿಕೊಳ್ಳುವ ಮೂಲಕ ಸಂಭ್ರಮೋತ್ಸವ ಆಚರಿಸಿಕೊಂಡಿರುವುದು @INCKarnataka ಪಕ್ಷದ ಬೇಜಾವಾಬ್ದಾರಿ, ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ರೈತರು ಕಣ್ಣೀರು ಹಾಕುತ್ತಿದ್ದರೆ ನಮಗೇನು, ತಾವು ಸಚಿವರಾಗಿರುವುದೇ ದೊಡ್ಡ ಸಾಧನೆ ಎನ್ನುವಂತೆ ಇವರ ವರ್ತನೆ ನೋಡಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರ���.
ಇದು ಬರ ಅಧ್ಯಯನ ಪ್ರವಾಸವೋ, ಸಚಿವರ ವೈಯಕ್ತಿಕ ಸಂಭ್ರಮಾಚರಣೆಯೋ ಎನ್ನುವುದನ್ನು ಮುಖ್ಯಮಂತ್ರಿ ಶ್ರೀ @DKShivakumar ಅವರೇ ಉತ್ತರಿಸಬೇಕು. ಸಚಿವ ಸ್ಥಾನಗಳಿಂದ ಹಿಡಿದು ಪ್ರತಿಯೊಂದಕ್ಕೂ 'ರೇಟ್ ಕಾರ್ಡ್' ಇಟ್ಟು ಹೆಚ್ಚು ಬೆಲೆ ಕೂಗಿದವರಿಗೆ ಆದ್ಯತೆ ನೀಡಲಾಗುತ್ತಿರುವ ಕಾಂಗ್ರೆಸ್ ಸಂಸ್ಕೃತಿಯನ್ನು ಅವರದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಹಾಗಾಗಿ, ಗಂಭೀರ ಆರೋಪ ಹೊತ್ತಿದ್ದರೂ, ಹೆಚ್ಚು ಮೊತ್ತ ನೀಡಿ ಸ್ಥಾನ 'ಗಿಟ್ಟಿಸಿಕೊಂಡ' ಸಚಿವರಿಗೆ ಈ ಸಂಭ್ರಮೋತ್ಸವ ಕೂಡ ಸಹಜವಾದದ್ದೇ!
ನಮ್ಮ ಅನ್ನದಾತರು, ಜನ ಜಾನುವಾರುಗಳು ಸಂಕಷ್ಟದಲ್ಲಿರುವ ಕಾ���ದಲ್ಲಿ, ಅವರ ಪರಿಸ್ಥಿತಿಗಳನ್ನು ಅಪಹಾಸ್ಯ ಮಾಡುವ ರೀತಿಯ ಇಂತಹ ವರ್ತನೆಗಳನ್ನು, ಹಾರ-ತುರಾಯಿ ಸಂಭ್ರಮಗಳನ್ನು ಬದಿಗಿಟ್ಟು ಸಚಿವರುಗಳು ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸುತ್ತೇವೆ.
#CongressFailsKarnataka