ನರೇಗಾದಡಿ ಕೂಲಿಕ��ರರ ಫೇಸ್ ಅಥೆಂಟಿಕೇಶನ್ ಹಾಜರಾತಿ ಜಾರಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ #NMMS Face Recognition ಆ್ಯಪ್ ಬಳಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ.
#MGNREGA #DigitalIndia #ನರೇಗಾ
ನರೇಗಾ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾತ್ರವಲ್ಲದೆ, ಗ್ರಾಮೀಣರ ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳಲು ಕೂಡ ಆಸರೆಯಾಗುತ್ತಿದೆ. ನರೇಗಾ ಅಡಿ ಆರ್ಥಿಕ ನೆರವು ಪಡೆದು ಕೃಷಿಯಲ್ಲಿ ಸ್ವಾವಲಂಬನೆ ಮತ್ತು ಲಾಭ ಕಂಡ ರೈತರ ಸ್ಫೂರ್ತಿದಾಯಕ ಕಥೆಗಳು ಇಲ್ಲಿವೆ.
#RDPR#ruraldevelopment#nregajobcard@PriyankKharge@MgnregsK
ನರೇಗಾ ಯೋಜನೆಯ ಪ್ರಕ್ರಿಯೆಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಜಾಬ್ಕಾರ್ಡ್ಗೆ ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಆಧಾರ್ ಕಾರ್ಡ್ ಮೂಲಕ ಇ-ಕೆವೈಸಿ ಪರಿಷ್ಕರಿಸಲಾಗುತ್ತಿದ್ದು, ಸೆ. 30 ಕೊನೆಯ ದಿನವಾಗಿದೆ. ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಚಟುವಟಿಕೆ ನಡೆಯುತ್ತಿದೆ.
#eKYC#jobcards#mgnregascheme
ಮಾನ್ಯರೇ,
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಗಬ್ಬೂರು ಮತ್ತು ಗ್ರಾಮ ಪಂಚಾಯತ್ ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಸಮಗ್ರ ಉಚಿತ ಆರೋಗ್ಯ ತಪಾಸಣಾ ಪತ್ರಿಕಾ ವರದಿ @ceozpraichur@CommrMGNREGSK
ಬಿಸಿಲಿನ ತಾಪಮಾನ ಮತ್ತು ಪ್ರಖರತೆ ಹೆಚ್ಚಾಗುತ್ತಿರುವುದರಿಂದ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ ಶೇ 30 ರಷ್ಟು ರಿಯಾಯಿತಿ ನೀಡಲಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀವೂ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿಕೊಳ್ಳಬೇಕೆ? ಈಗ ಬೆರಳ ತುದಿಯಲ್ಲಿಯೇ ಆನ್ ಲೈನ್ ಸೇವೆಗಳು ಲಭ್ಯ. ಬೇಡಿಕೆ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆ ವಿಸ್ತರಣೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ನೀವೂ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿಕೊಳ್ಳಬೇಕೆ? ಈಗ ಬೆರಳ ತುದಿಯಲ್ಲಿಯೇ ಆನ್ ಲೈನ್ ಸೇವೆಗಳು ಲಭ್ಯ. ಬೇಡಿಕೆ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
#ನರೇಗಾ_ನವ���ಾತ್ರಿ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆ ವಿಸ್ತರಣೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ. ಕುಂದು ಕೊರತೆ ನಿವಾರಣೆಗಾಗಿ ಉಚಿತ ಸಹಾಯವಾಣಿ ಸಂಖ್ಯೆ 8277506000 ಕ್ಕೆ ಕರೆ ಮಾಡಿ.
#ನರೇಗಾ_ನವರಾತ್ರಿ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆ ವಿಸ್ತರಣೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
ನೀವೂ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿಕೊಳ್ಳಬೇಕೆ? ಈಗ ಬೆರಳ ತುದಿಯಲ್ಲಿಯೇ ಆನ್ ಲೈನ್ ಸೇವೆಗಳು ಲಭ್ಯ. ಬೇಡಿಕೆ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
#ನರೇಗಾ_ನವರಾತ್ರ��
Celebrating International Day of Yoga 2024 at Amrit Sarovar, Karnataka.
People gathered amidst the serene beauty of Amrit Sarovar for rejuvenating yoga. sessions, connecting body, mind, and spirit.
#InternationalDayOfYoga#YogaDay2024#MissionAmritSarovar#YogaForAll
ರಾಯಚೂರು ತಾಲೂಕಿನ ಬಿಜನಗೇರಾ ಗ್ರಾಮದ ಕರ್ನಾಟಕ ರಾಜ್ಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ನೀರೆರೆದು ಮಾತನಾಡಿದ, ಅವರು 'ಮನೆಗೊಂದು ಮರ, ಊರಿಗೊಂದು ವನವನ್ನು ಬೆಳೆಸಬೇಕೆಂದು ಜಿ.ಪಂ ಸಿಇಒ ಶ್ರೀ ಪಾಂಡ್ವೆ ರಾಹುಲ್ ತುಕಾರಾಮ ರವರು ತಿಳಿಸಿದರು. @CommrMGNREGSK@CeoRaichur@MgnregsK