“I am Mehnaz Kappan. Daughter of journalist Siddique Kappan, a citizen who has been forced into a dark room by breaking all of the freedom of a citizen...”: 9-year-old daughter of Siddique Kappan in her Independence Day speech.
#SiddiqueKappan#IndiaAt75#IndependenceDay2022
ದೇಶದಲ್ಲಿ ದ್ವೇಷ ಹರಡಿದವರು ವಿದೇಶದಲ್ಲಿ ಮೋಜಿನಲ್ಲಿ ನಿರತರಾಗಿದ್ದಾರೆ!
ಈ ಕಾಲ್ಪನಿಕ ಸಿನಿಮಾದ ಉದ್ದೇಶ ಕಾಶ್ಮೀರಿ ಪಂಡಿತರ ವ್ಯಥೆಯಾಗಿರಲಿಲ್ಲ. ಬದಲಿಗೆ ಕೋಮು ವಿಷಪ್ರಾಶನ ಮಾಡಿ ದೇಶವನ್ನು ಕೋಮು ದಳ್ಳುರಿಗೆ ತಳ್ಳುವುದಾಗಿತ್ತು. ಅಷ್ಟರ ಮಟ್ಟಿಗೆ #kashmirifiles ಯಶಸ್ವಿಯಾಗಿದೆ ಅನ್ನುವುದಕ್ಕೆ ದೇಶದಲ್ಲಿನ ಪ್ರಸಕ್ತ ಬೆಳವಣಿಗೆಗಳೇ ಸಾಕ್ಷಿ.
What does the #HijabVerdict mean for students and educational institutions ? Do read the guidelines and share.
Let us not allow the state to extend the scope of the verdict.
ಮಾನ್ಯ ಉಚ್ಚ ನ್ಯಾಯಾಲಯ�� ಆದೇಶ : ಯಾವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಮತ್ತು ಹೇಗೆ ? ಈ ಮಾರ್ಗದರ್ಶನವನ್ನು ಓದಿ
ಹಿಜಾಬ್ ವಿಚಾರದಲ್ಲಿ ವಿವಾದಿತ ಮಧ್ಯಂತರ ತೀರ್ಪು ನೀಡುವ ಮೂಲಕ ಗೌರವಾನ್ವಿತ ಹೈಕೋರ್ಟ್ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಅರ್ಧ ನ್ಯಾಯ ನಿರಾಕರಿಸಿತ್ತು. ಇದೀಗ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಅಸಾಂವಿಧಾನಿಕ ತೀರ್ಪು ನೀಡುವ ಮೂಲಕ ಪೂರ್ಣ ನ್ಯಾಯ ನಿರಾಕರಿಸಿಬಿಟ್ಟಿದೆ.
#HijabVerdict
ಯುದ್ಧಪೀಡಿತ ಉಕ್ರೇನ್ ನಿಂದ ಹೀಗೊಂದು ಮಾನವೀಯ ಸುದ್ದಿ...
ಮುಹಮ್ಮದ್ ಫೈಸಲ್ ಭಾರತಕ್ಕೆ ಮರಳುವ ವಿಮಾನದ ಟಿಕೆಟ್ ಬುಕ್ ಮಾಡಿದ್ದ. ಇನ್ನೇನು ಆತ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಆತನ ಸ್ನೇಹಿತ ವಾರಣಾಸಿ ನಿವಾಸಿ ಕಮಲ್ ಗೆ ಟಿಕೆಟ್ ದೊರಕಲಿಲ್ಲ. ಆ ವೇಳೆ ತನ್ನ ಸ್ನೇಹಿತನಿಗೆ ಧೈರ್ಯ ತುಂಬಲು ಫೈಸಲ್ ತನ್ನ ಟಿಕೆಟನ್ನೂ ರದ್ದುಪಡಿಸಿದ.
ಹೆಸರು ಬದಲಾವಣೆಯಿಂದಲೇ ಅಭಿವೃದ್ಧಿ ಸಾಧ್ಯ ಅನ್ನುವಂತಾಗಿದ್ದರೆ, ಇಷ್ಟೊತ್ತಿಗಾಗಲೇ ಉತ್ತರ ಪ್ರದೇಶ ನಂ.1 ಸ್ಥಾನದಲ್ಲಿರುತ್ತಿತ್ತು. @karkalasunil ಅವರೇ, ಲೇಡಿಗೋಷನ್ ಆಸ್ಪತ್ರೆಯ ಹೆಸರು ಬದಲಿಸುವ ಬದಲು ಮಂಗಳೂರಿನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ತೆರೆದು ಅದಕ್ಕೆ ರಾಣಿ ಅಬ್ಬಕ ಎಂದು ನಾಮಕರಣ ಮಾಡುವುದು ಒಳಿತಲ್ಲವೇ?
#RaaniAbbakka
ನಿಷೇಧ ಹಿಜಾಬ್ ಮೇಲಾದರೂ ಸರಿ, ಬಿಂದಿ-ಬಳೆ ಮೇಲಾದರೂ ಸರಿ. ಧಾರ್ಮಿಕ ಸ್ವಾತಂತ್ರ್ಯದ ವಿಚಾರಕ್ಕೆ ಬಂದಾಗ ಹಿಂದು-ಮುಸ್ಲಿಮ್ ಹೆಣ್ಮಕ್ಕಳ ಧಾರ್ಮಿಕ ಆಚರಣೆಯ ನಿಷೇಧದ ವಿರುದ್ಧ ಧ್ವನಿ ಎತ್ತುವುದು ಮುಖ್ಯ. ಇದೀಗ #HijabisOurRight ಕೂಗನ್ನು ಅದೇ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ. ಹಿಜಾಬ್ ಮುಸ್ಲಿಮ್ ಹೆಣ್ಮಕ್ಕಳ ಅಸ್ಮಿತೆ, ಅದು ಬಹುತ್ವದ ಭಾಗ.
ಬಾಬರಿ ಧ್ವಂಸವನ್ನು ಸಮರ್ಥಿಸುವ ಹಿಂದುಳಿದ ವರ್ಗಗಳು, ಮೊದಲು "ಮಂಡಲ್ ಮೇಲೆ ಕಮಂಡಲ್ ರಾಜಕೀಯ"ದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಆಗ ನಿಮಗೆ ತಮ್ಮ ಕಾಲಿಗೆ ಸ್ವತಃ ಚಪ್ಪಡಿ ಕಲ್ಲು ಹಾಕಿಕೊಂ���ಂತಹ ಅನುಭವವಾಗುತ್ತದೆ. ಒಂದು ವೇಳೆ ಈ ರೀತಿಯ ಅನುಭವವಾಗದಿದ್ದರೆ ಮತ್ತೊಮ್ಮೆ ಆ ಇತಿಹಾಸವನ್ನು ಸಾವಧಾನದಿಂದ ಓದಿ.
#BabriMasjidAwaitsJustice
#ED conducts searches in #PFI leaders' houses. Heinous attempt to divert the #FarmersIssue and hide failure of #BjpGovt. Another exmaple of using const institutions as political tools. Such actions can't stop us from rising voice for justice or weaken democratic fights for rights
ಸರಕಾರದ ವೈಫಲ್ಯ, ಪೊಲೀಸರ ನಿಷ್ಕ್ರಿಯತೆ ಬಗ್ಗೆ ಸೊಲ್ಲೆತ್ತದ ಕೆಲ ಮಾಧ್ಯಮಗಳು, ಬೆಂಗಳೂರು ಹಿಂಸಾಚಾರದ ಹೊಣೆಯನ್ನು ಈಗ ಒಂದು ಸಮುದಾಯದ ಮೇಲೆ ಹೊರಿಸಲು ಟೊಂಕ ಕಟ್ಟಿ ನಿ��ತಿವೆ. ತಮ್ಮ ಪ್ರಭುಗಳ ಆಣತಿಯಂತೆ ಕಾರ್ಯಾಚರಿಸುವ ಕೈಗೊಂಬೆ ಮಾಧ್ಯಮಗಳಿಂದ ನಿಷ್ಪಕ್ಷ ಸುದ್ದಿಗಳನ್ನು ನಿರೀಕ್ಷಿಸುವುದು ಮೂರ್ಖತನವಾದೀತು.
#KannadaMediaStopConspiracy
ಶೇ.52ರಷ್ಟು ಒಬಿಸಿಗಳಿಗೆ ಶೇ.27ರಷ್ಟು ಕೋಟಾ ಮೀಸಲಾತಿ ಶಿಫಾರಸು ಮಾಡಿದ ಮಂಡಲ್ ಆಯೋಗದ ವರದಿಯ ಅನುಷ್ಠಾನಕ್ಕೆ ವಿಪಿ ಸ���ಂಗ್ ಸರಕಾರ ಮುಂದಾಯಿತು. ಮೇಲ್ವರ್ಗದ ಹಿಂಸೆಗೆ ತುತ್ತಾಗಿದ್ದ ಓಬಿಸಿಗಳಿಗೆ ಇದು ನೆಮ್ಮದಿ ತಂದಿತ್ತು. ಓಬಿಸಿ ಸಬಲೀಕರಣದ ವಿರೋಧಿ ಬಿಜೆಪಿ ನಂತರ ಪ್ರಾರಂಭಿಸಿದ್ದೇ ಮಂದಿರ-ಮಸ್ಜಿದ್ ರಾಜಕೀಯ.
#BabriMasjidAwaitsJustice
ಬಾಬರಿಯ ಧ್ವಂಸದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಾನ ಪಾಲುದಾರರು. ಬಿಜೆಪಿ ಮಸ್ಜಿದ್ ಧ್ವಂಸಕ್ಕೆ ಯೋಜನೆ ರೂಪಿಸಿತು. ಕಾಂಗ್ರೆಸ್ ಅದನ್ನು ಪರೋಕ್ಷವಾಗಿ ಅನುಷ್ಠಾನಕ್ಕೆ ತಂದಿತು! ಈಗ ಮಂದಿರ ನಿರ್ಮಾಣದ ವಿಚಾರದಲ್ಲಿ ಎರಡು ಪಕ್ಷಗಳೂ ಸಮಾನ ಉತ್ಸಾಹ ತೋರುತ್ತಿವೆ. ಹಿಪಾಕ್ರಸಿಗೂ ಒಂದು ಮಿತಿ ಬೇಡವೇ?@INCKarnataka#ReturnBabrilandtoMuslims
#StandWithSajid#RevokeCaseAgainstMSSajid
How promptly @DelhiPolice acted on a complaint about fb post by CFI leader? But eye witness accounts & video clippings of BJP leaders instigating Delhi riots are proof not enough to book them. Not rule of law, but rule against law.
ಸಕ್ರಮವಾಗಿ ಸಾಗಾಟ ನಡೆಸುವ ಜಾನುವಾರು ವ್ಯಾಪಾರಿಗಳ ಮೇಲಿನ ದಾಳಿ ನಿರಂತರವಾಗಿದೆ. ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೇ ಉದ್ವಿಗ್ನತೆ ಸೃಷ್ಟಿಸಲು ಸಂಘಪರಿವಾರ ಯೋಜಿಸುತ್ತಿದೆ. ಈ ವೇಳೆ ಪೊಲೀಸರ ಪಕ್ಷಪಾತವೂ ಎದ್ದು ಕಾಣುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು @DgpKarnataka@compolmlr@DCDK9 ಕೂಡಲೇ ಎಚ್ಚೆತ್ತುಕೊಳ್ಳಲಿ.
25 ವರ್ಷಗಳ ಹಿಂದೆ ಮಾಡಿದ ಮಾನವೀಯ ನೆರವಿಗಾಗಿ ಮುಸ್ಲಿಮ್ ದಂಪತಿಯನ್ನು ಸನ್ಮಾನಿಸಿದ ಹಿಂದೂ ಕುಟುಂಬ.
ಕೋವಿಡ್ ವಿಷಮ ಪರಿಸ್ಥಿತಿಯಲ್ಲೂ ಕೋಮುವಾದಿ ಶಕ್ತಿಗಳು ಇಸ್ಲಾಮೋಫೋಬಿಯಾವನ್ನು ಹರಡಿ ದ್ವೇಷ ರಾಜಕಾರಣ ನಡೆಸುತ್ತಿರುವಾಗ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಡೆದ ಈ ಘಟನೆಯು ಶುಭ ನಿರೀಕ್ಷೆಯನ್ನು ಮೂಡಿಸುತ್ತಿದೆ.
#Humanityaliveinindia