ದೇಶದಲ್ಲಿ ಶೇಕಡಾ 60 ಅಸಂಘಟಿತ ಕಾರ್ಮಿಕರಿದ್ದಾರೆ ರಾಜ್ಯದಲ್ಲೂ ಅಷ್ಟೆ ಸಂಖ್ಯೆಯಲ್ಲಿ ಕಾರ್ಮಿಕ ವರ್ಗವಿದೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಲಿಸುವ ದಾರಿ ಅವರಿಗೂ ತಿಳಿದಿದೆ
ನಿಮ್ಮ ನಾಲಗೆಗೂ ಮತ್ತು ಮೆದುಳಿಗೂ ಕಲೆಕ್ಷನ್ ಇಲ್ಲ ಎಂದು ಮತ್ತೊಮ್ಮೆ ಸಾಬೀತು ಪಡಿಸಿರಿ ( ಸಿದ್ದರಾಮಯ್ಯ ಹೇಳಿದಂತೆ )
*ನೊಂದವರ ಧ್ವನಿ*
ಪ್ರಮಾಣಿಕರಿಂದ ಮಾತ್ರ ಸಾದ್ಯ ನಿಮ್ಮಂತಹ ಭ್ರಷ್ಟಾಚಾರಿಗಳಿಂದ ಅಲ್ಲ
ರಾಜ್ಯದ ಜಿ ಎಸ್ ಟಿ ಪಾಲು ಸಾವಿರಾರು ಕೋಟಿ ಬಾಕಿ ಇರಿಸಿದ ಕೇಂದ್ರದ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಲು ಯೋಗ್ಯತೆ ಇಲ್ಲದ ನಿಮ್ಮ ಸಂಸದರು ಈ ರಾಜ್ಯಕ್ಕೆ ಕೇಡು
#politics#karnatkapolitis
ನೀವು ನಿಮ್ಮ ಅಪ್ಪನ ಮನೆಯ ಸೊತ್ತು ತಂದು ರಾಜ್ಯ ನಡೆಸುತ್ತಿಲ್ಲ ಮತ್ತು ನೋಟು ಪ್ರಿಂಟ್ ಮಾಡಿ ರಾಜ್ಯ ನಡೆಸುವುದಲ್ಲ
ರಾಜ್ಯದ ಜನರ ತೆರಿಗೆ ಹಣದಿಂದ ಮೋಜು ಮಸ್ತಿ ಮಾಡುತ್ತೀರಿ ನಿಮ್ಮ ಮನೆಯಲ್ಲಿ ನೋಟು ಏನಿಸುವ ಮೇಷಿನ್ ಪತ್ತೆಯಾಗಿದ್ದು ನೆನಪಿದೆ ತಾಣೆ ಜನತೆಗೆ ಸವಲತ್ತು ನೀಡಲು ಯೋಗ್ಯತೆ ಇಲ್ಲ ತಮಿಳು ನಾಡು ಮತ್ತು ಕೇರಳ ಮಾದರಿ ಅನುಸರಿಸುವುದು
ಹೊಸ ಲಾಕ್ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕು, ಎಟಿಎಂ ಆಸ್ಪತ್ರೆ ತೆರೆದಿರುತ್ತದೆ.
ಆದರೆ ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು ವಾಹನ ಬಳಸಲು ನಿಷೇಧ ಇದೆ.
ಹೊಟೇಲ್ನಲ್ಲಿ ಪಾರ್ಸಲ್ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ.
ಇದೆಂತಹ ತುಘಲಕ್ ಸರ್ಕಾರ?
#AntiPeopleLockdown
4/6