ತಪ್ಪದೆ ನಿಮ್ಮ ಸ್ನೇಹಿತರ ಜೊತೆ ಹೋಗಿ
Mother promise ಸಿನೆಮಾ ನೋಡಿ
ತುಂಬಾ ಚನ್ನಾಗಿದೆ, starting ಇಂದ end ತನಕ ನಗ್ತಾ ಇರ್ತೀರ ಇದಂತೂ ಪಕ್ಕ, ತುಂಬ ಸಮಯದ ನಂತರ ಈ ತರ ಸಿನೆಮಾ ಕನ್ನಡಲ್ಲಿ ಬಂದದ್ದು.
#Prends#Motherpromise@daali_pictures@Dhananjayaka
A comprehensive scientific and rational cost-benefit analysis shows that the costs of E20 blending far outweigh its benefits. @narendramodi should rethink its mandatory rollout.
ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಹಾಗೂ ನಾಡಿನ ಸಮಸ್ತ ನಾಗರೀಕರಿಗೆ ನನ್ನ ಮನವಿ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಕ್ರಮಗಳು ಕಂಡು ಬಂದರೆ ಈ ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸ್ ಆಪ್ ಮಾಡಿ.
➡️636 288 6303
ಈ ಅಕ್ರಮಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು, ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ.
ಬನ್ನಿ, ಎಸ್ಐಆರ್ ಅನ್ನು ಕರ್ನಾಟಕದಲ್ಲಿ ಪಾರದರ್ಶಕವಾಗಿ ನಡೆಸಲು ನಾವೆಲ್ಲರೂ ಕೈ ಜೋಡಿಸೋಣ.
#SIR
#Karnataka