ದಿನಾಂಕ: 19/06/2026 ರಂದು 12:12 ಗಂಟೆಗೆ ERSS 112 ಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮಧ್ಯಪಾನ ಮಾಡಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಬಸವಕಲ್ಯಾಣ ಗ್ರಾಮೀಣ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 18/06/2026 ರಂದು 09:20 ಗಂಟೆಗೆ ERSS 112 ಗೆ ಭಾಲ್ಕಿ ನಗರದ ವಿಜಯ್ ಮಾಂತೇಶ್ವರ ಗಲ್ಲಿ ಹತ್ತಿರ ಮಧ್ಯಪಾನ ಮಾಡಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಭಾಲ್ಕಿ ನಗರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 18/06/2026 ರಂದು 09:35 ಗಂಟೆಗೆ ERSS 112 ಗೆ ಕಮಲನಗರ ತಾಲೂಕಿನ ಕಥಗಾವ್ ಗ್ರಾಮದಲ್ಲಿ ಮಧ್ಯಪಾನ ಮಾಡಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಕಮಲನಗರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 17/06/2026 ರಂದು 06:53 ಗಂಟೆಗೆ ERSS 112 ಗೆ ಭಾಲ್ಕಿ ತಾಲೂಕಿನ ಎನಕೂರ ರೋಡ್ ಪಕ್ಕದಲ್ಲಿ ಕೆಇಬಿ ಯವರು ಮತ್ತು ಜಮೀನು ಮಾಲಿಕನು ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಖಟಕ ಚಿಂಚೋಳಿ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 17/06/2026 ರಂದು 12:17 ಗಂಟೆಗೆ ERSS 112 ಗೆ ಭಾಲ್ಕಿ ನಗರದ ಪೈರ್ ಆಫೀಸ್ ಹತ್ತಿರ ಮಧ್ಯಪಾನ ಮಾಡಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಭಾಲ್ಕಿ ನಗರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 16/06/2026 ರಂದು 13:53 ಗಂಟೆಗೆ ERSS 112 ಗೆ ಬೀದರ ನಗರದ ಗಾಂಧಿಗಂಜ್ ಪೊಲೀಸ ಠಾಣಾ ವ್ಯಾಪತಿಯಲ್ಲಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಗಾಂಧಿಗಂಜ್ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 15/06/2026 ರಂದು 14:51 ಗಂಟೆಗೆ ERSS 112 ಗೆ ಬೀದರ ತಾಲೂಕಿನ ಮಲ್ಕಾಪೂರ ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಬೀದರ ಗ್ರಾಮೀಣ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 14/06/2026 ರಂದು 12:05 ಗಂಟೆಗೆ ERSS 112 ಗೆ ಭಾಲ್ಕಿ ನಗರದ ಲೆಕ್ಚರರ ಕಾಲೋನಿಯಲ್ಲಿ ಮಧ್ಯಪಾನ ಮಾಡಿ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಭಾಲ್ಕಿ ನಗರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 13/06/2026 ರಂದು 22:44 ಗಂಟೆಗೆ ERSS 112 ಗೆ ಚಿಂತಾಕಿ ಠಾಣಾ ವ್ಯಾಪ್ತಿಯಲ್ಲಿ ಮಧ್ಯಪಾನ ಮಾಡಿ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು. @112karnataka
ದಿನಾಂಕ: 13/06/2026 ರಂದು 16:04 ಗಂಟೆಗೆ ERSS 112 ಗೆ ಚಿಟಗುಪ್ಪಾ ತಾಲೂಕಿನ ಕಲ್ಲೂರ ತಾಂಡಾದಲ್ಲಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು. @112karnataka
ದಿನಾಂಕ: 12/06/2026 ರಂದು 21:53 ಗಂಟೆಗೆ ERSS 112 ಗೆ ಚಿಟಗುಪ್ಪಾ ತಾಲೂಕಿನ ಬೋರಂಪಳ್ಳಿ ಗ್ರಾಮದಲ್ಲಿ ಮಧ್ಯಪಾನ ಮಾಡಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಚಿಟಗುಪ್ಪಾ ಪೊಲೀಸ ಠಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 12/06/2026 ರಂದು 22:12 ಗಂಟೆಗೆ ERSS 112 ಗೆ ಬೀದರ ತಾಲೂಕಿನ ಚಿಕ್ಕಪೇಟೆ ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು. @112karnataka
ದಿನಾಂಕ: 12/06/2026 ರಂದು 10:46 ಗಂಟೆಗೆ ERSS 112 ಗೆ ಚಿಟಗುಪ್ಪಾ ತಾಲೂಕಿನ ಕೋಡಂಬಲ್ ಗ್ರಾಮದಲ್ಲಿ ಹೊಲದ ವಿಆರವಾಗಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಚಿಟಗುಪ್ಪಾ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 11/06/2026 ರಂದು 09:58 ಗಂಟೆಗೆ ERSS 112 ಗೆ ಭಾಲ್ಕಿ ತಾಲೂಕಿನ ಮೇಹಕರ ಗ್ರಾಮದಲ್ಲಿ ಹೊಲದಲ್ಲಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಮೇಹಕರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
ದಿನಾಂಕ: 11/06/2026 ರಂದು 10:32 ಗಂಟೆಗೆ ERSS 112 ಗೆ ಭಾಲ್ಕಿ ತಾಲೂಕಿನ ಮಸಿಮಾಡ ಗ್ರಾಮದಲ್ಲಿ ಹೊಲದ ವಿಷಯವಾಗಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು . @112karnataka
ದಿನಾಂಕ: 10/06/2026 ರಂದು 09:54 ಗಂಟೆಗೆ ERSS 112 ಗೆ ಬೀದರನ ಮೈಲೂರನಲ್ಲಿ ಅಣ್ಣ-ತಮ್ಮ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಗಾಂಧಿಗಂಜ್ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು . @112karnataka
ದಿನಾಂಕ: 10/06/2026 ರಂದು 01:11 ಗಂಟೆಗೆ ERSS 112 ಗೆ ಭಾಲ್ಕಿ ಠಾಣಾ ವ್ಯಾಪ್ತಿಯಲ್ಲಿ ಹಣದ ವಿಷಯವಾಗಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಭಾಲ್ಕಿ ನಗರ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು . @112karnataka
ದಿನಾಂಕ: 09/06/2026 ರಂದು 15:27 ಗಂಟೆಗೆ ERSS 112 ಗೆ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಸೂಕ್ತ ತಿಳುವಳಿಕೆ ನೀಡಲಾಯಿತು . @112karnataka
ದಿನಾಂಕ: 09/06/2026 ರಂದು 14:17 ಗಂಟೆಗೆ ERSS 112 ಗೆ ಭಾಲ್ಕಿ ತಾಲೂಕಿನ ಎಣಕೂರ್ ಗ್ರಾಮದಲ್ಲಿ ತಂದೆ-ಮಗ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಖಟಕ ಚಿಂಚೋಳಿ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು . @112karnataka
ದಿನಾಂಕ: 08/06/2026 ರಂದು 20:05 ಗಂಟೆಗೆ ERSS 112 ಗೆ ಬಸವಕಲ್ಯಾಣ ತಾಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿ ತಂದೆ-ಮಗ ಜಗಳ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಗಳ ಶಾಂತ ಪಡಿಸಿ, ಮುಂದಿನ ಕ್ರಮಕ್ಕಾಗಿ ಬಸವಕಲ್ಯಾಣ ಗ್ರಾಮೀಣ ಪೊಲೀಸ ಠಾಣೆಗೆ ಹಸ್ತಾಂತರಿಸಲಾಯಿತು . @112karnataka