ಇವೆಂಟ್ ಐಡಿ ನಂಬರ್: 3013945 ನೆದ್ದರಲ್ಲಿ ದಿನಾಂಕ 16-09-2026 ರಂದು 2102 ಘಂಟೆಗೆ ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗದೇವರಕೊಪ್ಪ ಗ್ರಾಮದ ಹತ್ತಿರ ಅಪಘಾತವಾಗಿರುವದಾಗಿ ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಲಿಂಗದೇವರಕೊಪ್ಪ ಗ್ರಾಮದ ಹತ್ತಿರ
ಆಶ್ವಾಸನೆ ನೀಡಿದ್ದರ ಮೇರೆಗೆ ಒಪ್ಪಿಕೊಂಡು ಪ್ರತಿಭಟನೆಯನ್ನು ಮುಕ್ತಾಯಗೊಳಿಸಿರುತ್ತಾರೆ ಈ ಬಗ್ಗೆ ಮಾಹಿತಿಯನ್ನು ಸ್ಥಳೀಯ ಠಾಣಾಧಿಕಾರಿಗಳಿಗೆ ತಿಳಿಸಲಾಗಿರುತ್ತದೆ. @112haveri@112Karnataka@sphaveri
ಇವೆಂಟ್ ಐಡಿ ನಂಬರ್: 2969250 ನೆದ್ದರಲ್ಲಿ ದಿನಾಂಕ 28-08-2026 ರಂದು 0820 ಘಂಟೆಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಮಲ್ಲಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆಂದು ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ
ಪರಿಶೀಲಿಸಲಾಗಿ ಕೆರೆಮಲ್ಲಾಪುರ ಗ್ರಾಮದಲ್ಲಿ ಸುಮಾರು 50 ರಿಂದ60 ಜನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ KSRTC ಬಸ್ ವ್ಯವಸ್ಥೆ ಇರುವುದಿಲ್ಲವೆಂದು ಪ್ರತಿಭಟನೆ ಮಾಡುತ್ತಿರುವುದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ KSRTC ಕಂಟ್ರೋಲರ್ ರವರನ್ನು ಕರೆಯಿಸಲಾಗಿದ್ದು ಸದರಿ ಯವರು ಬಸ್ ವ್ಯವಸ್ಥೆ ಕಲ್ಪಿಸುವದಾಗಿ
ಇವೆಂಟ್ ಐಡಿ ನಂಬರ್: 2968698 ನೆದ್ದರಲ್ಲಿ ದಿನಾಂಕ 27-08-2026 ರಂದು 2155 ಘಂಟೆಗೆ ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿ ಮಠದ ಹತ್ತಿರ NH-48 ರಸ್ತೆಯಲ್ಲಿ ಅಪಘಾತವಾಗಿರುವದಾಗಿ ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಕಾಶಿ ಮಠದ ಹತ್ತಿರ NH-48 ರಸ್ತೆಯಲ್ಲಿ
ಇವೆಂಟ್ ಐಡಿ ನಂಬರ್: 2963740 ನೆದ್ದರಲ್ಲಿ ದಿನಾಂಕ 25-08-2026 ರಂದು 1402 ಘಂಟೆಗೆ ತಡಸ ಪೊಲೀಸ್ ಠಾಣಾ ವ್ಯಾಪ್ತಿಯ ಕಡಹಳ್ಳಿ ಬ್ರಿಡ್ಜ್ ಹತ್ತಿರ NH-48 ರಸ್ತೆಯಲ್ಲಿ ಅಪಘಾತವಾಗಿರುವದಾಗಿ ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಕಡಹಳ್ಳಿ
ಬ್ರಿಡ್ಜ್ ಹತ್ತಿರ NH-48 ರಸ್ತೆಯಲ್ಲಿ ಎರಡು ಗೂಡ್ಸ್ ವಾಹನಗಳ ಮಧ್ಯೆ ಅಪಘಾತವಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ NHAI ರವರ ಕ್ರೇನ್ ಗಳ ಮೂಲಕ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ
ಇವೆಂಟ್ ಐಡಿ ನಂಬರ್: 2951065 ನೆದ್ದರಲ್ಲಿ ದಿನಾಂಕ 19-08-2026 ರಂದು 0333 ಘಂಟೆಗೆ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋಟೆಬೆನ್ನೂರ ಬ್ರಿಡ್ಜ್ ಹತ್ತಿರ NH-48 ರಸ್ತೆಯಲ್ಲಿ ಅಪಘಾತವಾಗಿರುವದಾಗಿ ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಮೋಟೆಬೆನ್ನೂರ ಬ್ರಿಡ್ಜ್
ಹತ್ತಿರ NH-48 ರಸ್ತೆಯಲ್ಲಿ ಒಂದು ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿ ಮೂರು ಜನರಿಗೆ ಘಾಯಗಳಾಗಿದ್ದು, ಅವರಿಗೆ ಉಪಚಾರ ಕುರಿತು ಅಂಬುಲೆನ್ಸ್ ಮೂಲಕ ಮೂಲಕ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ
ಇವೆಂಟ್ ಐಡಿ ನಂಬರ್: 2944769 ನೆದ್ದರಲ್ಲಿ ದಿನಾಂಕ 16-08-2026 ರಂದು 1040 ಘಂಟೆಗೆ ರಾಣೇಬೆನ್ನೂರು ಶಹರ ಪೊಲೀಸ್ ಠಾಣಾ ವ್ಯಾಪ್ತಿಯ, ವಿದ್ಯಾನಗರ ದೇವಿಕಾ ಶಾಲೆಯ ಹತ್ತಿರ ಒಂದು ಮನೆಯ ಮುಂದೆ ಒಬ್ಬ ಅಪರಿಚಿತ ವ್ಯಕ್ತಿ ಮಲಗಿಕೊಂಡಿರುವುದಾಗಿಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ
ಪರಿಶೀಲಿಸಲಾಗಿ ವಿದ್ಯಾನಗರ ದೇವಿಕಾ ಶಾಲೆಯ ಹತ್ತಿರ ಒಂದು ಮನೆಯ ಬಾಜು ಒಬ್ಬ ಅಪರಿಚಿತ ಮಲಗಿಕೊಂಡಿರುವುದು ಕಂಡುಬಂದಿದ್ದು ಆ ವ್ಯಕ್ತಿಯು ದೈಹಿಕವಾಗಿ ಆಯಾಸವಾಗಿ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಆತನಿಗೆ ಅಂಬುಲೆನ್ಸ್ ಮೂಲಕ ಚಿಕಿತ್ಸೆ ಕುರಿತು
ಹಾವೇರಿ ಜಿಲ್ಲಾ ಆಸ್ಪತ್ರೆಯ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರದ ಅಧಿಕಾರಿಗಳ ವಶಕ್ಕೆ ನೀಡಿ ಮಾಹಿತಿಯನ್ನು ಸ್ಥಳೀಯ ಠಾಣಾಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.@112haveri@112Karnataka@sphaveri
ಇವೆಂಟ್ ಐಡಿ ನಂಬರ್: 2942959 ನೆದ್ದರಲ್ಲಿ ದಿನಾಂಕ 15-08-2026 ರಂದು 1425 ಘಂಟೆಗೆ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ, ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಮಾನಸಿಕ ಅಸ್ವಸ್ಥ ಮಹಿಳೆ ಕುಳಿತುಕೊಂಡಿರುವುದಾಗಿ ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿದ್ದು ಕರೆಯನ್ನು ಸ್ವೀಕರಿಸಿ ಕೂಡಲೇ ERV ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ