ಆಂತರಿಕ ಆಧ್ಯಾತ್ಮದ ಶಿಖರವನ್ನೇರಿ, ಲಕ್ಷಾಂತರ ಜನತೆಗೆ ಶಾಂತಿ, ಸಹನೆ, ಆಧ್ಯಾತ್ಮದ ಮೌಲ್ಯಗಳನ್ನು ಬೋಧಿಸುವುದರೊಂದಿಗೆ, ಆರ್ಟ್ ಆಫ್ ಲಿವಿಂಗ್ ಅಶ್ರಮವನ್ನು ಸ್ಥಾಪಿಸಿ, ಯೋಗ, ಧ್ಯಾನ ಮತ್ತು ಸುದರ್ಶನ ಕ್ರಿಯೆಗಳನ್ನು ಉತ್ತೇಜಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ನಿರಂತರ ಮಾರ್ಗದರ್ಶನದೊಂದಿಗೆ, ಪ್ರೇರಕ ಶಕ್ತಿಯಾಗಿರುವ ಗುರೂಜಿಯವರ ಅದ್ಭುತ ಆದರ್ಶಗಳು ಹಾಗೂ ಮಾನವೀಯ ಮೌಲ್ಯಗಳು ಜಾಗತಿಕವಾಗಿ ಇನ್ನಷ್ಟು ಮನ್ನಣೆ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.
Heartfelt birthday greetings to Gurudev Sri Sri Ravi Shankar Ji, the globally revered spiritual leader and founder of the Art of Living.
Through yoga, meditation, Sudarshan Kriya, and timeless spiritual wisdom, Guruji has inspired millions across the world towards peace, harmony, and humanitarian values.
May his noble mission of spreading spirituality, compassion, and universal brotherhood continue to illuminate humanity and guide society towards a brighter future
@Gurudev@ArtofLiving@OfficeOfGurudev
तंबाकू का सेवन मानव जीवन के लिए अत्यंत हानिकारक है।
आइए, आज 'विश्व तंबाकू निषेध दिवस' पर तंबाकू मुक्त, एक स्वस्थ-समर्थ समाज के निर्माण हेतु अपना अमूल्य योगदान देने के लिए संकल्पित हों।