ಗೋಕಾಕ್ ಶಹರ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ 18 ಮೊಬೈಲಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/F1aSOBxWoW ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
Upon landing in Rome, had the opportunity to meet Prime Minister Meloni over dinner followed by a visit to the iconic Colosseum. We exchanged perspectives on a wide range of subjects. Looking forward to our talks today, where we will continue the conversation on how to boost the India-Italy friendship.
@GiorgiaMeloni
In Hyderabad, went to Andhra Pradesh Chief Minister Shri Chandrababu Naidu Garu’s residence and met him along with his family. It’s always a delight to meet them and exchange views on so many diverse topics.
@ncbn
Held a high-level Administrative Review Meeting at Nabanna today with Chief Secretary Shri Dushyant Nariala (IAS), Home Secretary Smt. Sanghamitra Ghosh (IAS), DGP Shri Sidh Nath Gupta (IPS), and CP Kolkata Police Shri Ajay Nand (IPS) to take current stock of the Law & Order and Administrative situation in the State of West Bengal.
We discussed key Administrative priorities to ensure the safety and prosperity of every citizen in West Bengal. Our commitment to transparent and efficient Governance remains absolute.
ಹೆದರಿಸಿ ಬೆದರಿಸಿ ಇಂದು ಚುನಾವಣೆಗಳನ್ನು ಗೆಲ್ಲುವುದು ಬಹಳ ಕಷ್ಟ, ಒಂದು ರೀತಿಯಲ್ಲಿ ಅಸಾಧ್ಯ. ಜಾತಿಬಲ ಮತ್ತು ಹಣಬಲದಿಂದ ಮಾತ್ರವೇ ಅತ್ಯಾಚಾರಿಗಳಂತಹ, ಕೊಲೆಗಡುಕರಂತಹ ಕ್ರಿಮಿನಲ್'ಗಳು ಇಂದು ಗೆದ್ದು ಬರುತ್ತಿದ್ದಾರೆ. ಅಂದರೆ ಜಾತಿಮೋಹಕ್ಕೆ ಮತ್ತು ಹಣದ ಮೋಹಕ್ಕೆ ಬಲಿಯಾದ ಜನರು ಮಾತ್ರವೇ ಹೀನಕೃತ್ಯಗಳನ್ನೆಸಗಿದ ಸಮಾಜಘಾತುಕ ಅಪರಾಧಿಗಳನ್ನು #ರಹಸ್ಯಮತದಾನ'ವಿದ್ದಾಗಲೂ ಆಯ್ಕೆ ಮಾಡಬಲ್ಲರು.
ಜಾತಿ, ಕುಲ, ಮತದ ವ್ಯಾಮೋಹ ಮತ್ತು ಅಷ್ಟೇ ಅಪಾಯಕಾರಿಯಾದ ಯಾವ ಮೂಲದ ಹಣವಾದರೂ ಸರಿಯೇ ಎಂಬ ದುಷ್ಟ ದುರಾಸೆ ಜನರನ್ನು ನೈತಿಕಭ್ರಷ್ಟತೆಯ ಪಾಪಕೂಪಕ್ಕೆ ದೂಡಿದೆ. ಹಾಗಾಗಿಯೇ ಗುಪ್ತ ಮತದಾನವಿದ್ದರೂ ಜನರು ಸ್ವಇಚ್ಛೆಯಿಂದಲೆ ಭ್ರಷ್ಟರನ್ನು, ನೀಚರನ್ನು, ದುರುಳರನ್ನು ಅಪ್ಪಿಕೊಂಡು ಆಯ್ಕೆ ಮಾಡುತ್ತಿದ್ದಾರೆ.
Gen-Z'ಯಾದರೂ ಇದರಿಂದ ಹೊರತಾಗುತ್ತದೆಯೇ ಎನ್ನುವುದನ್ನು ಕಾಲವೇ ಹೇಳಬೇಕು. ಅವರು ಮಾತ್ರವಲ್ಲ, Millennials ಸಹ ಈ ಜಾತಿ, ಕೋಮು, ಹಣದ ದುಷ್ಪ್ರಭಾವಗಳಿಂದ ದೂರಾಗಿದ್ದಾರೆ ಎಂದು ನನಗನ್ನಿಸುತ್ತದೆ. ಆದರೆ ಮಧ್ಯವಯಸ್ಕರ ಮತ್ತು ಹಿರಿಯರಲ್ಲಿಯ ಜಾತಿವಿಷ ಹಾಗೂ ದುರಾಸೆಯ ಪ್ರಭಾವ ಸಮಾಜದ ಮೇಲೆ ಇನ್ನೂ ಇದೆ. ಇದಕ್ಕೆ ಕಾಲವೇ ಪರಿಹಾರ ಕೊಡಲಿದೆ.
ಹೇಗೆ? ಯಾವಾಗ? ಎಲ್ಲಿ?
-ರವಿ ಕೃಷ್ಣರೆಡ್ಡಿ,
ಸಂಸ್ಥಾಪಕ ಹಾಗೂ ಗೌರವ ಅಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
16-04-2026.