@RCBTweets ಅಲ್ಲಾ ಗುರು ಯಾಕ್ ಕಣ್ಣಲ್ ನೀರ್ ಅಕೊಂಡೆ ನೀನು, ಬಿಡು ನೆಕ್ಸ್ಟ್ ಟೈಮ್ ಕಪ್ ಗೆಲ್ಲಣ .. ಸೋತಿದೀವಿ ಸತ್ತಿಲ್ಲ ತಾನೇ.?! @imVkohli@BCCI@RCBTweets Translate this in english and then read, You are all feel proud about kannadiga's.. 🙏🏻
@RCBTweets@imVkohli ಅಲ್ಲಾ ಗುರು ಯಾಕ್ ಕಣ್ಣಲ್ ನೀರ್ ಅಕೊಂಡೆ ನೀನು, ಬಿಡು ನೆಕ್ಸ್ಟ್ ಟೈಮ್ ಕಪ್ ಗೆಲ್ಲಣ .. ಸೋತಿದೀವಿ ಸತ್ತಿಲ್ಲ ತಾನೇ.?! @imVkohli@BCCI@RCBTweets Translate this in english and then read, You are all feel proud about kannadiga's.. 🙏🏻
ಚೀನಾ ದೇಶ ಗಡಿತಂಟೆ ಶುರುಹಚ್ಚಿ ಏಳು ವಾರಗಳಾಗುತ್ತಾ ಬಂತು. ಅಲ್ಲಿನ ಬೆಳವಣಿಗೆಗಳ ನಿಜಸಂಗತಿಯ ಬಗ್ಗೆ @narendramodi, @rajnathsingh ಇಲ್ಲಿಯ ವರೆಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು.
3/3
#ChinaIndiaFaceoff
ಮೋದಿಯವರೆ, ನಿಮ್ಮ ಅಸಂಬದ್ದ ಚಪ್ಪಾಳೆ ಹಾಗೂ ದೀಪ ಹಚ್ಚುವ ನಿರ್ಧಾರಗಳು ನಿಮ್ಮ ಹುಚ್ಛುತನದ ಪರಮಾವದಿಯನ್ನು ಬಿಂಬಿಸುತ್ತವೆ..
ನಿರ್ಧಾರಗಳು ಸಮಸ್ಯೆಗಳನ್ನು ಹೊಗಲಾಡಿಸುವಂತಿರಬೇಕೆ ವಿನಹ, ಕೈ ಚೆಲ್ಲಿಕುಳಿತಿರುವಂಥಲ್ಲ... : ಮನೋಹರ್ ಶಿವರಾಮ್ @narendramodi@siddaramaiah@BJP4India@INCKarnataka@BSYBJP
ಕೆಪಿಸಿಸಿಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು.
ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೃತಜ್ಞತೆಗಳು.
ಶಿವಕುಮಾರ್ ಅವರಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹಕಾರ ನೀಡಿ ಪಕ್ಷಕ್ಕೆ ಇನ್ನಷ್ಟು ಬಲತುಂಬಬೇಕೆಂದು ಕೋರುತ್ತಿದ್ದೇನೆ.