@aiboc_in It’s unfair for bank staff to continue facing prolonged work pressure; the agreed 5-day week should be implemented immediately. #5DayBankingNow#AIBOC@PMOIndia
@blrcitytraffic Ring Road... Sree kanteerava studios ಹತ್ತಿರ ಅಂಬರೀಶ್ ಪ್ರತಿಷ್ಠಾನ // ಡಾ. ರಾಜ್ ಕುಮಾರ್ ಪುಣ್ಯ ಭೂಮಿ ಮುಂಭಾಗದಬಳಿ ಎರಡು ರಸ್ತೆ ಸೇರುವ ಜಾಗದಲ್ಲಿ ಉಬ್ಬುಗಳನ್ನು / ರಸ್ತೆಯ ಮೇಲೆ ಬೆಳಕು ಚೆಲ್ಲುವ ಉಪಕರಣಗಳನ್ನು ಅಳವಡಿಸುವ ಬಗ್ಗೆ... ಕ್ರಮಕೈಗೊಳ್ಳಬೇಕಾಗಿ ಕೊಎಲಾಗಿದೆ... ನಂದಿನಿ ಬಡಾವಣೆ, ಬೆಂಗಳೂರು- ಮೂರ್ತಿ
@sathyanathkp@AmrithShenoyP ಗ್ಯಾರಂಟಿ... ಲಕ್ಷಾಂತರ ಮಂದಿ ಉಪಯೋಗಪಡೆದಿದ್ದಾರೆ... ಆದರೆ ಕೇಂದ್ರ ಸರ್ಕಾರದ ಗ್ಯಾರಂಟಿ ಪಡೆದವರೂ ನಮ್ಮ ರಾಜ್ಯದಲ್ಲಿ ಒಂದು ಸಾವಿರಮಂದಿಯೂ ಇಲ್ಲ....ಸಮೀಕ್ಷೆ ನಡೆಸಿ