@nanna_prakaara ನಾನು ನಮ್ಮ ರಿವ್ಯೂ ವಿಡಿಯೋಗಳನ್ನು ನೋಡುತ್ತೇನೆ. ನೀವು ಯಾವುದೇ ಸಿನಿಮಾದ ವಿಡಿಯೋಗಳನ್ನು ಬಳಸುವುದಿಲ್ಲ. ನೀವೇ ಥಿಯೇಟರ್ ನಲ್ಲಿ ತೆಗೆದ ಫೋಟೋಗಳನ್ನು ಬಳಸುತ್ತೀರಿ ಹಾಗಿದ್ದರೂ ಯಾವ ಕಾರಣ ನೀಡಿ ವಿಡಿಯೋ ಡಿಲೀಟ್ ಮಾಡಿ ಕಾಫಿ ರೈಟ್ ಸ್ಟ್ರೈಕ್ ನೀಡಿದ್ದಾರೆ?
@Insanebhaijan No, ಹಾಗೆ ಮಾಡಿದ್ರೆ ಅವನ ವಿಡಿಯೋ ಗಳಿಗೆ ರೀಚ್ ಸಿಗುತ್ತೆ. ಕಾಮೆಂಟ್ ಜಾಸ್ತಿ ಆದಷ್ಟೂ views ಜಾಸ್ತಿ ಆಗುತ್ತೆ. ಸೋ ಅವನ ಚಾನಲ್ ಗೆ subscribe ಆಗಿದ್ದರೆ unsubscribe ಆಗಿ. ಅಷ್ಟೆ.
Dboss ಹೇಳಿದ್ದು 100% ನಿಜ ಆಯ್ತು.
ನೀವು ತಿಪ್ಪರಲಾಗ ಹಾಕಿದ್ರೂ, ಸಾವಿರ ಸುಳ್ಳು ಹೇಳಿದ್ರೂ ಒಬ್ಬನೇ ಒಬ್ಬ ಅಭಿಮಾನಿಯ ದರ್ಶನ್ ನಿಂದ ದೂರ ಮಾಡಕ್ಕಾಗಲ್ಲ.
ನಕ್ಕನ್ ಕ್ರೇಜ್ ನೋಡೊ ಹಂದಿ ಅಜಿತ