Commendable feat. Congratulations to the people of Assam, especially the state’s Nari Shakti for taking the lead in this effort aimed at building a sustainable planet.
#palestine 💔 कभी मत भूलिए कि कैसे इज़राइल ने लाइव स्ट्रीमिंग के दौरान फ़िलिस्तीनी आपातकालीन कर्मियों की हत्या कर दी.!
क्या आप इसे 10000 बार रीपोस्ट करेंगे?
#IsraelTerorrist#IsraelisISIS
Remembering Hind Rajab, a-5 years old Palestinian child.
She trapped in a car for 48 hours, surrounded by Israeli tanks, begging for help.
They executed her with 350 bullets and killed five members of her family. 💔
ಅಸ್ಸಾಂನ ಮುಖ್ಯಮಂತ್ರಿ ಭಾರತದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ - ಮತ್ತು, ಸ್ವಲ್ಪ ಸಮಯದಲ್ಲೇ, ಕಾಂಗ್ರೆಸ್ನ ಬಬ್ಬರ್ ಶೇರ್ ಅವರನ್ನು ಜೈಲಿಗೆ ಕಳುಹಿಸುತ್ತಾರೆ.
ಅವರ ಭಯ ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ರಾಹುಲ್ ಗಾಂಧಿ - ವಿಪಕ್ಷ ನಾಯಕ
Many are shocked that Sudhir Chaudhary has changed his stance because in this video he is seen praising Muslims.
NO, HE DID NOT. He is actually taunting Hindus for not voting enough. For not staying United in voting for BJP.
- Congress Bank Accounts Frozen before election
- Blatant Attempt to arrest Kejriwal by hook or crook
Everything I said in my #Dictatorship video is proving right again and again
These 2024 elections will be the last chance for Indians to save India 🇮🇳
ಲೋಕಸಭಾ ಸದಸ್ಯರಾದ ಶ್ರೀ @AnantkumarH ರವರೇ,
"ಕುಲವಂ ಪೇಳ್ವುದು ನಾಲ್ಗೆ" ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ.
ಇದೇ ಏನು @BJP4India, @RSSorg , ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ?
"ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ' ಎಂಬ ದಾಸರವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ.
"ಮಾತು ಆಡಿದರೆ ಹೋಯಿತು,
ಮುತ್ತು ಉದುರಿದರೆ ಹೋಯಿತು" ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ 6.50 ಕೋಟಿ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅವಮಾನವಾಗಿತ್ತದೆ.
ನೀವು ���ಡಿರುವ ಮಾತು, ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ.
ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಈಗ ಇಂತಹ ಮಾತು. ನಿಮಗಿದು ಮರ್ಯಾದೆ ತರುವುದಿಲ್ಲ.
ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ, ಆಚಾರ ವಿಚಾರ ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ನೀವು ನಾಡಿನ ಜನರ ಕ್ಷಮೆ ಕೇಳಬೇಕು.
ನಿಮಗೆ ಸಂಸದರಲ್ಲ, ಯಾವುದೇ ಚುನಾಯಿತ ಪ್ರತಿನಿಧಿ ಆಗುವ ಯೋಗ್ಯತೆಯೂ ಇಲ್ಲ.
ಬೇರೆಯವರಿಗೂ ಮಾತಾಡಲು ಬರುತ್ತದೆ. ಆದರೆ ನಿಮ್ಮ ಮಟ್ಟಕ್ಕೆ ಇಳಿಯುವುದು ಅನಾಗರಿಕತೆ ಆಗುತ್ತದೆ.
ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ತಾವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ, ಆವೇಶದ ಮಾತುಗಳನ್ನು ಆಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳ��ೆ ಇರುವಷ್ಟು ಜನ ದಡ್ಡರಲ್ಲ.
ಈ ಬಾರಿ ತಮಗೆ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮನ್ನು ಶಾಶ್ವತವಾಗಿ ಅಡ್ರೆಸ್ ಗೆ ಇಲ್ಲದಂತೆ ಮಾಡುತ್ತಾರೆ. ನೋಡ್ತಾ ಇರಿ…
@BJP4Karnataka @INCKarnataka @siddaramaiah
प्रधानमंत्री मोदी सत्र शुरू होने से पहले 8 मिनट 25 सेकंड बोले - और उनके पास मणिपुर के लिए सिर्फ़ 36 सेकंड थे? मणिपुर पर बोलने के बजाय आप राजस्थान और छत्त��सगढ़ पर ताने देने लगे?
घटना 77 दिन पुरानी है और आपको वाक़ई में अब पता चल रहा है इसके बारे में?
सच तो ये है कि इस हैवानियत के आप भी उतने ही ज़िम्मेदार हैं जीतने वीडियो में दिखने वाले द���िंदे.
आज इस देश की हर औरत नंगा महसूस कर रही है - लगता है कोई शरीर ही नहीं आत्मा को भी नोच रहा हो.
धिक्कार है, लानत है आप पर मोदी जी, दुर्भाग्य है आप इस देश के प्रधानमंत्री हैं.
ABP न्यूज़, नवभारत टाइम्स सहित कुछ मीडिया संगठनों ने एक वीडियो के आधार पर दावा किया कि एक पाकिस्तानी लड़की ने अपने पिता से ही शादी रचा ली. ये दावा ग़लत साबित हुआ. बाद में ABP न्यूज़ ने इस दावे का फ़ैक्ट चेक भी किया. पढ़िये #AltNewsFactCheck | @prantik_ali
https://t.co/hj0RwP52MR
“Modi ji ki Kaunsi baat touch kar gayi aapko”
“Hume sabse zada ye touch kiya ki Modi ji ka face glow kar raha tha, wo itne acche, biklul jaise unhone Pooja paath ki thi”