ದಿನಾಂಕ 14-11-2022 ರಂದು ವಿವೇಕ ಶಾಲಾ ಕೋಣೆ ನಿರ್ಮಾಣ ಯೋಜನೆ ಪ್ರಾರಂಭೋತ್ಸವ ಮತ್ತು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳು
ಒಟ್ಟು 935 ಪುಟಗಳ ಅಭ್ಯಾಸ ಹಾಳೆಗಳ ಆರು ಪುಸ್ತಕಗಳ. ವಿಭಾಗ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಕನಿಷ್ಠ ಕಲಿಕಾ ಸಾಮರ್ಥ್ಯ ಇರುವ 47 ಸಾವಿರ ವಿದ್ಯಾರ್ಥಿಗಳಿಗೆ ವಿತರಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃ���್ಧಿ ಮಂಡಳಿ ಅವಶ್ಯಕ ಹಣ ಒದಗಿಸಿ ಮುದ್ರ�� ಮಾಡಿ ಕೊಟ್ಟಿದೆ.
ದಿನಾಂಕ 27-01-2023 ರಂದುಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳಲ್ಲಿ ಬರವಣಿಗೆ ಸಾಮರ್ಥ್ಯ ಹೆಚ್ಚಿಸುವ ದೃಷ್ಟಿಯಿಂದ ಈ ಅಭ್ಯಾಸ ಹಾಳೆಗಳನ್ನು ವಿಭಾಗದ ನುರಿತ ಶಿಕ್ಷಕರಿಂದ ತಯಾರಿಸಲಾಗಿದೆ. ಪ್ರತಿಯೊಂದು ಕಲಿಕಾಂಶಕ್ಕೆ ಸಾಕಷ್ಟು ಹಾಳೆಗಳನ್ನು ನೀಡಲಾಗಿದೆ. ಪ್ರತಿ ವಿಷಯಕ್ಕೆ ಪ್ರತ್ಯಕ ಪುಸ್ತಕ ರಚಿಸಲಾಗಿದ್ದು
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೆ.ಕೆ.ಆರ್.ಡಿ.ಬಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-2023ರ ಪ್ರಚಾರ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಕೆ.ಕೆ.ಆ್.ಡಿ.ಬಿ. ಉಪ ಕಾರ��ಯದರ್ಶಿ ಆನಂದ ಪ್ರಕಾಶ ಮೀನಾ ಸೇರಿದಂತೆ ಪ್ರಚಾರ ಸಮಿತಿ ಸದಸ್ಯರು ಇದ್ದರು. @SravanAnirudh
ಮಂಗಳವಾರ ಕಲಬುರಗಿ ನಗರದ ವಿದ್ಯಾ ನಗರದಲ್ಲಿರುವ @SWDGok
ಅಧೀನದ ಬಾಲಕೀಯರ ಪ್ರೀ & ಪೋಸ್ಡ್ ಮೆಟ್ರಿಕ್ ವಸತಿ ನಿಲಯಕ್ಕೆ ಭೇಟಿ ನೀಡಿದ @CEOZPKalaburagi ಡಾ.ಗಿರೀಶ್ ಡಿ.ಬದೋಲೆ, @ACPIKalburgi ಗರಿಮಾ ಪನ್ವಾರ, @SWDGok JD ಪಿ.ಶುಭ ಅವರು ಮಕ್ಕಳೊಂದಿಗೆ ಕಾಫಿ ಸವಿಯುತ್ತಾ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ವಿಭಿನ್ನವಾಗಿ ಆಚರಿಸಿದರು
Exam season is approaching, and so is #ParikshaPeCharcha2023!
Learn how to stay calm and shine in exams like #ExamWarriors. Join #PPC2023 with Hon’ble PM Shri @narendramodi on 27th January 2023 at Talkatora Indoor Stadium in New Delhi from 11 AM onwards. Stay tuned.
Today we begin a series of posts to help you understand #ChildSexualAbuse better. We will share what exactly CSA is, how to spot its signs, how it impacts children and how YOU can keep your child safe.
Let's begin with understanding who a child is.
#WhatIsCSA#KnowToPrevent
It is never a child's fault if they face an unsafe situation. It's not their fault if they were unable to refuse, get away or seek help. Parents & caregivers have a role in safeguarding children, so does the media. But, the abuser is solely responsible for the abuse.
ಪರೀಕ್ಷಾ ಒತ್ತಡದಿಂದ ಹೊರಬರಲು, ಓದಿರುವುದನ್ನು ನೆನಪಿನಲ್ಲಿಟ್ಟುಕೊಂಡು, ಏಕಾಗ್ರತೆಯೊಂದಿಗೆ ಧೈರ್ಯದಿಂದ ಪರೀಕ್ಷೆ ಎದುರಿಸುವ ಮಾರ್ಗಗಳ ಕುರಿತು ಪ್ರಧಾನಮಂತ್ರಿ ಶ್ರೀ @narendramodi ಅವರ ಸಲಹೆ, ಸೂಚನೆಗಳ 'ಪರೀಕ್ಷೆಯ ಕುರಿತು ಚರ್ಚೆ' ಜ.27ರಂದು ನಡೆಯಲಿದೆ.
ಮಕ್ಕಳು, ಪಾಲಕರು ತಮ್ಮ ಪ್ರಶ್ನೆಗಳನ್ನು ಕೇಳಬಹುದು.
#ParikshaPeCharcha2023
Government Model Higher Primary School of Gunj Babalad village of Kalaburagi district has become one of the 8 schools in the State which will receive the State level ' Swabhimani Sarvajanik Shaale Award '.@XpressBengaluru .@KannadaPrabha .