@BlrCityPolice ವಿಜಯನಗರ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜು & ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು @CPBlr@DCPWestBCP@JointCPWest
@BlrCityPolice ಪಶ್ಚಿಮ ವಿಭಾಗದಲ್ಲಿ #ಮಾಸಿಕಜನಸಂಪರ್ಕಸಭೆ ಆಯೋಜಿಸಿದ್ದು, ಸಭೆಯಲ್ಲಿದ್ದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಲಹೆಗಳನ್ನು ಸ್ವೀಕರಿಸಲಾಯಿತು.
ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಮುಕ್ತ ಹಾಗೂ ಶಾಂತಿಯುತ ಪರಿಸರ ನಿರ್ಮಿಸಲು ನಾವು ಬದ್ಧರಾಗಿದ್ದೇವೆ ನಿಮ್ಮ ಧ್ವನಿ,ನಮ್ಮ ಕರ್ತವ್ಯ @CPBlr@DCPWestBCP@JointCPWest
ಈ ದಿನ ವಿಜಯನಗರ ಉಪ ವಿಭಾಗದ ಪೊಲೀಸ್ ಠಾಣೆಗಳಿಗೆ ಹಂಚಿಕೆಯಾಗಿರುವ ಗಸ್ತು ವಾಹನಗಳನ್ನು ಮುಂಬರುವ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಪ್ರಯುಕ್ತ ಪರಿವೀಕ್ಷಣೆ ಮಾಡಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡಲಾಯಿತು. @DCPWestBCP@JointCPWest@CPBlr
"ಪೊಲೀಸರ ಗೆಳೆಯರು"-ಸುರಕ್ಷಿತ ಬೆಂಗಳೂರು ನಿರ್ಮಿಸಲು,ಒಂದಾಗೋಣ @BlrCityPolice.
ಉಪ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ &ಉಪನ್ಯಾಸಕರಿಗೆ 112,1930,KSP,Drug Free, BTP Astram appಗಳ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು @CPBlr@JointCPWest@DCPWestBCP
ವಿಜಯನಗರ ಉಪ ವಿಭಾಗದ BANK/NBFC ಮತ್ತು ನಗದು ಸಾಗಣೆ ವಾಹನಗಳ ಪ್ರತಿನಿಧಿಗಳ ಸಭೆ ನಡೆಸಿ BANK/NBFC/ATM ಮತ್ತು ನಗದು ಸಾಗಣೆ ವಾಹನಗಳ ಸುರಕ್ಷತೆ & Robbery and Dacoity ತಡೆಗಟ್ಟುವ ಕ್ರಮಗಳ ಬಗ್ಗೆ ಸೂಕ್ತ ತಿಳುವಳಿಕೆ/ಮಾಹಿತಿ ನೀಡಲಾಯಿತು. @CPBlr@JointCPWest@DCPWestBCP@BlrCityPolice
ಈ ದಿನ ವಿಜಯನಗರ ಉಪ ವಿಭಾಗದ ಅಧಿಕಾರಿ &ಸಿಬ್ಬಂದಿಗಳಿಗೆ ಸಾಮಾನ್ಯ ಹಾಜರಾತಿ ತೆಗೆದುಕೊಂಡು ಮಾನ್ಯ ಪೊಲೀಸ್ ಆಯುಕ್ತರವರ ಪರಿಶೀಲನಾ ಸಭೆಯಲ್ಲಿ ತಿಳಿಸಿರುವ ಸೂಚನೆಗಳನ್ನು ಪಾಲಿಸುವಂತೆ &ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಹಾಗೂ ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಸೂಕ್ತ ತಿಳುವಳಿಕೆ &ನಿರ್ದೇಶನ ನೀಡಲಾಯಿತು @CPBlr@JointCPWest
ದಿ||ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಉಪ ವಿಭಾಗ ಪೊಲೀಸ್ ಠಾಣೆಗಳಲ್ಲಿ ಸಸಿಗಳ ನೆಡುವ ಕಾರ್ಯಕ್ರಮ ನಡೆಸಲಾಯಿತು. ಪ್ರಕೃತಿಯೊಂದಿಗೆ ಏಕತೆಯ ಸಂಕೇತವಾಗಿ ಹಸಿರು ಭಾರತ ನಿರ್ಮಾಣದತ್ತ ಹೆಜ್ಜೆ! @CPBlr@DCPWestBCP@JointCPWest@BlrCityPolice
ಈ ದಿನ Vijayanagar PS ಸರಹದ್ದಿನಲ್ಲಿ ಮಾಸಿಕ “Drug Awareness Program” ಪ್ರಯುಕ್ತ ಡಾ|| ರಾಜ್ ಕುಮಾರ್ ಅಕಾಡೆಮಿಯಲ್ಲಿ ವಿಧ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ & ಸೈಬರ್ ಅಪರಾಧಗಳು ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು. @CPBlr@JointCPWest@DCPWestBCP@BlrCityPolice
"ಮನೆ ಮನೆಗೆ ಪೊಲೀಸ್" ಕಾರ್ಯಕ್ರಮದ ಅಡಿಯಲ್ಲಿ ಈ ದಿನ KamakshipalyaPS ಠಾಣಾ ಸರಹದ್ದಿನ Sattva Anugraha Apartmentನ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ಕ್ರಮ ಕೈಗೊಳ್ಳಲಾಯಿತು@CPBlr@BlrCityPolice@DCPWestBCP@JointCPWest
@BwnagarPS ವ್ಯಾಪ್ತಿಯಲ್ಲಿ #ManeManegePolice ಕಾರ್ಯಕ್ರಮದಡಿಯಲ್ಲಿ ಜಡ್ಜ್ ಸ್ ಕಾಲೋನಿಯಲ್ಲಿ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಸಲಹೆಗಳನ್ನು ಪಡೆಯಲಾಯಿತು.
#ಮನೆಮನೆಗೆ ಪೊಲೀಸ್ # ಮನಮನದಲ್ಲೂ ಪೊಲೀಸ್
ಈ ದಿನ ವಿಜಯನಗರ ಉಪ ವಿಭಾಗದಿಂದ ಆರೋಹಣಾ ಪೌಂಢೇಶನ್ ಸಹಯೋಗದೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಜಿ.ಟಿ ಕಾಲೇಜಿನಲ್ಲಿ ವಿಜಯನಗರ ಉಪ ವಿಭಾಗದ ಕಾಲೇಜು ವಿಧ್ಯಾರ್ಥಿಗಳಿಗೆ ಮಾದಕವಸ್ತು& ಸೈಬರ್ ಅಪರಾಧಗಳಿಂದಾಗುವ ಪರಿಣಾಮಗಳ ಬಗ್ಗೆ ಅಣುಕು ಪ್ರದರ್ಶನ ನೀಡಿ ಅರಿವು ಮೂಡಿಸಲಾಯಿತು. @DCPWestBCP@CPBlr@JointCPWest
@IceCandyGopalaa@BlrCityPolice We will act upon them strictly. We need some more information, please provide us your phone number. We will call you and take necessary steps
As diyas shimmer and fireworks light up the sky, may this Deepavali shed the light of prosperity in all your lives.
#Diwali2023#happydiwali
ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
Voice and video modulation scams employ technology to manipulate audio and video, allowing scammers to impersonate trusted individuals or create fraudulent content. Be cautious of unsolicited requests and verify identities to protect against deception.
#AIScam#BeCyberSafe
ನೂತನ ತಂತ್ರಜ್ಞಾನವನ್ನು ಬಳಸಿಕೊಂಡು, ನಮ್ಮ ಧ್ವನಿ ಮತ್ತು ವಿಡಿಯೋ ದೃಶ್ಯಾವಳಿಗಳ ನೈಜತೆಯನ್ನು ಕುಶಲತೆಯಿಂದ ಮಾರ್ಪಡಿಸಿ ಸೃಷ್ಠಿಸುತ್ತಿರುವ ವಂಚನೆಗಳು ಇಂದು ಹೆಚ್ಚಾಗುತ್ತಿವೆ. ವಂಚಕರು ನಮ್ಮ ಪರಿಚಯಸ್ಥ ವಿಶ್ವಾಸಾರ್ಹ ವ್ಯಕ್ತಿಗಳ ಸೋಗು ಹಾಕಿ ಇಂತಹ ವಂಚನೆಗೆ ಮುಂದಾಗುತ್ತಾರೆ.
ನಿಮ್ಮ ಮೊಬೈಲ್ ಗೆ ಅಪರಿಚಿತರಿಂದ ಬರುವ ಅನಗತ್ಯ ವಿನಂತಿಗಳ ಕುರಿತು ಜಾಗರೂಕರಾಗಿರಿ ಮತ್ತು ವಂಚನೆಯಿಂದ ರಕ್ಷಿಸಿಕೊಳ್ಳಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ.
Just a sneak peek into my world at the K9 training center! From top-notch facilities to action-packed training, it's all about pawsitive vibes.
#PawsOnDuty#BengaluruK9Heroes
Commencing today, Oct 30, 2023, India observes Vigilance Week until November 5, 2023, across the nation.
In a dedicated stance against corruption, the officers of the Commissioner of Police office in Bengaluru took a solemn pledge not to accept bribes.
Say no to corruption; commit to the nation
#VigilanceAwarenessWeek2023 #SayNoToCorruption
ಇಂದಿನಿಂದ, ಅಂದರೆ ಅಕ್ಟೋಬರ್ 30, 2023 ರಿಂದ ನವೆಂಬರ್ 5, 2023 ರವರೆಗೆ ಭಾರತವು 'ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ' ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ.
ಬೆಂಗಳೂರಿನ ಪೊಲೀಸ್ ಕಮಿಷನರ್ ರವರ ಕಚೇರಿಯ ಅಧಿಕಾರಿಗಳು ಲಂಚ ಸ್ವೀಕರಿಸುವುದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಂಕಣ ಬದ್ಧರಾಗಿ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು.
ಭ್ರಷ್ಟಾಚಾರವನ್ನು ತ್ಯಜಿಸುವ ಮೂಲಕ, ರಾಷ್ಟ್ರದ ಏಳಿಗೆಗೆ ಕಂಕಣ ಬದ್ಧರಾಗೋಣ.