ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಮಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ (ಕೋವಿಡ್-19) ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಮತ್ತು ಚರ್ಚಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು ಸದರಿ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಜಿಲ್ಲಾ ಆಸ್ಪತ್ರೆಯಲ್ಲಿನ ಆಮ್ಲಜನಕ ಸ್ಥಾವರ ಸ್ಥಾಪನೆ ಕಾಮಗಾರಿ ಪರಿಶೀಲಿಸಿದರು.ಸದರಿ ಪರಿಶೀಲನೆ ಕಾರ್ಯದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಅಧಿಕಾರಿಗಳು ಹಾಜರಿದ್ದರು.
ಸನ್ಮಾಯ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀಯುತ ಮಾನ್ಯ ಮಾಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ�� ಆದ ಶ್ರೀ ಮಾಧುಸ್ವಾಮಿ ರವರಿಗೆ ನೂತನ ಸಚಿವ ಮಂಡಲಕ್ಕೆ ಸೇರಿದಂತೆ ಜಿಲ್ಲಾಡಳಿತದ ಪರವಾಗಿ ಶುಭಾಶಯಗಳನ್ನು ಕೊರಲಾಯಿತು.ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ಮಾನ್ಯ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ, ತುಮಕೂರು ಜಿಲ್ಲಾ ಪಂಚಾಯಿತಿ ತುಮಕೂರು, ಹಾಗೂ ಇತರರು ಉಪಸ್ಥಿತರಿದ್ದರು.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಸನ್���ಾನ್ಯ ರಾಜಣ್ಣ ರವರು ಸ್ವಾತಂತ್ರ್ಯ ಹೋರಾಟಗಾರರು ಇವರಿಗೆ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಭ ಕೋರಿ ಅವರ ಅಂದಿನ ಸ್ವಾತಂತ್ರ್ಯ ಚಳುವಳಿ ದಿನಗಳ ಬಗ್ಗೆ ಹಂಚಿಕೊಂಡರು.💐💐
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಅನಿರೀಕ್ಷಿತವಾಗಿ ಹೆಬ್ಬುರು ಹೋಬಳಿ, ಹೆಬ್ಬುರು ಗ್ರಾಮದ ಕೃಷಿ ಮಾರುಕಟ್ಟೆ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಸದರಿ ಭೇಟಿ ಸಮಯಲ್ಲಿ ಸುಮಾರು 8 ಅಲೆಮಾರಿ ಕುಟುಂಬದವರು ಸದರಿ ಮಾರುಕಟ್ಟೆಯಲ್ಲಿ ಆಶ್ರಯ ಪಡೆದ ಕುಟುಂಬಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗ�� ಸೂಚಿಸಿದರು.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಕುಣಿಗಲ್ ತಾಲ್ಲೂಕು ಮಾರ್ಕೋನಹಳ್ಳಿ ಅಣೆಕಟ್ಟು ಭೇಟಿ ನೀಡಿ ನೀರಿನ ಸಂಗ್ರಹ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು ಸದರಿ ಪರಿಶೀಲನೆ ವೇಳೆ ತಹಶೀಲ್ದಾರ್ ಕುಣಿಗಲ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಕುಣಿಗಲ್ ತಾಲ್ಲೂಕು ಕೋತ್ತಗೆರೆ ಹೋಬಳಿ, ಕುರಡಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಅನುಮತಿ ಇಲ್ಲದೆ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಸಂಬಂಧ ಪಟ್ಟ ವಿರುದ್ದ ಕಾನೂನು ಕ್ರಮ ಜರುಗಿಸಲು ತಹಶೀಲ್ದಾರ್ ಕುಣಿಗಲ್ ರವರಿಗೆ ಆದೇಶಿಸಿದ್ದಾರೆ.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಯಡಿಯೂರು ಹೋಬಳಿ, ಚಾಕೆನಹಳ್ಳಿ ಸರ್ವೇ ನಂ25/2 ರಲ್ಲಿನ ಹೇಮಾವತಿ ಭೂ ಸ್ವಾಧೀನ ಪ್ರದೇಶ ಸ್ಥಳ ಪರಿಶೀಲನೆ ಕಾರ್ಯ ನಡೆಸಿದರು ಸದರಿ ಕಾರ್ಯದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಹಾಜರಿದ್ದರು.
ಸನ್ಮಾನ್ಯ ಕುಣಿಗಲ್ ವಿಧಾನಸಭಾ ಶಾಸಕರು ಆದ ಶ್ರೀ ಡಾ॥ ರಂಗನಾಥ್ ರವರ ಅಧ್ಯಕ್ಷತೆಯಲ್ಲಿ ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರ ಸಮಕ್ಷಮದಲ್ಲಿ ಮಾರ್ಕೋನಹಳ್ಳಿ ಅಣೆಕಟ್ಟು ನೀರು ಬಿಡುವ ಹಾಗೂ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರು ಮತ್ತು ರೈತರಲ್ಲಿ ಸಭೆ ಕರೆಯಲಾಗುತ್ತೆದೆ, ಸದರಿ ಸಭೆಯಲ್ಲಿ ಸಂಬಂದ ಪಟ್ಟ ಅಧಿಕಾರಿಗಳು ಹಾಜರಿದ್ದರು.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರ ಅಧ್ಯಕ್ಷತೆಯಲ್ಲಿ ಗುಬ್ಬಿ ತಾಲ್ಲೂಕು ಜಮಾಬಂದಿ ಕಾರ್ಯಕ್ರಮ ನಡೆಸಲಾಗಿ ಸದರಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗುಬ್ಬಿ , ಎಲ್ಲಾ ಶಿರಸ್ತೇದರ್, ರಾಜಸ್ವನಿರೀಕ್ಷಕರು, ಹಾಗೂ ಗ್ರಾಮಲೆಕ್ಕಿಗರು ಮತ್ತು ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಮಾನ್ಯ ಅಪರ ಜಿಲ್ಲಾಧಿಕಾರಿಗಳು, ತುಮಕೂರು ರವರು ಹಾಗೂ ಉಪವಿಭಾಗಾಧಿಕಾರಿ, ತುಮಕೂರು ರವರು ಶ್ರೀ ಕ್ಷೇತ್ರ ಶ್ರೀಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಶ್ರೀಶ್ರೀ ಸಿದ್ದಗಂಗಾ ಮಹಾಸ್ವಾಮಿಗಳ ದರ್ಶನ ಪಡೆದರು.
ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖೆ ಸಭೆಯಲ್ಲಿ ಅಪರ್ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ, ತುಮಕೂರು ತಿಪಟೂರು, ಮಧೂಗಿರಿ, ಉಪವಿಭಾಗ ಹಾಗೂ ��ಲ್ಲಾ ಮುಜರಾಯಿ ಇಲಾಖೆ ಅಧಿಕಾರಿಗಳು ಸಮಿತಿ ಸದಸ್ಯರುಗಳು ಹಾಜರಿದ್ದರು.
ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ತುಮಕೂರು ರವರು ಗುಬ್ಬಿ ತಾಲ್ಲೂಕು, HAL ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ್ದರು, ಮತ್ತು ಕಾರ್ಖಾನೆಯ ನಿರ್ಮಾಣ ಕಾರ್ಯ ಪರಿಶೀಲನೆ ನಡೆಸಿದರು, ಸದರಿ ಪರಿಶೀಲನೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರ���ಗಳು ಹಾಜರಿದ್ದರು,
ಸನ್ಮಾನ್ಯ ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಸಚಿವರು ಆದ ಶ್ರೀ ನಾರಾಯಣಗೌಡ್ರು ರವರು,ಮತ್ತು ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಾಧುಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಡಾ॥ ಬಾಬು ಜಗಜೀವನ್ ರಾಮ್ ರವರ 35 ನೇ ವರ್ಷದ ಪುಣ್ಯಸ್ಮರಣೆ ಆಚರಣೆ. & ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ರವರ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು.
ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ನಾಗಾರ್ಜುನಹಳ್ಳಿ ಗ್ರಾಮದ ಸರ್ವೇ ನಂ 28/2 ಸರ್ಕಾರಿ ಫಡಾ ಜಮೀನು ಮರು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ ಬಾಬ್ತು ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಸ್ಥಳಕ್ಕೆ ಭೇಟಿ ನೀಡಿದ್ದರು.
ಮಾನ್ಯ ಉಪವಿಭಾಗಾಧಿಕಾರಿ, ತುಮಕೂರು ರವರು ಕುಣಿಗಲ್ ತಾಲ್ಲೂಕಿನಲ್ಲಿರುವ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಸ್ವಚ್ಛತೆ, ಆಹಾರ, ದರ ಹಾಗೂ ಕೋವಿಡ್ ನಿಯಂತ್ರಣದ ಬಗ್ಗೆ ಕ್ಯಾಂಟೀನ್ ನಿರ್ವಾಹಕರಿಗೆ ಸಲಹೆ ನೀಡಲಾಯಿತು.
ಸನ್ಮಾನ್ಯ ಭಾರತ ಸರ್ಕಾರದ ವತಿಯಿಂದ ಶ್ರೀ ಡಾ॥ ಆರ್,ಜಿ ಆನಂದ್ ರವರು ಸದಸ್ಯರು NCPCN ದೆಹಲಿ,ರವರು ಕುಣಿಗಲ್ ತಾಲ್ಲೂಕಿನಲ್ಲಿ ಭತ್ತರಹಳ್ಳಿ ಗ್ರಾಮದಲ್ಲಿರುವ ದಾಯ ಸಂಗಮ ಸಂಸ್ಥೆಯಲ್ಲಿ ಶ್ರೀಯುತರು ಆಗಮಿಸಿ voice of toys ಎಂಬ ಭಾರತ ಸರ್ಕಾರದ make in India ಕಾರ್ಯಕ್ರಮದ ಮೂಕಾಂತರ ತಯಾರಿಸುವ ಕಾರ್ಯಕ್ರಮ ದಲ್ಲಿ ಭಾಗವಹಿಸಲಾಯಿತು.