ಸಂಘಿಗಳ ಅಟ್ಟಹಾಸ ಮಿತಿಮೀರುತ್ತಿದೆ. ಪೋಲೀಸ್ ಇಲಾಖೆ ಇದನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. @KodaguSp ರವರೇ ಮುಸ್ಲಿಮರ ತಾಳ್ಮೆ ಪರೀಕ್ಷಿಸಬೇಡಿ!
ಮುಸ್ಲಿಮರು ರಸ್ತೆಗಿಳಿದು ಸಂಘಿಗಳಿಗೆ ಬುದ್ಧಿ ಕಲಿಸುವ ಮೊದಲು ತಾವು ಬುದ್ಧಿ ಕಲಿಸಿ!.
#SaveKarnatakaFromFascists#StudentsNotSafeInKarnataka
ಮಡಿಕೇರಿಯಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಜೋಡಿಗೆ ಹಲ್ಲೆ, ವಿದ್ಯಾರ್ಥಿಗೆ ಥಳಿತ, ವಿದ್ಯಾರ್ಥಿನಿಯರ ಮೇಲೆ ಗೂಂಡಾಗಿರಿ. ಮುಸ್ಲಿಮರನ್ನು ಗುರಿಪಡಿಸಿಕೊಂಡು ಕೆಲ ದಿನಗಳಿಂದ ಇಂತಹ ಸರಣಿ ಘಟನೆಗಳು ನಡೆಯುತ್ತಿದ್ದರೂ ಇದರ ವಿರುದ್ಧ ಕಠಿಣ ಕ್ರಮವಿಲ್ಲ. @SPKodagu ಪೊಲೀಸರ ನಿಷ್ಕ್ರಿಯತೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಲಿದೆ.
ಜೋಡಿಗಳು ಜೊತೆಯಾಗಿ ಹೋಗುತ್ತಿರುವ ವೇಳೆ ಯುವತಿ ಹಿಂದೂ ಎಂದು ಆರೋಪಿಸಿ ಮಾದಪುರದಲ್ಲಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಪೋಲೀಸ್ ಇಲಾಖೆಯ ವೈಫಲ್ಯಕ್ಕೆ ಉದಾಹರಣೆ. ಕೊಡಗಿನಲ್ಲಿ ಕೋಮು ಪ್ರಚೋದಿತ ಘಟನೆಗಳು ಮರುಕಳಿಸುತ್ತಿದ್ದು, ಸಂಘಪರಿವಾರದ
ಅನೈತಿಕ ಪೋಲೀಸ್ ಗಿರಿಯನ್ನು ಇನ್ನು ಸಹಿಸಿ ಕೂರಲು ಸಾಧ್ಯವಿಲ್ಲ.
@KodaguSp
ಬ್ರಾಹ್ಮಣರು ಉಂಡ ಎಂಜಲು ಎಲೆಯ ಮೇಲೆ ಕೆಳವರ್ಗದವರು ಮಡೆಸ್ತಾನ ನಡೆಸುವಾಗ ಮೌನ ವಹಿಸಿ ಬೆಂಬಲ ನೀಡಿದ್ದ BJP ನಾಯಕರು,ಮುಸ್ಲಿಂರ ಬಗ್ಗೆ ಕೆಟ್ಟ ಸಂದೇಶ ರವಾನಿಸಲು ಕೂರ ತಂಙಲ್ ರವರ ಬಗ್ಗೆ ತಿರುಚಿದ ಶೀರ್ಷಿಕೆಯೊಂದಿಗೆ ಅಪಪ್ರಚಾರ ನಡೆಸಿ ಮುಸ್ಲಿಂ ಧಾರ್ಮಿಕ ನಾಯಕರನ್ನು ಅವಹೇಳನ ಮಾಡುತ್ತಿರುವ @BJP4Indiaನಾಯಕರ ಹೀನ ಕೃತ್ಯವನ್ನು ಸಹಿಸಲು ಅಸಾಧ್ಯ
ರಾಮ ಮಂದಿರ ಪರ ತೀರ್ಪಿತ್ತವರು, ಬಾಬ್ರಿ ಮಸ್ಜಿದ್ ಧ್ವಂಸ ಗೈದವರು, ನ್ಯಾಯದ ಭರವಸೆ ನೀಡಿ ವಂಚಿಸಿದವರು, ಎಲ್ಲರೂ ಜೊತೆಯಾಗಿ ನಿಂತು ಬೆರಳು ಕಚ್ಚುವ ದಿನ ಬರಲಿದೆ.. ಅಂದು ಅಯೋಧ್ಯೆಯಲ್ಲಿ ಏನೇ ಇದ್ದರೂ ಅದು ಬಾಬ್ರಿಯಾಗಿ ಮಾರ್ಪಾಡಾಗಲಿದೆ...
#BabriMasjidVictimOfInjustice
ತನಗೆ ಶಿಕ್ಷಣ ಕಲಿಯಲು ಸಾಧ್ಯವಾಗಿಲ್ಲ ಎಂದು ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆಯನ್ನು ಕಟ್ಟಿದ ಮಹಾನ್ ಹರೇಕಳ ಹಾಜಬ್ಬರಿಗೆ ಒಳಿದು ಬಂದ ಗೌರವ ಪದ್ಮಶ್ರೀ ಪ್ರಸಸ್ತಿಯು, ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ ಎಂದವರ ಬಾಯಿಗೆ ಬೀಗ ಹಾಕಿದಂತಿದೆ. ಸರ್ ನಿಮಗೆ ಅಭಿನಂದನೆಗಳು. ನಿಮ್ಮ ಕಾರ್ಯವು ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಲಿ 💐
#Padmashri
ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಕರ್ನಾಟಕ ರಾಜ್ಯದ ನೂತನ ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾದ ಆತ್ಮೀಯ ಸ್ನೇಹಿತರು ಜನಾನುರಾಗಿ ನಾಯಕರೂ ಆಗಿರುವ ಅಬ್ದುಲ್ ಮಜೀದ್ ಮೈಸೂರು ಮತ್ತು ಎಲ್ಲಾ ರಾಜ್ಯ ಪದಾಧಿಕಾರಿಗಳಿಗೆ ಹಾಗೂ ರಾಜ್ಯ ಸಮಿತಿ ಸದಸ್ಯರಿಗೆ ಅಭಿನಂದನೆಗಳು.
#freedomfromfear#freedomfromhunger
ಕನ್ನಡ ರಾಜ್ಯೋತ್ಸವ ದಿನವನ್ನು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿಸಬೇಡಿ, ನೈಜ್ಯ ಪ್ರೇಮವನ್ನು ಕನ್ನಡ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಬಹಿಷ್ಕರಿಸುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿ.
#ಕನ್ನಡವಿರೋಧಿNEP#ಕನ್ನಡರಾಜ್ಯೋತ್ಸವ
ತ್ರಿಪುರ ಘಟನೆ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸ್ ದೌರ್ಜನ್ಯದ ವಿರುಧ್ದ ಕ್ಯಾಂಪಸ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ@Adv_RoshanT ನೇತೃತ್ವದಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ@DistrictPolice1 ಭೇಟಿ ಮಾಡಿ ಪೋಲಿಸರ ವಿರುಧ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ವಜಾಗೊಳಿಸಬೇಕೆಂದು ದೂರು ನೀಡಲಾಯಿತು
This is an open call for genocide by bhajrangdal leader Ullas!
@BSBommai we demand to know what action will be taken against this person and organisation.
@Bkrs_Rakshith
ರಾಜ್ಯದ ಪ್ರತೀ ಶಾಲಾ ಕಾಲೇಜುಗಳ ತಡೆಗೋಡೆಗಳು ಅಸಂವಿಧಾನಿಕ ಎನ್ಇಪಿ ಜಾರಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ತಡೆಯಾಗಲಿದೆ.
ಫ್ಯಾಸಿಸ್ಟ್ ಅಜೆಂಡಾದ ಭಾಗವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುಧ್ದ ಜನ ಸಮುದಾಯ ಪುಡಿದೇಳಬೇಕಾದ ಸಮಯ ಬಂದೊದಗಿದೆ.
#RejectNEP
ಕೊರೋನಾ ಭಾದಿಸಿ ಮೃತಪಟ್ಟ ಹಿಂದು ಮಹಿಳೆಯ ಶವ ಸಂಸ್ಕಾರಕ್ಕೆ ರುದ್ರ ಭೂಮಿಯಲ್ಲಿ ಸ್ಥಳಾವಕಾಶ ನೀಡದೆ ಮೃತದೇಹವನ್ನು ಮಂಗಳೂರು ನಗರವಿಡೀ ಸುತ್ತಾಡಿಸಿದ ನಿಮ್ಮ ಸಂಘ ಪರಿವಾರದ ಸಂಘಟನೆಗಳು ಮೊದಲು ಹಿಂದುಗಳ ಮೃತದೇಹವನ್ನು ಗೌರವಯುತವಾಗಿ ಹೂಳಲು ಸ್ಥಳವನ್ನು ಮಾಡಿಟ್ಟುಕೊಳ್ಳಲಿ.
ನಂತರ ನೀವು ಮುಸ್ಲಿಂಮರ ಶವ ಹೂಳುವ ಜಾಗದ ಬಗ್ಗೆ ಮಾತನಾಡಿ
@RSSorg
ಸಂವಿಧಾನ ಬದ್ಧವಾಗಿ ಸರ್ವಧರ್ಮ ಸಮನ್ವಯದಡಿ ಕಾರ್ಯ ನಿರ್ವಹಿಸಬೇಕಾದ ಪೊಲೀಸ್ ಠಾಣೆಯು ಒಂದು ಧರ್ಮದ ಪ್ರತಿನಿಧಿ ಎಂಬಂತೆ ಸಂಪೂರ್ಣ ಕೇಸರೀಮಯವಾಗಲು ಅವಕಾಶ ಇರುವಾಗ, ಓರ್ವ ಜನಪ್ರತಿನಿಧಿ ಜೊತೆ ಸೆಲ್ಫಿ ತೆಗೆಯುವುದು ಕಾನೂನು ಬಾಹಿರವಾಗಲು ಹೇಗೆ ಸಾಧ್ಯ?
ಶಿವಮೊಗ್ಗ ಜಿಲ್ಲೆಯ ಸಾಗರದ SN ನಗರದಲ್ಲಿರುವ ಕುಂಬ್ಳಿಗುಪ್ಪ ಕೆರೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗುತ್ತಿದ್ದ 4ರ ಹರೆಯದ ಶ್ರೀ ಎಂಬ ಕಂದಮ್ಮಳನ್ನು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತ ಮುಹಮ್ಮದ್ ವಸೀಂ ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದರು. ತನ್ನ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಿದ ವಸೀಂ ಅವರಿಗೆ ಮನದಾಳದ ಅಭಿನಂದನೆಗಳು.