ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
ಕಾಂಗ್ರೆಸ್ ನಿಂದ ಮತ್ತೊಂದು ಗ್ಯಾರಂಟಿ
ಗೃಹ ಲಕ್ಷ್ಮಿ ಯೋಜನೆಯಿಂದ ಬಿತ್ತು ಹಲವು ಬಿಪಿಎಲ್ ಕಾರ್ಡ್ ಗೆ ಕತ್ತರಿ
ಸ್ವಂತ ಸೂರಿಗೆ ಲೋನ್ ತೆಗೆದವನ ದುಡಿಮೆಗೆ ಕಾರು ಖರೀದಿಸಿದವನ ಬಿಪಿಎಲ್ ಕಾರ್ಡ್ ಕ್ಯಾನ್ಸಲ್
ಗ್ಯಾರಂಟಿ ಕಿ ಸಚ್ಚಾಯಿ
Strongly condemn the heinous blast in Delhi.
Such cowardly acts of terror are an assault on peace and humanity. The perpetrators must be brought to justice swiftly.
Our thoughts and prayers are with the victims and their families.
– Abdul Majeed
State President, SDPI Karnataka
#DelhiBlast #CondemnTerror
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವುಗಳಲ್ಲಿ ಗೋಸಾಗಾಟಗಾರರ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಗೃಹ ಸಚಿವರಾದ @parameshwara ರವರಲ್ಲಿ ಆಗ್ರಹಿಸುತ್ತೇನೆ.
ಆರೋಪಿ ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡಿದ್ದರೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಬದಲು ಗುಂಡು ಹೊಡೆದು ಬಂದಿಸುವ ಅವಶ್ಯಕತೆ ಏನಿತ್ತು?
ಘಟನೆ ಬೆಳಿಗ್ಗೆ 5.30 ಕ್ಕೆ ನಡೆದರೂ ಗೋವು ನ್ನು ವಾಹನದಿಂದ ಇಳಿಸಲು ಸುಮಾರು 4-5 ಗಂಟೆ ಕಾದು ಗಡಿಪಾರು ಆದೇಶ ಪಡೆದ ಸಂಘಪರಿವಾರದ ರೌಡಿಶೀಟರ್ ಪುತ್ತಿಲ ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು?
ಬೀಫ್ ನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಯು.ಪಿ.ಎ ಆಡಳಿತಾವದಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಎರಡನೇ ಸ್ಥಾನದಲ್ಲಿದೆ.ಆದರೆ ಸಾಮಾನ್ಯನಿಗೆ ಮಾತ್ರ ಶೂಟೌಟ್ ಭಾಗ್ಯವೇ?
#DKPoliceFakeFiring
#WeDemandJudicialEnquiry
ಪುತ್ತೂರು ಶೂಟೌಟ್ ಘಟನೆ: ಮೊದಲೇ ನಿರ್ಧರಿಸಿ ಕಾರ್ಯರೂಪಕ್ಕಿಲಿಸಿದಾಗೆ ಸ್ವಷ್ಟವಾಗುತಿದೆ.ಅಕ್ರಮ ಸಾಗಾಟದ ಹೆಸರಲ್ಲಿ ಸಕ್ರಮಕ್ಕೆ ಶೂಟ್ ಮಾಡಿದವರು ಮತ್ತು ಆದೇಶ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮಜರಗಲೇಬೇಕು.ಕಟ್ಟುನಿಟ್ಟಿನ ಹೆಸರಲ್ಲಿ ಅನ್ಯಾಯ ನಡೆಸುವ ಕ್ರಮ ಸಹಿಸಲು ಸಾಧ್ಯವಿಲ್ಲ.
#DKPoliceFakeFiring#WeDemandJudicialEnquiry
ಗುರುಪುರದ ಮೂಳೂರು ಬಳಿಯ ಅಣೆಬದಿ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಬೀಳುವ ಮುನ್ಸೂಚನೆ ಇದ್ದು ಇದನ್ನು ಅರಣ್ಯಾಧಿಕಾರಿ ಮತ್ತು ಮೆಸ್ಕಾಂ ನವರ ಗಮನಕ್ಕೆ ಕೊಟ್ಟು ತೆರವುಗೊಳಿಸುವಂತೆ ಹಲವಾರು ಬಾರಿ ಮನವಿ ನೀಡಿದರು ಕೂಡಾ ಯಾವುದೇ ಸ್ಪಂದನೆ ಸಿಕ್ಕಿಲ್ಲ.
@MESCOM_Official@aranya_kfd
1/2
ಇದೀಗ ಇವರ ನಿರ್ಲಕ್ಷ್ಯತನದಿಂದ ಮರವು ಉರುಳಿ ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದ್ದಿದ್ದರೆ ಇದಕ್ಕೆ ಹೊಣೆ ಯಾರಾಗುತ್ತಿದ್ದರು? ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುವ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು.
@MESCOM_Official@aranya_kfd
6,7 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೂಳೂರು ಹೊಸ ಸೇತುವೆ ಕಾಮಗಾರಿ.ಹಳೆ ಸೇತುವೆಯಲ್ಲಿ ಪ್ರಾಣಭಯದಿಂದ ಸಂಚರಿಸುವ ವಾಹನ ಸವಾರರು.ವರ್ಷಕ್ಕೊಮ್ಮೆ ತೇಪೆ ಹಚ್ಚಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಸರಕಾರ. ಕಣ್ಣು ಮುಚ್ಚಿ ಕುಳಿತಿರುವ ಜಿಲ್ಲಾಡಳಿತ.ಜನಸಾಮಾನ್ಯರ ಗೋಳು ಕೇಳುವವರು ಯಾರು?@NHAI_Official@CaptBrijesh@bharathshetty_y
ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!
ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...
#JusticeForMangaloreMuslims#SITProbeForAshrafRahiman