ಅಂತವರ ಜಯಂತಿಯನ್ನು ಇವತ್ತು ನಾಡಿನಾದ್ಯಂತ ಎಲ್ಲರೂ ಕೂಡ ಸಮಭಾವದಿಂದ ಸಮಾಜದ ಸಮಸ್ತರೆಲ್ಲರೂ ಕೂಡ ಆಚರಣೆ ಮಾಡ ತಕ್ಕದ್ದು ಸಂತೋಷದ ವಿಷಯ ನಾಡಪ್ರಭು ಕೆಂಪೇಗೌಡ ಜಯಂತೋತ್ಸವಕೆ ಶುಭೋದಯದ ಶುಭ ಕಾಮನೆಗಳು ನಮಸ್ಕಾರ.
ಇಂದು ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡರಿಗೆ ಜಯಂತೋತ್ಸವ ಕಾರ್ಯಕ್ರಮವನ್ನು ಸಂತೋಷ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ. ನಾಡಪ್ರಭು ಕೆಂಪೇಗೌಡರು ಜಾತ್ಯತೀತ ವ್ಯಕ್ತಿ ಶಕ್ತಿ ಬೆಂಗಳೂರಿನ ಕಟ್ಟಿದಂತಹ ಭೂಪ 15 ನೇ ಶತಮಾನದಲ್ಲಿ ಜಾತ್ಯತೀತ ತತ್ವ ಸಿದ್ಧಾಂತ ನಿಲುವುಗಳಿಗೆ ಬದ್ಧನಾಗಿದ್ದ ಅರಸ ಪ್ರಭು ಕೆಂಪೇಗೌಡ.
1/2
ಅವರು ವಿದೇಶದಲ��ಲಿ ಅಧ್ಯಯನ ಮಾಡಿ ಅಲ್ಲಿಯೇ ಶಿಕ್ಷಕರು ಆಗಿ ಮತ್ತೆ ಭಾರತಕ್ಕೆ ಹಿಂತಿರುಗಿ ಕನ್ನಡದ ನೆಲೆಯಲ್ಲೂ ತಮ್ಮ ಛಾಪು ವನ್ನು ನಿರ್ಮಿಸಿ ಸದಾ ಸ್ಮರಣೀಯರಾದ ಶ್ರೀ ಗಿರೀಶ್ ಕಾರ್ನರ್ ರವರ ಅಗಲಿಕೆಯ ನೋವನ್ನು ಬರಿಸುವಂತ ಶಕ್ತಿಯನ್ನು ತಾಯಿ ರಾಜರಾಜೇಶ್ವರಿ ಅವರು ಎಲ್ಲರಿಗೂ ಕರುಣಿಸಲೆಂದು ಹಾರೈಸುತ್ತೇನೆ. 2/2
#JDS
#HDKumaraswamy
ಕನ್ನಡ ಸಾರಸ್ವತ ಲೋಕವನ್ನು ಅತ್ಯಂತ ಸಮರ್ಥವಾಗಿ ತುಂಬಿ ಭಾರತದ ಸಾಹಿತ್ಯ ಲೋಕದ ಪರಮೋಚ್ಚ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ವಿಜೇತ��ಾದ ಗಿರೀಶ್ ಕಾರ್ನಾಡ್ ಅವರು ನಮ್ಮನ್ನು ಅಗಲಿದ್ದಾರೆ. ಯಯಾತಿ ಮುಂತಾದ ನಾಟಕಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ ರಚಿಸಿ ವಸ್ತುನಿಷ್ಠವಾಗಿ ಅದನ್ನು ಪ್ರಯೋಗ ಮಾಡಿದಂಥ ದೊಡ್ಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡ್ 1/2
ರಂಜಾನ್ ಹಬ್ಬದ ಶುಭಾಶಯಗಳು. ಇಡಿ ಮಾನವ ಕುಲಕ್ಕೆ ಮಾನವೀಯತೆಯ ಸಂದೇಶವನ್ನು ಉಪವಾಸದ ಮೂಲಕ ಸಾಧಿಸುವ ಸಂದೇಶವನ್ನು ಸಾರಿದ ಮುಸಲ್ಮಾನರು ಗುರುಗಳ ಆಧ್ಯಾತ್ಮಕ ಮಾನವಿಕ ವೈಜ್ಞಾನಿಕ ಸಂದೇಶ ಸೂರ್ಯ ಚಂದ್ರ ಇರುವ ತನಕವೂ ಕೂಡ ಸ್ಮರಣೀಯ. ರಂಜಾನ್ ಹಬ್ಬದ ಎಲ್ಲರಿಗೂ ಸಮಸ್ತ ಸರ್ವರಿಗೂ #ರಂಜಾನ್ ಹಬ್ಬದ ಶುಭಾಶಯಗಳು
#JDS#HDKumaraswamy#HDDevegowda
ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಲಿಕ್ಕೆ ದೊಡ್ಡ ಅವಕಾಶ ಮಾಡಿಕೊಟ್ಟ ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡರಿಗೆ ಕೃತಜ್ಞತೆಗಳು. ಜೆಪಿ ಭವನದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ನನ್ನ ಜೊತೆ ವಿಶ್ವಾಸದಿಂದ ನಡೆದುಕೊಂಡ ರಾಜ್ಯದ ಎಲ್ಲಾ ಜೆಡಿಎಸ್ ನಾಯಕರು & ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು.
ಮಳೆ ಹಾನಿಯಿಂದ ರೈತರ ಬೆಳೆ ಮತ್ತು ಮನೆಗಳು ನಾಶವಾಗಿದ್ದು ಆ ರೈತರುಗಳಿಗೆ ಇಂದು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಹಾಗೂ ನನ್ನ ನೇತೃತ್ವದಲ್ಲಿ ಚೆಕ್ ವಿತರಣೆ ಮಾಡಲಾಯಿತು.
#janatadal#HDKumaraswamy#hddevegowda
ಅವರು ಮೋದಿಯವರ ಹತ್ತಿರ ಧೈರ್ಯವಾಗಿ ನಿಂತು ನಮನ್ನ ಪ್ರತಿನಿಧಿಸಲಿ ಅಂತ ವಿನಂತಿಯನ್ನು ಮಾಡುತ್ತ ಈ 3 ಜನ ನಮ್ಮ ಹಿರಿಯರಿಗೆ ಮಂತ್ರಿಯಾಗಿದ್ದರೆ ಬಹಳ ಸಂತೋಷ. ಅವರಿಗೆ ಶುಭಾಶಯಗಳನ್ನ ಕರ್ನಾಟಕ ರಾಜ್ಯದ ಸಮಸ್ತರು ಹಾಗು ಭಾರತ ದೇಶದ ಸಮಸ್ತರ ಪರವಾಗಿ ಇವರಿಗೆ ಅಭಿನಂದನೆಗಳನ್ನು ಹೇಳಲು ಸಂತೋಷ ಪಡುತ್ತೇನೆ.
4/4
ಹೊಗೆಸೊಪ್ಪು ಅಂದರೆ ಮೈಸೂರು ಜಿಲ್ಲೆ ಅಂತಾಗಲಿ ಹಾಗೆ ಯಾವುದೇ ಸಮಸ್ಯೆಗಳು ಅದು ಇಡೀ ಕರ್ನಾಟಕ ರಾಜ್ಯದ ���ಮಸ್ಯೆಯೆಂದು ನಮ್ಮ 3 ಜನ ಮಂತ್ರಿಗಳು ಉಳಿದ 25 ಜನ ಎಂಪಿ ಗಳನ್ನು ಒಂದುಗೂಡಿಸಿ ಕೊಂಡು ರಾಜ್ಯಸಭಾ 12 ಜನ ಸದಸ್ಯರನ್ನು ಒಂದುಗೂಡಿಸಿಕೊಂಡು ಪಕ್ಷಾತೀತವಾಗಿ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲಿ ಸಮಸ್ಯೆಗಳ ನಿವಾರಣೆಗಾಗಿ
3/4
ಈ ಮೂರೂ ಜನ ಅನುಭಾವಿಕ ಹಿರಿಯರು ಮೋದಿಯವರ ಮಂತ್ರಿಮಂಡಲದಲ್ಲಿ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಯಾವುದೇ ಸಮಸ್ಯೆಗಳ���್ನು ಅದು ಇಡೀ ಕರ್ನಾಟಕದ ಸಮಸ್ಯೆ ಅಂತ ಹೇಳಿ ಬಿಂಭಿಸಬೇಕು, ಕಬ್ಬಿನದ್ದು ಆದರೆ ಅದು ಉತ್ತರ ಕರ್ನಾಟಕ ಅಥವಾ ಮಂಡ್ಯ ಅಂತವಾಗಲಿ, ಅಡಿಕೆ ಅಂದರೆ ಕಾರವಾರ ಮತ್ತು ಅಡಿಕೆ ಬೆಳೆಯುವ ಪ್ರದೇಶ ಅಂತಾಗಲಿ,
2/4
ಭಾರತ ಸರಕಾರದ ಪ್ರಧಾನಿಯಾಗಿ ನರೇಂದ್ರಮೋದಿಯವರು ಪದ ಗ್ರಹಣ ಮಾಡಿದ ದಿವಸವೇ ಕರ್ನಾಟಕದ ರಾಜ್ಯದಿಂದ ಹಿರಿಯರಾದಂಥ ಶ್ರೀ ಡಿ.ವಿ. ಸದಾನಂದಗೌಡರು, ಶ್ರೀ ಸುರೇಶ ಅಂಗಡಿಯವರು ಹಾಗು ಶ್ರೀ ಪ್ರಹಲ್ಲಾದ್ ಜೋಶಿಯವರು 3 ಜನರು ಕೂಡ ಕರ್ನಾಟಕದ ಪ್ರತಿನಿಧಿಗಳಾಗಿ ಭಾರತ ಸರ್ಕಾರದಲ್ಲಿ ಪ್ರತಿಜ್ನಾವಿಧ��� ಸ್ವೀಕಾರ ಮಾಡಿದ್ದೂ ಬಹಳ ಸಂತೋಷವಾದಂತ ವಿಚಾರ.
1/4
ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನ ��ಪ್ಪಿ ಅಪ್ಪಿ ಆಡಳಿತ ನಡಿಸುತ್ತಿರುವ 71 ವರ್ಷಗಳ ಕಾಲದಿಂದಲು ಸ್ವಂತಂತ್ರವನ್ನು ಸಂರಕ್ಷಿಸಿ ಮುನ್ನುಗುತ್ತಿರುವ ಭಾರತದ ಪ್ರಧಾನಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಭಾರತದ ಸಮಸ್ತ ಜನಕೋಟಿಯ ಶುಭಾಶಯದ ಶುಭಕಾಮನೆಗಳು.
1/2
ಅಂಬರೀಷ್ ಹಾಗೂ ನನ���ನ ಸ್ನೇಹ ಮರೆಯಲಾಗದಂತಹದ್ದು. ಸದಾ ಜನರ ಜೊತೆ ಬೆರೆತ, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು.
ಅಂಬರೀಷ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ..
ಶ್ರೀ ಕ್ಷೇತ್ರ ಧರ್ಮಸ್ಥಳದ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾದ ಸರ್ಕಾರದ ಕ್ರಮಕ್ಕೆ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದ್ದಾರೆ. ಇದಕ್ಕಾಗಿ ಅವರಿಗೆ ವಂದನೆಗಳು.
ರಾಷ್ಟ್ರ ನಾಯಕರಾದ ಸನ್ಮಾನ್ಯ ಶ್ರೀ ಎಚ್.ಡಿ ದೇವೇಗೌಡರು ಇಂದು 87ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದವರೂ ಆದ ಹಿರಿಯ ಮುತ್ಸದ್ದಿಗಳಿಗೆ ನಾಡಿನ ಸಮಸ್ತರ ಪರವಾಗಿ ಜನ್ಮದಿನದ ಶುಭಕಾಮನೆಗಳನ್ನು ತಿಳಿಸಲು ಹರ್ಷಿಸುತ್ತೇನೆ.
ಹಾಸನದ ಹೊಳೇನರಸೀಪುರದ ಹರದನಹಳ್ಳಿಯಲ್ಲಿ ಜನಿಸಿ ಮಣ್ಣಿನ ಮಕ್ಕಳ ಹೋರಾಟಕ್ಕೆ ಹೆಗಲಾಗಿ ದುಡಿದು ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಜನಾದೇಶ ಪಡೆದುಕೊಂಡು ಪ್ರಧಾನಿ ಹುದ್ದೆಗೆ ಚಿಮ್ಮಿ ಇಂದು ಕೂಡ ದಣಿವರಿಯದ ದೇವೇಗೌಡರ ಹೋರಾಟ, ಶ್ರಮ, ಅನುಭವ, ಮಾರ್ಗದರ್ಶನ ದೇಶಕ್ಕೆ ಸದಾ ಸಿಗುವಂತಾಗಲಿ ಎಂದು ತಾಯಿ ಭಾರತಾಂಬೆಯನ್ನು ಪ್ರಾರ್ಥಿಸುತ್ತೇವೆ.