ಸ್ವಂತ ಲಿಪಿ, ಸ್ವಂತ ಸಂಖ್ಯೆ,
ಸ್ವಂತ ವ್ಯಾಕರಣ,ದೊಡ್ಡ ವರ್ಣಮಾಲೆ
ಉಚ್ಚರಿಸುವದನ್ನ ಬರೆಯುವ
ಬರೆಯುವುದನ್ನೇ ಉಚ್ಚರಿಸುವ
ಸಾವಿರಾರು ವರ್ಷಗಳ
ಇತಿಹಾಸವಿರುವ ಏಕೈಕ ಭಾ��ೆ
💛❤️ "ನಮ್ಮ ಕನ್ನಡ" 💛❤️
ಕನ್ನಡಿಗರೇ ಇದು ನಿಮ್ಮ ಅಸ್ತಿತ್ವದ ಪ್ರಶ್ನೆ!
ಬ್ಯಾಂಕ್ ಮುಂದೆ ನಿಂತ ರೈತನ ಕೈಯಲ್ಲಿ ಮಣ್ಣಿನ ವಾಸನೆ, ಬೆವರಿನ ಗುರುತು. ಅವನ ಕಣ್ಣಲ್ಲಿ ಭರವಸೆ. ಆದರೆ ಬ್ಯಾಂಕ್ ಒಳಗಿರುವ ವ್ಯವಸ್ಥೆಯ ಕಣ್ಣಲ್ಲಿ ಅವನು “ಅಪಾಯ”. ಇದೇ ಬ್ಯಾಂಕ್ಗಳು ಟೈ–ಕೋಟು ಧರಿಸಿದ ಪರ ಭಾಷಿಕ ಐಷಾರಾಮಿ ವ್ಯಕ್ತಿಯನ್ನು ಕಂಡರೆ ಕೆಂಪು ಹಾಸು ಹಾಸಿ ಸ್ವಾಗತಿಸುತ್ತವೆ. ಇದು ಯಾವ ನ್ಯಾಯ? ಇದು ಯಾವ ವ್ಯವಸ್ಥೆ?
ದೇವನಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ರೈತ ಲೋನ್ ವಿಚಾರವಾಗಿ ಬಂದರೆ ಕಡೆಗಣಿಸಿ, ಯಾರೋ ಐಷಾರಾಮಿ ವ್ಯಕ್ತಿಗೆ ಆದ್ಯತೆ ನೀಡುವುದು.
ಕನ್ನಡ, ಕನ್ನಡಿಗ, ಕರ್ನಾಟಕಕ್ಕಾಗಿ KRS ಪಕ್ಷ👍
ಇನ್ನೂ ಕೆಲ ಬ್ಯಾಂಕುಗಳು ಕರ್ನಾಟಕದಲ್ಲಿ ತಮ್ಮ ವರ್ತನೆಗಳು ತಿದ್ದಿಕೊಂಡಿಲ್ಲ, ಪ್ರತಿಯೊಬ್ಬ ಕನ್ನಡಿಗರು ಪ್ರಶ್ನೆ ಮಾಡಿ...
#SBI
#ದೇವನಹಳ್ಳಿ
ಸಾರ್ವಜನಿಕ ಸಂಪರ್ಕ ಕೇಂದ್�� ದೇವನಹಳ್ಳಿ
#ಕರ್ನಾಟಕರಾಷ್ಟ್ರಸಮಿತಿ #karnataka #CMofKarnataka #
ಎತ್ತ ಸಾಗುತ್ತಿದೆ ನಮ್ಮ ವ್ಯವಸ್ಥೆ..!
ಅಪೆಕ್ಸ್ ಬ್ಯಾಂಕಿನ ರಿಸಲ್ಟ್ ಬಿಡಿ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಕೇಳುತ್ತಿದ್ದರೆ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪುಡಿ ರೌಡಿಯಂತೆ "ಮಾಡಕಾಗಲ್��" ಎಂದು ಅನುಚಿತ ವರ್ತನೆ ತೋರುತ್ತಿದ್ದಾರೆ...!
ಇಂತಹ ಬ್ರಷ್ಟ ವ್ಯವಸ್ಥೆ ಕರ್ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ..!
@CMofKarnataka
ಯುವ ಕ್ರಾಂತಿ ಯುವ ಕೂಗು.
PSI 402 ರ ಆದೇಶ ಪ್ರತಿ ಗಾಗಿ ಬೃಹತ್ ಪ್ರತಿಭಟನೆ.
ದಿನಾಂಕ :- 17/07/2025
ಸಮಯ :- ಬೆಳಗ್ಗೆ 10 ರಿಂದ
ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.
@DrParameshwara@siddaramaiah@RahulGandhi
AKSSA ARMY. @narendramodi@IndianArmyHero
ಒಂದು ವೇಳೆ ಪಾಕಿಸ್ತಾನದ ವಿರುದ್ಧ ಅಧಿಕೃತ ಯುದ್ಧ ಶುರು ಆದರೆ ನಮ್ಮ ದೇಶದ ಪರವಾಗಿ ಯುದ್ಧ ಮಾಡಲು ನಾವು ತಯಾರಿದ್ದೇವೆ, ಕೇಂದ್ರ ಸರ್ಕಾರ ನಮಗೆ ಅನುಮತಿ ನೀಡಿದರೆ, ನಾವು ಹೋಗಲು ತಯಾರಿದ್ದೇವೆ, ಆಸಕ್ತರು ನಮ್ಮೊಂದಿಗೆ ಸೇರಬಹುದು.o
ಕಾಂತಕುಮಾರ್
ಗೌರವಾನ್ವಿತ ರಾಜ್ಯಾಧ್ಯಕ್ಷರು.
"AKSSA ARMY
If an official war breaks out against Pakistan, we are ready to fight for our country. If the central government grants us permission, we are prepared to go. Those who are interested can join us."
BYTEAM#AKSSA. @AKSSAofficial
KANTHA KUMAR
(honorable state president)
ಮಾನ್ಯ @siddaramaiah@HKPatilINC@BYVijayendra ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿರುವ ಸಂವಿಧಾನದಲ್ಲಿ ಯಲ್ಲಿಯೂ ಯಾರಿಗೂ ತಾರತಮ್ಯವಿಲ್ಲ, ಕೇವಲ 34 ವಿದ್ಯಾರ್ಥಿಗಳಿಗೆ ಒಂದು ನ್ಯಾಯ,ಉಳಿದವರಿಗೆ ಅನ್ಯಾಯ ಮಾಡುವುದು ಸಂವಿಧಾನ ವಿರೋಧಿ ನಡೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಒದಗಿಸಿ. ಪ್ರಜಾಪ್ರಭುತ್ವ ಉಳಿಸಿ!
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯಮಾಡಿದೆ, ಕೆಪಿಎ��್ ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಂತೆ ನ್ಯಾಯಾಲಯದ ತೀರ್ಪು ಬಂದಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ತಿಳಿಸಿದ್ದರು.
ಸದ್ಯ ಘನ ನ್ಯಾಯಾಲಯ 32 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕ��್ಪಿಸಿದೆ. ಆದರೆ ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಜಿತ ಕ್ರಮವಾಗಿರುತ್ತದೆ, ಈ ಕುರಿತು ಮುಖ್ಯಮಂತ್ರಿಗಳು ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆಯಲಾಗಿದೆ.
BIG BREAKING NEWS 🚨 India may CANCEL Indus Waters Treaty 🔥🔥
India is preparing to take BIG diplomatic action against Pakistan.
India may cut all diplomatic ties with Pakistan.
India may SHUT down its High Commission in Islamabad.
Pahalgam attack comes days after Anti Hindu hate speech by Pak Army chief.
MASSIVE ACTION SOON !!
Donald Trump had clearly said
“ Islam hates us “
And today he stands strong with India against the Terrorist attack planted by Pakistan in #Pahalgam Jammu & Kashmir
Pakistan has dug it’s own grave 🔥