ಸಿನಿಮಾದಲ್ಲಿ ಮಾತ್ರ ಹೀರೋ ಆಗದೇ ನಿಜ ಜೀವನದಲ್ಲೂ ದೊಡ್ಡ ಹೀರೋ ನಮ್ಮ ದರ್ಶನ್ ಸರ್... ಅದಕ್ಕೆ ಅವರನ್ನು ಪ್ರೀತಿಸೋ ಜೀವಗಳು ಎಲ್ಲೆಲ್ಲೂ ಇರೋದು... ಮಾನವೀಯ ಮೌಲ್ಯಗಳ ಒಡೆಯ ದರ್ಶನ್ ತೂಗುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯ... #dboss#darshanthoogudeepasrinivas@dasadarshan#Darshan
ಕನ್ನಡ ಚಿತ್ರರಂಗದ ಹೆಮ್ಮೆಯ ನಟರಾದ
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೂ ಹಾಗೂ ಜೊತೆ ಜೊತೆಯಲಿ ಖ್ಯಾತಿಯ ಮಾನ್ಯ ಶ್ರೀ ಅನಿರುದ್ದ್ ಅವರಿಗೂ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು...ದೇವರು ನಿಮಗೆ ಸದಾ ಸುಖ ಸಂತೋಷ ಆರೋಗ್ಯ ಕರುಣಿಸಲಿ
ತಮಗೆ ಒಳ್ಳೆಯದಾಗಲಿ....
ಕನ್ನಡವೇ ಸತ್ಯ...
@dasadarshan ...💐💐
ದರ್ಶನ್ ಭಾಯ್ ಜಾನ್
HAPPY BIRTHDAY
ದೇವರು ನಿಮಗೆ ಆಯಸ್ಸು, ಆರೋಗ್ಯ, ಯಶಸ್ಸು ಕೊಟ್ಟು ಸದಾ ಕಾಪಾಡಲಿ ಎಂದು ಹಾರೈಕೆ
LOVE U BHAI JAAN @dasadarshan#STAYLOVELY | ಪ್ರೇಮಂ ಪೂಜ್ಯಮ್
Happy birthday ಆರು ಕಾಲು ಅಡಿ cutout sir!!!
ಈ ವಿಶೇಷವಾದ Powerful ಗಣೇಶ,ನಿಮ್ಮನ್ನ ಮತ್ತಷ್ಟು ಎತ್ತರಕ್ಕೆ ತಗೊಂಡು ಹೋಗ್ಲಿ!ಕನ್ನಡಿಗರ ಹಾರೈಕೆ ದೆವರ ಆಶೀರ್ವಾದ ಯಾವಾಗ್ಲೂ ನಿಮ್ಮ & ನಿಮ್ ಕುಟುಂಬದ ಮೇಲಿರಲಿ!
@dasadarshan
!
Happy Birthday to big brother @dasadarshan ji. Look forward to many more years of friendship and work together.
Lots of love,
Devi Shetty.
#ThakurAnoopSingh#Yajamana
Our Tricolour flag flies with dignity due to every soldier's last breath who tried protecting the nation. Their sacrifices will always be remembered #PulwamaAttack