6 ಲಕ್ಷ ಸರ್ಕಾರಿ ನೌಕರರನ್ನು ಪ್ರಧಿನಿಧಿಸುವ ರಾಜ್ಯಾಧ್ಯಕ್ಷರಾದ ಶ್ರೀ ಷಡಕ್ಷರಿ ರವರು ಮಾಡದ ಕೆಲಸವನ್ನು AKSSA ರಾಜ್ಯಾಧ್ಯಕ್ಷರಾದ ಶ್ರೀ ಕಾಂತ ಕುಮಾರ್ ಸರ್ ರವರು ಬಗೆಹರಿಸಬೇಕೆಂದು ಮನವಿ ಮಾಡುತ್ತೇನೆ.
ಸರ್ಕಾರಿ ನೌಕರರಿಗೆ ಹಾಗೂ ಅವರ ಮಕ್ಕಳಿಗೆ ಮತ್ತು ಹಿಂದುಳಿದ ವರ್ಗಗಳಿಗೆ OBC ಸರ್ಟಿಫಿಕೇಟ್ (ಆದಾಯ ಮತ್ತು ಜಾತಿ ಪ್ರಮಾಣ ಪತ್ರ ) ನೀಡಲು ಆದಾಯ ಮಿತಿಯನ್ನು 15 ಲಕ್ಷಕ್ಕೆ ಹೆಚ್ಚಿಸಲು ತಾವು ಸಹಾಯ ಮಾಡಬೇಕೆಂದು ಮನವಿ ಸರ್
CM ಮತ್ತು DCM ತಮ್ಮ ಕುರ್ಚಿ ಕಿತ್ತಾಟದಲ್ಲಿ ರಾಜ್ಯದಲ್ಲಿ ಮೀಸಲಾತಿ ಗೊಂದಲ ಸೃಷ್ಟಿಸಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡದೆ ಸ್ಪರ್ಧಾರ್ಥಿಗಳ ಜೀವನ ನರಕ ಮಾಡಿದೆ ಇದು ಹೀಗೆ ಮುಂದುವರಿದ್ರೆ ಮುಂದೆ ಸರ್ಕಾರಕ್ಕೆ ಉಳಿಗಾಲವಿಲ್ಲ ಅದಕ್ಕೆ ಬೇಗ ಹೈಕೋರ್ಟನ ಮಧ್ಯಂತರ ಆದೇಶ ಪಡೆದು ನೇಮಕಾತಿ ಅಧಿಸೂಚನೆ ಮಾಡಿ ಎಂದು ಮನವಿ ಮಾಡುತ್ತೇವೆ.
ಸವದತ್ತಿ -ಧಾರವಾಡ ಹೊಸ ಪರಿಷ್ಕೃತ ದರ ₹62 ಆದರೆ ಹುಮನಾಬಾದ್ ಘಟಕ ₹63 ಬೆಲೆ ನಿಗದಿ ಪಡಿಸಲಾಗಿದೆ..@nw_krtc ಮೊದಲೇ ಜನರು ಬೆಲೆ ಏರಿಕೆಗೆ ಕಂಗಾಲಾಗಿದ್ದಾರೆ. @nw_krtc ಇದರ ಬಗ್ಗೆ ಸೂಕ್ತ ಕ್ರಮ, ಸಂಬಂಧಪಟ್ಟ ಘಟಕಕ್ಕೆ ಸೂಕ್ತ ನಿರ್ದೇಶನ ನೀಡಬೇಕಾಗಿ ವಿನಂತಿ..
*ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?.......*
*ಅಂದು ಉತ್ತರ ಕರ್ನಾಟಕ: ಇಂದು ದಕ್ಷಿಣ ಕರ್ನಾಟಕ.*
*PDO ಮರುಪರೀಕ್ಷೆ ಆಗಲೇಬೇಕು*
*ಮಾನ್ಯ ಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ದಿನಾಂಕ 8/12/2024 ರಂದು ನಡೆದ "ಪಂಚಾಯತ್ ಅಭಿವೃದ್ಧಿ ಅಧಿಕಾರಿ" ಪರೀಕ್ಷೆಯಲ್ಲಿ PSI-545 ಹಗರಣದ ಮಾದರಿಯಲ್ಲಿಯೇ ಬ್ಲೂಟುತ್ ಸದ್ದು ಮಾಡಿದೆ... ಕೇವಲ ತುಮಕೂರುನಲ್ಲಿ ಒಬ್ಬ ಅಭ್ಯರ್ಥಿ ಬ್ಲೂಟುತ ಬಳಸಿಲ್ಲ, ಇದರ ಹಿಂದೆ ಒಂದು ದೊಡ್ಡ ಗ್ಯಾಂಗ್ ಇದೆ.*
*ನಮಗೆಲ್ಲ ನೆನಪಿದೆ ಮಾನ್ಯರೇ, ತಾವೇ ಮುಂದಾಳತ್ವ ವಹಿಸಿಕೊಂಡು PSI ಹಗರಣವನ್ನು ಬಯಲಿಗೆಳೆದು, ಅಕ್ರಮದ ಅಪರಾಧಿಗಳಿಗೆ ಜೈಲುಗಂಬಿ ಎಣಿಸಲಿಕ್ಕೆ ಹಚ್ಚಿದಿರಿ... PDO HK ಮತ್ತು NON HK ಪರೀಕ್ಷೆಯಲ್ಲಿ "ಬ್ಲೂಟುತ್ ಬಳಕೆ"ಮತ್ತು "ಪ್ರಶ್ನೆ ಪತ್ರಿಕೆ ಸೋರಿಕೆ" ಆಗಿರುವುದು ಜಗತ್-ಜಾಹಿರ ವಾಗಿದೆ... ಬಡ ಅಭ್ಯರ್ಥಿಗಳು 5-6 ವರ್ಷದಿಂದ ಪರೀಕ್ಷೆಗೆ ಹಗಲು-ರಾತ್ರಿ ತಯಾರಿ ನಡೆಸಿದ್ದರು ... ಅಕ್ರಮವಾಗಿ ಸರ್ಕಾರಿ ಹುದ್ದೆಗಳು ಮಾರಾಟ ವಾದರೆ, ಪ್ರತಿಭಾನ್ವಿತ ಬಡ ಅಭ್ಯರ್ಥಿಗಳ ಗತಿಯೇನು? ಇದಕ್ಕೆ ಉತ್ತರ ತಾವು ಕೊಡಬೇಕು. ಯುವಕರ ಕಣ್ಮಣಿ ನೀವು, ನಿಮ್ಮ ಮೇಲೆ ಲಕ್ಷಾಂತರ ಅಭ್ಯರ್ಥಿಗಳು ಭರವಸೆ ಇಟ್ಟಿದ್ದಾರೆ.... ಇದಕ್ಕೆ ಪರಿಹಾರ ಹುಡಿಕಿ, ಅಕ್ರಮದಲ್ಲಿ ಭಾಗಿಯಾದ ಆರೋಪಿಗಳಿಗೆ ಜೈಲಿಗಟ್ಟಿಸಿ, "ಮರುಪರೀಕ್ಷೆ "ನಡೆಸುವಂತೆ KPSC ಗೆ ಅದೇಶಿಸಬೇಕೆಂದು AKSSA ಸಂಘಟನೆ ಪರವಾಗಿ ಕೇಳಿಕೊಳ್ಳುತ್ತೇವೆ*
(@AKSSAofficial ) @secretarykpsc@shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@BasanagoudaBJP@RAshokaBJP@BYVijayendra@INCIndia@INCKarnataka@BJPindia__@BJPKarnataka
ಕರ್ನಾಟಕದಲ್ಲಿ kpsc ಪರೀಕ್ಷೆ ಆಗಸ್ಟ್ 27 ಎಂದು ನಿಶ್ಚಯವಾಗಿರುವದು ಅವೈಜ್ಞಾನಿಕ , ಬಹಳಷ್ಟು ಪರೀಕ್ಷಾಂಕ್ಷಿಗಳು ಉದ್ಯೋಗಿಗಳು ಆಗಿರುವುದರಿಂದ weekday ಬದಲು weekend ಮಾಡಬೇಕು ಎಂದು ಮನವಿ ಸರ್ಕಾರಕ್ಕೆ ನೀಡಿದ್ದಾರೆ.
ಈ ಬಗ್ಗೆ ಪರೀಕ್ಷಾಂಕ್ಷಿಗಳು ತಿಂಗಳಿನಿಂದ ಪ್ರತಿಭಟಿಸುತ್ತಿದ್ದರೂ ಸಿಎಂ @Siddaramaiah ಅವರು ಮಾತ್ರ ಕಣ್ಣುಗಳನ್ನು ಕಟ್ಟಿಕೊಂಡು, ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ.
ಪರೀಕ್ಷಾಂಕ್ಷಿಗಳು ಪಾರದರ್ಶಕ ಪರೀಕ್ಷೆಗಾಗಿ ಬೀದಿಗಿಳಿದು ಶೂ ಪಾಲಿಶ್ ಮಾಡುತ್ತಾ ನಮಗೆ ದಯಾಮರಣ ನೀಡಿ ಎನ್ನುತ್ತಿದ್ದಾರೆ.
ಆಡಳಿತ ಪಕ್ಷದಲ್ಲಿದ್ದರೂ ಅನಾವಶ್ಯಕವಾಗಿ ಪ್ರತಿಭಟನೆ ಮಾಡುವ @IYCKarnataka@nalapad ಈ ವಿಷಯದ ಬಗ್ಗೆ ಫುಲ್ ಸೈಲೆಂಟ್
#CongressFailsKarnataka
ಶೇಕಡ 75ರಷ್ಟು ಕೆಎಎಸ್ ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದಾರೆ @CMofKarnataka ನಿಮಗೆ ಯಾರು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ
ನಮ್ಮ ಹಕ್ಕುಗಳನ್ನು ನಿರಾಕರಿಸಿದ್ದಾರೆ, ಮನೆಯಿಂದಲೇ ವಿಷ ಕುಡಿದು ಪರೀಕ್ಷೆ ಕೊಠಡಿಯಲ್ಲಿ ಸತ್ತು ಹೋಗುತ್ತವೆ ವೀರ ಮರಣವಾಗಲಿ ಕೆಎಎಸ್ ಆಕಾಂಕ್ಷಿಯ ಆಕ್ರಂದನ
ನಮ್ಮ ಧ್ವಜದ ತ್ರಿವರ್ಣಗಳು ನಮ್ಮ ಏಕತೆ, ಧೈರ್ಯ, ಮತ್ತು ಶಾಂತಿಯ ಪ್ರತೀಕವಾಗಲಿ.ನಮ್ಮ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಎಂದೂ ಮರೆಯಲಾಗದು. ಅವರ ಧೈರ್ಯದ ಕಥೆಗಳು ನಮ್ಮ ಹೃದಯಗಳಲ್ಲಿ ಸದಾ ಸ್ಪೂರ್ತಿಯಾಗಿರಲಿ.೭೮ ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು
Wishing you a joyous Independence Day filled with pride,love,and happiness