ಯಾರ್ಗಾದ್ರೂ ಕನ್ನಡ ಕಾಮೆಂಟ್ರಿ ಸಿಕ್ತ...
ಕನ್ನಡಿಗರು ಎಲ್ಲರೂ ಸುಮ್ನೆ ಆದ್ರೆ.. ಕನ್ನಡ ಭಾಷೆ ಅಷ್ಟೇ ಅಲ್ಲ.. ಕನ್ನಡ ಅಂತ ಹೆಸರು ಇಲ್ದೆ ಇರೋ ಹಾಗ್ ಮಾಡತಾರೆ... ಇನ್ನು ಯಾವಾಗ್ ಭಾಷೆ ಮೇಲೆ ಪ್ರೀತಿ ಅಭಿಮಾನ ಬೆಳುಸ್ಕೊತೀರಾ.. 🙏🙏🙏
BMTC ಬಸ್ ಹಿಂದೆ “ಕನ್ನಡಿಗ” ಅಂತ ಅಭಿಮಾನದಿಂದ ಹಾಕಿದ್ದ ಸ್ಟಿಕರ್ ತೆಗಿಸಿದ ಕಣ್ಣಳ್ಳಿ ಡಿಪೋ-35 ರ ವ್ಯವಸ್ಥಾಪಕ ಎತ್ತಂಗಡಿ ಆಗ್ಲೇಬೇಕು!
ಕನ್ನಡಿಗರು ಕನ್ನಡದ ಪಾಠ ಮಾಡ್ಬೇಕು 😡😞😔
#kannada#kannadiga#bmtc#viral#trending
ಕಾಂಗ್ರೆಸ್ಸಿನ ನಕಲಿ ಕನ್ನಡತನ..
ಅಂದು ಬಿಜೆಪಿ: “ವೆಂಕಯ್ಯ, ಸಾಕಯ್ಯ” “ ಸೀತಾ ರಾಮನ್ ”
ಇಂದು ಕಾಂಗ್ರೆಸ್ : “ಪವನ್ ಖೇರಾ, ಹತ್ತಿರಕ್ಕೆ ಬಾರಾ”
That seat is for Kannadigas not for outsider.
ಕನ್ನಡನಾಡಿನ ಬಗ್ಗೆ ಏನು ಗೊತ್ತಿಲ್ಲದ ಹೊರಗಿನವರನ್ನು ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವ ಹಿಂದಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ವಿರುದ್ಧ ಎಲ್ಲರೂ ಧ್ವನಿ ಎತ್ತಿ.
#karnataka #political #congress #viralvideos #kannadiga
Karnataka: New Residence for Khanglus ??
Illwgal Khangladeshis escaped from Assam are now intruding Karnataka as labours.
Allegedly this video is from Mysore.
Why they are only targetting Non BJP ruled states only for shelter?
We need to win Karnataka too.
ಬಂದ್ರು ನೋಡಿ ಹಿಂದಿಪರರು 😞😡🤦♂️
ಬೇರೆ ರಾಜ್ಯದ ಲಕ್ಷಾಂತರ ಜನ ಕನ್ನಡದ ಮೇಲೆ ವಲಸೆ ಬಂದಿದ್ದಾರೆ ಹಾಗೆ ಅವರು ಕನ್ನಡನಾ ಕಲಿತು ಬರುತ್ತಿದ್ದಾರೆಯೇ! @BYVijayendra ಅವ್ರೇ ನಿಮ್ಮ ಈ ಕನ್ನಡ ವಿರೋಧಿ ಹಾಗೂ ಹಿಂದಿ ಪರದ ನಡೆ ಕನ್ನಡಿಗರು ನಿಮ್ಮನ್ನ ವಿರೋಧಿಸೋಕೆ ಮತ್ತೊಂದು ದಾರಿ ಮಾಡಿಕೊಟ್ಟಿದ್ದೀರಿ!
ನಿಮ್ಮ ರಾಜಕೀಯ ಬೇರೆ ವಿಚಾರಗಳಿಗೆ ಮಾಡಿ ಇಂತ ಕನ್ನಡಪರ ಕೆಲಸದಲ್ಲಿ ಅಲ್ಲ ಸ್ವಾಮಿ!
@Madhu_Bangarapp
What’s happening with #Dhurandhar2 Kannada version? 🛑
Fans were promised a Pan-India release, but theaters are canceling shows and removing listings. We deserve a clear answer from @AdityaDharFilms and @JioStudios! 📢
Technical glitch or Censor issue? Don’t ignore the Karnataka audience. We want it in Kannada! ✊🔥
#Dhurandhar2Kannada #RanveerSingh #KannadaCinema #DemandDhurandhar2Kannada
ಕನ್ನಡ ರಾಮಯ್ಯ...❌
ಉರ್ದು ರಾಮಯ್ಯ ✅
ಇವರು ಉರ್ದು ಅವರು ಹಿಂದಿ..!😡 ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು..
ಕರ್ನಾಟಕ ರಾಜ್ಯದ ಆಡಳಿತ ಭಾಷೆ "ಕನ್ನಡ"
ಎಂಬುದನ್ನು ಮರೆತ ಸರ್ಕಾರಕ್ಕೆ ಧಿಕ್ಕಾರ..!
ಕನ್ನಡ ಅಂದ್ರೆ ಅಸಡ್ಡೆ ಆಗೋಯ್ತ ನಿಮಗೆ.?
@siddaramaiah@DKShivakumar
Unlock the Power of Manifestation! Discover how the simple act of using your words can ignite profound changes in your mindset and energy, opening the doors to abundance in your life.
Follow us for a mindful living.