#WATCH | Delhi: At CJP protest at Jantar Mantar yesterday, Mani Shankar Aiyar said, "...Today's youth are not just students, they are teaching a lesson to the country. What is that lesson? The lesson is - Be Fearless. Our generation was really scared. Hearing Modi ji and Amit Shah's name used to make us shiver. We used to suspect that if we raise our voice something would happen to us. We have seen Umar Khalid and Sharjeel Imam. They have been in jail since past 6-7 years. Govt has still not been able to present their crime before the Court. In such a situation, we were scared. I would like to tell you that though I tried to raise my voice, I had fear inside me. Today, we can see that you are fearless and I have come here to learn this..."
ಪ್ರಧಾನಿ ನರೇಂದ್ರ ಮೋದಿ ಅವರ 'ನಾ ಖಾವೂಂಗಾ ನಾ ಖಾನೇ ದೂಂಗ' ಘೋಷಣೆ ಸಮಾಧಿ ಸೇರಿದೆ.
ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಮೇಲ್ಸೇತುವೆ ಸೇರಿ ಯಾವುದೇ ಕಾಮಗಾರಿ ಮಾಡಿದರೂ ಅದು ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅವುಗಳ ಭ್ರಷ್ಟಾಚಾರದ ಬಂಡವಾಳ ಬಯಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ಟೆಕ್ನಾಲಜಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಸರ್ವ ರೀತಿಯಲ್ಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ, ಜಾಗತಿಕ ಕಂಪೆನಿಗಳು ಬೆಂಗಳೂರನ್ನು ತಮ್ಮ ಆದ್ಯತೆಯ ಆಯ್ಕೆಯಾಗಿ ಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಮತ್ತು ಬೆಂಗಳೂರಿನ ಬಹು ಆಯಾಮದ ಬೆಳವಣಿಗೆಯಲ್ಲಿ ವಾಹನ ದಟ್ಟಣೆಯ ಬೆಳವಣಿಯೂ ಒಂದು.
ಬೇರೆಲ್ಲ ವಲಯದ ಬೆಳವಣಿಗೆಯು ಹೆಮ್ಮೆಪಡುವಂತಿದ್ದರೆ, ವಾಹನ ದಟ್ಟಣೆಯ ಬೆಳವಣಿಗೆ ಆತಂಕಪಡುವಂತಹದ್ದು.
ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಯಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಟ್ರಾಫಿಕ್ ಸಮಸ್ಯೆಯ ಮೂಲಭೂತ ಕಾರಣಗಳನ್ನು ಗುರುತಿಸುವುದರೊಂದಿಗೆ ಕಾಲಕಾಲಕ್ಕೆ ಸುಧಾರಣಾ ಕ್ರಮಗಳ ಉನ್ನತಿಕರಣವೂ ಅತ್ಯಗತ್ಯ.
- ದೇಶದ ಇತರ ನಗರಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನು ಅಧ್ಯಯನ ಮಾಡುವುದರೊಂದಿಗೆ, ಇತರ ದೇಶಗಳಲ್ಲಿನ ಟ್ರಾಫಿಕ್ ನಿರ್ವಹಣೆಯ ಮಾದರಿಗಳನ್ನೂ ಸಹ ಅಧ್ಯಯನ ನಡೆಸಿ ಅಳವಡಿಸಿಕೊಳ್ಳುವ ಕುರಿತು ಸಭೆಯಲ್ಲಿ ಚಿಂತನೆ ನಡೆಸಲಾಯಿತು.
- "ಅರ್ಬನ್ ಮೊಬಿಲಿಟಿ ಮಿಷನ್" ಅನುಷ್ಠಾನದ ಕುರಿತು ಕ್ರಮ ವಹಿಸಬೇಕು, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.
- ಹೆಚ್ಚಿನ ಆರ್ಥಿಕ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ಮತ್ತು ಹೆಚ್ಚಿನ ಉದ್ಯೋಗ ಸೃಜನೆಯಾಗುವ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ, ಈ ಪ್ರದೇಶಗಳ ಸಂಚಾರ ಸುಧಾರಣೆಗೆ ಕ್ರಮ ವಹಿಸಬೇಕು.
- ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ರಸ್ತೆ ಮದ್ಯದಲ್ಲಿನ ವಿದ್ಯುತ್ ಕಂಬಗಳು ಹಾಗೂ ಇನ್ನಿತರ ಅಡಚಣೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಬೇಕು.
- ಸಾರಿಗೆ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಟ್ರಾಫಿಕ್ ಸಮಸ್ಯೆಯ ಸುಧಾರಣೆಗೆ ಅಗತ್ಯವಿರುವ ಯಾವುದೇ ಇಲಾಖೆಗಳೊಂದಿಗೆ ಸಮನ್ವಯತೆ ಮತ್ತು ಸಹಕಾರದೊಂದಿಗೆ ಕೆಲಸ ಮಾಡಬೇಕು.
ಈ ಮೇಲಿನ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮಗಳಿಗೆ ಸೂಚಿಸಲಾಯಿತು.
We've calculated that 277 MLAs have come to their party (BJP), now if they would've given Rs 20 cr to each MLA then they've bought MLAs worth Rs 5,500 crores. That's why there's inflation as they're using all the money to buy MLAs at expense of common man:Delhi CM Arvind Kejriwal
Ghulam Nabi Azad sahab waxing eloquence on elections & accountability in Congress! Here was a man who stayed for years in the CWC, held no accountability for destroying the parry in UP, Haryana & TN, never won a Lok Sabha in #Kashmir, under performed in Rajya Sabha! Best wishes
@tehseenp SC didn’t say anything objectionable. It noted that Udaipur happened because of Nupur’s statements which is true, it didn’t justify or say that what happened in Udaipur is right.