ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಶಸ್ತ್ರ ಮೀಸಲು ಪಡೆ ವಿಜಯಪುರ ಹಾಗೂ IRB ವಿಜಯಪುರ ಪೊಲೀಸ್ ವಾದ್ಯ ವೃಂದದಿಂದ ದಿ:15/08/2026 ರಂದು ಸಾಯಂಕಾಲ 06:30 ರಿಂದ 07:30 ರ ವರೆಗೆ ಪೊಲೀಸ್ ವಾದ್ಯ ಮೇಳವು ಲಾಲ ಬಹಾದ್ದೂರ್ ಶಾಸ್ತ್ರೀ ಮಾರುಕಟ್ಟೆ ವಿಜಯಪುರ ಇಲ್ಲಿ ಜರುಗಲಿರುತ್ತದೆ.
ದಿನಾಂಕ 22 01 2021 ರಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಉದ್ಘಾಟಣಾ ಕಾರ್ಯಕ್ರಮವನ್ನು ಮಾನ್ಯ ಶ್ರೀ ಅನುಪಮ ಅಗ್ರವಾಲ IPS ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ರವರು ಚಾಲನೆ ನೀಡಿ ಸಾರ್ವಜನಿಕರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು ..