ಯಾರನ್ನೋ ಮೆಚ್ಚಿಸಲು ಬೇಕಾಗಿ ಮಹಿಳೆಯರು ಮಕ್ಕಳು ಇರುವ ಮನೆಗೆ ಮಧ್ಯರಾತ್ರಿ ದಾಳಿ ಮಾಡಿ ಗಂಡಸರನ್ನು ಬಂಧಿಸಿದರೆ ಅವರ ಮಕ್ಕಳು ತುತ್ತು ಅನ್ನಕ್ಕೂ ಪರದಾಡಬೇಕೆಂಬ ಸತ್ಯ ಗೊತ್ತಿದ್ದು ನೀವು ಈ ರೀತಿಯ ದೌರ್ಜನ್ಯ ನಡೆಸುತ್ತೀರಿ ಎಂದಾದರೆ ಅದೇ ರೀತಿಯ ಮಕ್ಕಳು ನಿಮಗೂ ಇದೆ,ಆ ಮಕ್ಕಳ ಶಾಪದ ಕಣ್ಣೀರು ನಿಮ್ಮ ಮಕ್ಕಳಿಗೂ ತಟ್ಟದೇ ಇರುತ್ತಾ?
@compolmlr
@compolmlrರವರೆ
ನಿಮ್ಮ ಈ ರೀತಿಯ ದಾಳಿಯಿಂದ ಸಂವಿಧಾನದ ಸ್ಥಂಬಗಳಲ್ಲಿ ಪ್ರಮುಖ ಸ್ತಂಭವಾದ ಕಾರ್ಯಾಂಗ ಅದರಲ್ಲೂ ಪೋಲಿಸ್ ಇಲಾಖೆಗೆ ನಿಮ್ಮ ಕಾರ್ಯ ವೈಕರಿಯೂ ಕಪ್ಪು ಚುಕ್ಕೆಯಾಗಿದೆ.
ನಿಮ್ಮದೂ ಅಣ್ಣ ಮಲೈ ಹಾದಿಯನ್ನು ತುಳಿಯುವ ಪೂರ್ವ ತಯಾರಿಯೇ?
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್ವಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವುದು
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್ವಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವುದು