ವಾಹನದಲ್ಲಿ ಕೊರಟಗೆರೆ ಮಧುಗಿರಿ ಪಾವಗಡ ಕಲ್ಯಾಣದುರ್ಗ ಎಂದೂ ಇದೆ,
ಆದರೆ ಕಂಡಕ್ಟರ್ ದಾಬಸ್ಪೇಟೆ, ಕಾಲೋನಿ, ಕೊರಟಗೆರೆ ಅಲ್ಲೂ ಸ್ಟಾಪ್ ಇಲ್ಲಾ
ಕಾಲೋನಿ ಸ್ಟಾಪ್ ಗೆ ಟಿಕೆಟ್ ಬರೋಲ್ಲ ಎನ್ನುತ್ತಾರೆ,
ಇದರಿಂದ ಪ್ರಯಾಣಿಕರಿಗೆ ತುಂಬಾ ಅನಾನುಕೂಲ ಆಗಿದೆ, ಇವರ ಮೇಲೆ ಕ್ರಮ ಕೈಗೊಳ್ಳಿ. @KSRTC_journey@KSRTC_Journeys
Constitution is not a mere lawyers document, it is a vehicle of Life, and its spirit is always the spirit of Age.
Dr. B. R. Ambedkar
Happy constitution Day Of India
This is a solid attempt at a socio-political thriller, blending heartfelt emotions with action. While Breaking new ground in storytelling, its sincerity and relatable characters make it a watchable affair, especially for those who enjoy films with a strong moral core.
ಈ ಸಾವು ನೋವಿಗೆ ಯಾರು ಹೊಣೆ ಮಾನ್ಯ ಮಂತ್ರಿಗಳೇ, ತುಮಕೂರು ಸರ್ಕಾರಿ ಆಸ್ಪತ್ರೆಯ ಲಂಚದ ದಾಹಕ್ಕೆ ಇನ್ನೆಷ್ಟು ಜನ ಬಡವರ ಮಕ್ಕಳು ಪ್ರಾಣ ಬಿಡಬೇಕು. ಇದೇನಾ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದು,
ದಯ ಮಾಡಿ ಗಮನಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚ ನಿರ್ಮೂಲನೆ ಮಾಡಿ.
@siddaramaiah@dineshgrao@tv9kannada@publictvnews l
ವಾಲ್ಮೀಕಿ ಮಹಾ ಸಭಾ ಅಧ್ಯಕ್ಷರು ಹಾಗೂ ವಾಲ್ಮೀಕಿ ಸಮುದಾಯದ ಕಣ್ಮಣಿ ಆದ ನಮ್ಮ ಸಿರಿಗೆರೆ ತಿಪ್ಪೆಶಣ್ಣ ಅವರನ್ನು ಇಂದು ಭೇಟಿ ಆದೇ, ಅವರು ಪ್ರೀತಿಯಿಂದ ಹಾರೈಸಿ ಪುಸ್ತಕಗಳನ್ನು ನೀಡಿದರು,
ಧನ್ಯವಾದಗಳು ಅಣ್ಣ📿🕊️🙏
Valmiki Vahini
https://t.co/XZpAVQDkgp
I am delighted to share the teaser of Dhairyam Sarvathra Sadhanam Movie Digitally.
I look forward to the release of the movie , The teaser looks promising with strong content and Making .
Wishing dearest friend
@iamanusharai@ARSaiRam6@Vivan_kiran_k
#APProductions and the whole movie team big success and wonderful release